ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹೇಳಿ ವಿದ್ಯಾನಂದ ( # ಹೊmmmM ಕಸ್ತೆ ಭವಿಷ್ಯತಿ nal ಯಕ್ಖೇನ ಯಜ್ಞ ಪುರುಷೋ ವಿಷ್ಣು ಶೃಂವಿಣಿತೋ ನೃಪ ! ! ಆಸ್ಟಾಭಿ ರ್ಭವತಃ ಕರ್ಮ ಸ ದ್ವಾನೇವ ಪ್ರದಾಸ್ಯತಿ ॥avi ಯಜ್ಞ ಗೃಜೇಶ್ವರೋ ಯೇ ಪ್ರಾಂ ರ ಸಂಪೂಜ್ಝತೇಹರಿಃ | ತೇವಾಂ ಸರೇ ಪೈತಾನ್ ಪ್ರಿಂ ದದಾತಿ ನೃಪ ! ಭೂಭ್ಯತಾಂ ||೧೯| ವೇನಃ ೧ ಮತ್ತು ಕೊಳ್ಳೆ ಧಿ ಕೋನೋ ಕಞ್ಞಾರಾಧೋ ಮನಾಪರಃ ? | ಯಜ್ಞಗಳಿಗೂ ಅಭಿಮಾನಿದೇವತೆ ಎನಿಸಿ ತ್ರಿಲೋಕಾಧಿಪತಿಯಾದ ಶ್ರೀ ವಿಷ್ಣುವನ್ನು ಆ ಯಜ್ಞದಿಂದ ಸಂತೋಷಗೊಳಿಸಬೇಕೆಂದಿರುವೆವು, ಆದ ಕ್ಕಾಗಿ ನೀನು ವಿಘ್ನ ಎಡಬೇಡ, ನಿನಗೆ ಮಂಗಳವಾಗಲಿ, ಈ ಯಜ್ಞ ವು ನಿರ್ವಿಘ್ನವಾಗಿ ನೆರವೇರಿದೊಡೆ : ನ್ಯಾಯದಿಂದ ಪ್ರಜಾಪರಿಪಾಲನ ಮಾಡುವ ರಾಜನು ಆ ಪ್ರಜೆಗಳು ಗಳಿಸುವ ಪುಣ್ಯದಲ್ಲಿ ಆರನೆಯ ಒಂದು ಪಾಲಿಗೆ ಭಾಗಿಯು, ಎಂಬ ಅರ್ಥವುಳ್ಳ « ಪುಣ್ಯಾತ್ ಪಡ್ಯಾಗಮಾದತ್ತ ನ್ಯಾಯೇನ ಪರಿವಾಲ ರ್ಯ ,, ಎಂಬ ಸ್ಮೃತ್ಯನುಸಾರ ನಾವು ಮಾಡುವ ಯಜ್ಞದಿಂದ ನಮಿಗುಂಟಾಗುವ ಸುಕೃತದಲ್ಲಿ ನೀನೂ ಆರನೆಯ ಒಂದು ಹಿಸ್ಪಗೆ ಭಾಗಿಯಾಗುವ .೭೧ ಎಲೈ ನರಮನೆ ಈಗ ನಾವು ಮಾಡ ಬೇಕೆಂದಿರುವ ಯಜ್ಞದಿಂದ ಯಜ್ಞ ಪಾಲಕನೆನಿಸಿದ ವಿಷ್ಣುವು ಸುಪ್ರೀ. ತನಾಗುವನು ಅದರಿಂದ ನಿನ್ನ ಕೋರಿಕೆಗಳೆಲ್ಲವೂ ದಿಟವಾಗಿಯೂ ತಾವಾ ಗಿಯೇ ಕೈಗೂಡುವುವು havಗಿ ಎಲೈ ರಾಜನ ಯಾವ ರಾಜನ ದೇಶದಲ್ಲಿ ಯಜ್ಞಪತಿ ಎನಿಸಿದ ವಿಷ್ಣುವು ಯಜ್ಞಗಳಿಂದ ಸತ್ಯತನಾಗುವನೋಂ ತಹ ರಾಜನಿಗೆ ಆ ಪರಮಾತ್ಮನು ಪ್ರಸನ್ನನಾಗಿ ಆ ರಾಜನ ಕೂಂಕಗಳ ಲವೂ ಸುಲಭವಾಗಿ ಶೀಘ್ರದಲ್ಲಿಯೇ ಕೈಗೂಡುವಂತ ಅನುಗ್ರಹಿಸುವ ನು, ಆದುದರಿಂದ ನೀನು ಈ ದೇಹದಿಂದಲೇ ಇನ್ನೂ ದೀರ್ಘಕಾಲ ಶು ಖವಾಗಿದ್ದು, ಅನೇಕ ದಿವ್ಯ ಭೋಗಗಳನ್ನನುಭವಿಸಿ ಕ್ಷೇಮದಿಂದ ಜೀವಂ ಪರಿಪಾಲನೆ ಮಾಡಬೇಕೆಂಬದಾಗಿ ನಿನಗೆ ಕುತೂಹಲ ವಿದೊಡೆ ನಮಗೆ ಈ ಯಜ್ಞವಂ ಮಾಡುವುದಕ್ಕೆ ಅನುಚ್ಛಯಂ ದಯಪಾಲಿಸು ಎಂಬದಾಗಿ ನಾನಾ ಬಗೆಯಿಂದ ಕೇಳಿಕೊಂಡರು ॥ರ್oಗಿ, ವೇನ ರಾಜ ನು ಹೇಳುತ್ತಾನೆ;-ಎಲೈ ಮಗಳಿಕ ; ನನಗಿಂತಲೂ ದೊಡ್ಡವನ