ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೧೬] ವಿಷ್ಣು ಪುರಾಣ. ಎತ್ತು ಪುರಾಣ, ML MMuru ಪರಿಣಾಮಯಂ ಯ ದೇತ ದಖಿ »೦ ಜಗ ೧೨೫ ೧ ಶ್ರೀ ಪ ರಕರಃ'ಇತಿ ವಿಜ್ಞಾಪ್ಪಮಾನೋಪಿ ಸವೇನಪರವರ್ವಿಭಿಃ | ಯದಾ ದದಾತಿನಾನುಜ್ಞಾಂ ಪ್ರೋಕ್ತಃ ಪ್ರೋಕ್ತಃ ಪುನಃ ಪುನಃ||೨೬H ತತ ಸ್ತು ಋಷಯ ಸೃರೇ ಕೋಪವರ್ಷ ಸಮನ್ವಿತಾಃ | ಹ ನೃತಾಂ ಹನ್ಯತಾ ಮೇಪ ಇತ್ತೋಚುಸ್ತ ಪರಸ್ಪರಂ೨೭॥ಯೋ ಯಜ್ಞ ಪುರುಷಂ ವಿಷ್ಣು ಮನಾದ ಸಿಧ ಸ೦ ಪ್ರಭುಂ | ವಿನಿಂದ ದೇಶವ, ಸುಭಿಕ್ಷಸ್ಥಿತಿಯಲ್ಲಿರುವುದು ಆ ಸಸ್ಯವರ್ಗದಿಂದುಂಟಾದ ಫಲದಿಂ ದ ನಾವು ಮರಳಿ 'ಯಜ್ಞಗಳನ್ನು ಮಾಡಬೇಕು, ಹೀಗೆ ನಮಗೂ ದೇ ವತಗಳಿಗೂ ಕೂಡ ಸಂಬಂಧವು ಅನುಸೂತವಾಗಿರುವುದು ಆದುದರಿಂದ ದಯವಿಟ್ಟು ನಮಗೆ ಅನುಜ್ಞೆಯನ್ನು ದಯಪಾಲಿಸು ||೨೫| ಸರಾಶರನು ಹೇಳುತ್ತಾನೆ: ಅಯ್ಯಾ ಮೈಯನೆ , ಇಂತು ಆ ಋಷಿಗಳೆಲ್ಲರೂ ಆವೇನ ರಾಯನನ್ನು ಮರಳಿ ಅನೇಕ ಬಗೆಯಿಂದ ಬೇಡಿಕೊಂಡರು. ಅವರು ಎಷ್ಟು ಬಗೆಯಿಂದ ಬೇಡಿಕೊಂಡರೂ ಅವನು ಬೇರೆ ಅವ ರಿಗೆ ಅನುಜ್ಞೆಯನ್ನು ಕೊಡಲಿಲ್ಲವು ||೨೩|| ಆ ಬಳಿಕ ಆ ಋಷಿಗಳೆಲ್ಲರೂ ಸೇರಿ, ಈ ವೆನನು ತನಗೆ ಯಜ್ಞಾದಿಗಳಿಗೆ ಅನುಜ್ಞೆಯನ್ನು ಕೆಡದಿ ರುವುದಕ್ಕೂ ಮತ್ತು ದೇವದೇವನೆನಿಸಿದ ಶ್ರೀಮನ್ನಾರಾಯಣನನ್ನು ಜರ ದುವಾತನಾಡಿದುದಕ್ಕ ಬಹಳವಾಗಿ ಸಿಟ್ಟುಗೊಂಡು ಅಸಹನೆಯಿಂದ ಡಗೂಡಿ (ಆತನು ಭಗವಂತನನ್ನು ನಿಂದಿಸಿದುದಕ್ಕಾಗಿ ಆ ಮಾತನ್ನು ಕೇಳ ತಡೆಯಲಾರದೆ) ಎಲ್ಲರೂ ಅನ್ನೋನ್ಯವಾಗಿ ಸೇರಿ ದುರಾಚಾರ ಸಂ ಪನ್ನನೆನಿಸಿ ನಾಸ್ತಿಕವಾದವಂ ಮಾಡುತ್ತಿರುವ ಈ ನರಂಧವನಂ ಹೊಡೆ ಯಿರಿ, ಬಡಿಯಿರಿ, ಕಲ್ಲಿರಿ ಎಂಬ ಇದೆ ಮೊದಲಾಗಿ ನಾನಾ ಪರಿ ಯಿಂದ ಮಾತನಾಡಿಕೊಂಡರು ||೨೭|| ಯಜ್ಞಪುರುಷನ ಯಜ್ಞಾಧಿಪತಿ ಯೂ, ಯಜ್ಞನಂದರಿಯಕನ, ಸರ್ವವ್ಯಾಪಕನ, ಉತ್ಪನಾಶ ಕೂಳ್ಳನೂ, ಜಗದ್ವಿಲಕ್ಷಣಶಕ್ತಿ ಸಂಪನ್ನನೂ ಎನಿಸಿದ ಶ್ರೀಮಹಾವಿಷ್ಣು ವನ್ನು ಯಾವ ನರಾಧಮುನು ನಿಂದಿಸುವನೋ ಅಂತಹ ನೀಚನು ಭೂಮಿಗೆ ಯೋಗ್ಯನಾದ ಪತಿಯಲ್ಲವು, ಪ್ರಕೃತದಲ್ಲಿ ಇವರೂ ಕೂಡ ಯಜ್ಞಾದಿ ಗಳಿಗೆ ಅನುಜ್ಞೆ ಕೂಡದೆ ಭಗವನ್ನಿಂದಕ ನಾದುದರಿಂದ ರಾಜನಾಗಳ 99