ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

L ವಿದ್ಯಾನಂದ. [ಅಂಕ ೧ ದ್ವಿಜಾಃ! ೧೨ಗಿ ಭರ್ತೃ ಕುಶೂಷಣಂ ಧರ್ಮೋ ಯಥಾಸ್ತ್ರೀಣಾಂ ಪರೋವತಃ | ಮಮಾಜ್ಞಾ ಪಾಲನಂ ಧರ್ಮೊ ಭವತಾಂಚ ತಥಾದ್ದಿಜಾಃ ! ೨೪ ಋಷಯ ಊಚುಃ | ದೇಹೃನುಜ್ಞಾಂ ಮ ಹಾಭಾಗ ! ಮಾ ಧರ್ಮೋ ಯಾತು ಸಂಕ್ಷಯಂ ! # ಹವಿಷಾಂ ಯಾವ ವಸ್ತುಗಳನ್ನೂ ಅಗ್ನಿಯಲ್ಲಿ ಹೋಮಮಾಡಕೂಡದು, ಯಾವಯ ಜ್ಞವನ್ನೂ ಮಾಡಬಾರದು ನನಗಿಂತಲೂ ಬೇರೆ ಮತ್ತಾರನ್ನೂ ಪೂಜಿಸ ಕೂಡದು ೧೨೩ಗಿ ಎಲೈ ಬ್ರಾಹ್ಮಣರುಗಳಿರಾ ; ಸ್ತ್ರೀಗೆ ತನ್ನ ಪತಿಯ ಆಜ್ಞಾನುಸಾರ ನಡೆಯುವಿಕೆಯ ಮತ್ತು ಆತನಿಗೆ ಆತ್ಮವಾದ ಕಾರ ವನ್ನೇ ಮಾಡುತ್ತಾ ಅನಿಷ್ಟ್ಯವಾದ ಕಾರೈವಂ ಪರಿತ್ಯಜಿಸುವುದೂ ಕೂಡ ಹೇಗೆ ಧರ್ಮಯುಕ್ತವಾದುದೊ ಹಾಗೆಯೇ ನನ್ನ ಪ್ರಜೆಗಳಾದ ನಿವಿ ಗೂ ಕೂಡ ನನ್ನ ಆಜ್ಞೆಯಂತೆ ನಡೆಯುವುದೇ ಪರಮ ಧರ್ಮವಾಗಿರು ವುದು, ಇಂತಿರಲು ನೀವು ನನ್ನನ್ನು ಪದೇ ಪದೇ ಪ್ರಶ್ನೆ ಮಾಡುವುದ ರಿಂದ ಫಲವಿಲ್ಲ, ಇಲ್ಲಿಂದ ತೆರಳಿರಿ, ಎಂಬದಾಗಿ ವೇನನು ಹೇಳಿದ ಬ ೪ಕ ಆ ಋಷಿಗಳು ಅಲ್ಲಿಗೂ ಸಿಟ್ಟುಗೊಳ್ಳದೆ ಶಾಂತರಾಗಿಯೇ ಮರಳಿ ಆ ವೇನರಾಯನನ್ನು ಬೇಡಿಕೊಳ್ಳಲುಪಕ್ರಮಿಸಿದರು ||೨೪| ಎಲೈ ಮ ಹಾಮಹಿಮ ಸಂಪನ್ನನೆನಿಸಿದ ವೇನರಾಯನೆ ; ನೀನ, ಈ ವಿಷಯದ ಲ್ಲಿ ದುರಾಲೋಚನೆ ಮಾಡಿ ದುಡುಕಬೇಡ ; ಧರ್ಮವನ್ನು ನಾಶಗೊಳಿಸ ಬಾರದು ; ಧರ್ಮವು ನಮ್ಮ ವಾದೊಡೆ ರಾಜ್ಯವು ಅನೇಕ ಅನರ್ಥಗಳಿಗೆ ಈಡಾಗುವುದು, ಈ ಸಕಲ ಪ್ರಪಂಚವೂ ಹವಿಸ್ಸುಗಳ ಪರಿಣಾಮ ರೂಪವಾದುದು ಅದು ಹೇಗೆಂದರೆ, ನಾವು ಈ ಲೋಕದಲ್ಲಿ ವಿಧ್ಯುಕ್ತ ವಾಗಿ ಅಗ್ನಿಯಲ್ಲಿ ಹೋಮಮಾಡಿದರೆ ಆದರಿಂದ ದೇವತೆಗಳು ಸಂತು ರಾಗಿ ಮಳೆಗರವರು, ಅದರಿಂದ ಸಸ್ಯಾದಿಗಳು ಚನ್ನಾಗಿ ಬೆಳೆದು { ದೇವಾ ಭಾವಯುತಾನೇನ ತೇ ದೇವಾ ಭಾವಯಂತುವಃ | ಪರಸ್ಪರ ಭಾವಯಂತ ಶ್ರೇಯಃ ಪರಮವಾಗೃಢ || ಎಂಬದಾಗಿ ಗೀತಾವಾಕ್ಯವೂ, ಆಗ್ನ ಪ್ರಾಸ್ತಾ ಹುತಿ ಸೃಷ್ಟ ಗಾದಿಶ್ಯ ಮುರತಿರತೇ | ಆದಿತ್ಯಾ ಜ್ಞಯತೆ ದೃಷ್ಟಿ ರ್ತೃರತ್ನಂ ಕತಂತ್ರ ರಿ ಎಂಖ ಸ್ಮೃತಿವಾಕ್ಯವೂ ಕೂಡ ಈ ವಿಷಯದಲ್ಲಿ ಶಿರಣವಾಗಿರುವುದು,