ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಧ್ಯಾಯ ೨ ವಿಷ್ಣು ಪುರಾಣ. ಯ ಕತೆಯಂ ಹರಿರಿತಿಖ್ಯಾತೋ ? ಯೋವೋಯgಕರೋನು ತು Noo! ಬ್ರಹ್ಮಾ ಜನಾರ್ದನ ಶಂಭು ರಿಂದ್ರೋ ವಾಯುರ್ ಮೋ ರವಿಃ| ಹುತಭುಗ್ಯರುಹೋ ಧಾತಾ ಪೂಷಾ ಭೂಮಿ ಕ್ಷೀಣ ಕರಃ onಗಿ ಏತೇ ಚಾನೈಚ ಯೇ ದೇವಾ ಶಾಪಾನು ಗ್ರಹ ಕಾರಿಣಃ | ನೃಪಸ್ಸತೇ ಶರೀರಕ್ಷಾ ಸ್ವರದೇವ ನಯೋನೃಪಗಿ ಏತ ಬ್ಲ್ಯಾ ತಾ ಮಯಾಜ್ಞಪ್ತ ಯದ್ಧ ಥಾ ಕಿಯತಾಂ ತ ಥಾ । ನದಾತವ್ಯಂ ನ ಹೋತವೃಂ ನ ಯವೃಂಚ ಭೂ ವನಿರುವನು ? ನನಗಿಂತಲೂ ಬೇರೆ ಪೂಜಾರ್ಹವಾರು ? ನೀವು ಮ ಡಬೇಕೆಂದಿರುವ ಯಜ್ಞಕ್ಕೆ ಅಧಿಪತಿಯು ಶ್ರೀಹರಿಯೆಂಬದಾಗಿ ನನ್ನ ಬಳಿ ಉಸಿರುವಿರಲ್ಲಾ ಆ ಹರಿ ಎಂಬುವನಾರು ? ನಾನೇ ಸಕಲ ದೇವ ತಾಸ್ವರೂಪಿಯಾಗಿರುವಲ್ಲಿ ನೀವು ಬೇರೊಬ್ಬನನ್ನು ಪೂಜಿಸಬೇಕೆಂದಿರು ವುದಂ ನೋಡಿದರೆ ನನಿಗೆ ತಂಬಾ ಅಪಮಾನ ಕರವಾಗಿರುವುದು "yo ಈ ಜಗತ್ತಿನ ಸೃಷ್ಟಿಗಧಿತನೆನಿಸಿದ ಚತುರು ಖನ, ಸ್ಥಿತಿಕರ್ತನಾದ ವಿಷ್ಣುವೂ, ಲಯಕರ್ತನೆನಿಸಿದ ಶಂಕರನೂ, ತ್ರಿಲೋಕಾಧಿಪನೆನಿಸಿದ ಇಂದ್ರನೂ, ಪ್ರಾಣಪ್ರದನಾದ ವಾಯುವೂ, ಪ್ರಾಣಿಗಳನ್ನು, ಅವರನ ರ ಕರ್ಮಾನುಸಾರವಾಗಿ ಸುಖದುಃಖಗಳಲ್ಲಿ ನಿಯೋಗಿಸುವ ಯಮನ ತೇಜಃಪ್ರದನಾದ ಸೂರನೂ, ದೇವತೆಗಳಿಗೆ ಹವಿಸ್ಸನ್ನು ಒಯುವ ಅಗ್ನಿಯ, ಜಲಾಧಿಪನೆನಿಸಿದ ವರುಣನೂ, ಧಾರಣ ಸಮರ್ಥನಾದ ಧಾ ತೃವೂ, ಪೋಷಿಸುವ ಸಾಮರ್ಥವುಳ ಪುರುಷನೂ, ರಾತ್ರಿ ಧೀಶನಾದ ಚಂದ್ರನೂ, ಇವರೇ ಮೊದಲಾಗಿ ನಿಗ್ರಹಾನುಗ್ರಹ ಸಾಮರ್ಥ್ಯವುಳ ಸಕಲ ದೇವತೆಗಳೂ ರಾಜನ ಶರೀರದಲ್ಲಿ ಅಡಗಿರುವರು. ಆದುದರಿಂದ ರಾಜನು ಸಕಲ ದೇವತಾ ಸ್ವರೂಪಿಯಾಗಿರುವನು ||೨೧|| ಎಳ್ಳು ಬ್ರಾಹ್ಮಣರುಗಳಿರಾ ; ಈಗ ಇದುವರೆಗೂ ನಾನು ಹೇಳಿದ ಮಾತನ್ನು ಕನಾಗಿ ಗಮನಿಸಿ ಕೇಳಿ ನನ್ನ ಆಜ್ಞೆಯಂತೆ ಜಾಗರೂಕತೆಯಿಂದ ನಡೆ ಯತಕ್ಕುದು, ಇಲ್ಲವಾದೊಡೆ ನಿಮಗೆ ಕಡುತಪಿದುದಲ್ಲ. ಇದು ಮೊದಲು ನಿಮ್ಮಲ್ಲಿ ಯಾರೊಬ್ಬರೂ ಯಾರೊಬ್ಬರಿಗೂ ಯಾವ ವಿಧವಾ ದ ದಾನವನ್ನೂ ಮಾಡಕೂಡದು ಚರು, ಸಮಿತ್ತು, ಆಜ್ ಮೊದಲಾದ