ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿದ್ಯಾನಂದ. [ಅಂತ ೧: ಈ ಸಮಾಚಾರ ನಸಯೋಗೋ ಭವಃಪತಿಃ ||೨vಗಿ ಇತ್ತು *s ಮಂತ್ರಪೂತೃ ಸ 3 ಕುಶೈರ್ಮುನಿಗಣಾ ನೃಶಂ ನಿಜ ಘು ಹತಂ ಈಂ ಭಗವಂದನಾದಿನಾ ೨೯ತತಕ್ಷ ಮು ನಯೋ ರೇಣುಂ ದದೃಶು ಸ್ಪರತೋ ದೀಂಜ ! ! ಕಿಮತದಿತಿ ಚಾಸರ್ನ್ಮಾ ಪಪುಚ್ಚು ಜನಾಂ ಸದಾ Ngoಗಿ ಆಖ್ಯಾತಂ ಚ ಜನೈಸೇಷಾಂ ಚೋರೀ ಭೂತೃ ರಾಜ ಕೇ | ರಾಪ್ಟ್ ತು ಲೋಕ ರಾರಬ್ದಂ ಪರ ದಾನ ಮಾತುರೈಃ ಗಿಂ ತೇ ಪಾಮುದೀರ್ ವೇಗಾನಾಂ ಜೋರಾಣಾ ಮುನಿಸತ್ತಮಾಃ ! | ತಕ್ಕವನಲ್ಲ. ೨vಗಿ ಈ ಪರಿಯಿಂದ ಮಾತನಾಡಿಕೊಂಡು ಆ ಋಷಿಗ ಳೆಲ್ಲರೂ, ಮೊದಲು ವಿಷ್ಣುವನ್ನು ದೂಷಣೆವಾಡಿ, ಯಜ್ಞ ದೂಷಕನಾದು ದರಿಂದ ಮೃತಪ್ರಾಯನಾಗಿದ್ದ ಆ ವೇನನನ್ನು ಮಂತ್ರ ಪೂತಗಳಾದ ಕುಳ ಗಳಿಂದ ಅಟ್ಟಿಕೊಂಡು ಹೊಡೆಯ ತೊಡಗಿದರು ೧೨೯ ಈ ಹೊತ್ತಿಗೆ ಸರಿಯಾಗಿ ನಾಲ್ಕು ದಿಕ್ಕುಗಳನ್ನೂ ವಿಶೇಷವಾದ ಧೂಳಿಯು ವ್ಯಾಪಿಸಿ ಕೊಂಡು ಎಲ್ಲರ ದೃಷ್ಟಿಗಳನ್ನೂ ಮುಚ್ಛಿಕೊಂಡಿತು, ಆ ಕಾಲಕ್ಕೆ ಸರಿಯಾಗಿ ನಾಲ್ಕು ಕಡೆಯಿಂದಲೂ ಭಯದಿಂದ ಕಂಗೆಟ್ಟು ಅನೇಕ ಮಂದಿ ಜನರು ಈಋಷಿಗಳ ಬಳಿಸಾರ್ದು ಅವರನ್ನು ಮರೆಹೊಕ್ಕರು. ಆಗ ಋ ವಿಗಳು ಹೀಗೆ ಓಡಿಬಂದ ಆ ಜನರನ್ನು ನೋಡಿ ಈರೀತಿ ಎಲ್ಲೆಲ್ಲಿಯೂ ಧೂಳ ಏಳುವುದಕ್ಕೆ ಕಾರಣವೇನೆಂಬದಾಗಿ ಪ್ರಶ್ನೆ ಮಾಡಿದರು 19ಂಗಿ ಆಗ ಆ ಜನಗಳೆಲ್ಲರೂ ಸ್ವಾಮಿ ತಪಸ್ಸವಕ್ಕರೆ , ಈ ಭೂಮಿಯಲ್ಲಿ ಈಗ ನನಗೆ ಒದಗಿರುವ ವಿಪತ್ತನ್ನು ಏನೆಂದು ಹೇಳುವ ' ದೇಶವು ರಾಜಕ ವಾದುದು (ರಾಜನಾದರೂ ಪ್ರಜೆಗಳ ಯೋಗಕ್ಷೇಮತನೇ ವಿಚಾ ರಿಸುವುದಿಲ್ಲವು.) ಜನರೆಲ್ಲರೂ ತಮ್ಮ ತಮ್ಮ ವರ್ಣಾಶ್ರಮೋಚಿತ ಕೃಷ್ಣ ಗಳನ್ನು ಪರಿತ್ಯಜಿಸಿ ತಿನ್ನುವುದಕ್ಕೆ ಗತಿ ಯಿಲ್ಲದೆ ಯಲ್ಲರೂ ಕಳ್ಳತನದಲ್ಲಿ ಉದ್ಯುಕ್ತರಾಗಿರುವರು, ಇಂತು ತಿನ್ನುವುದಕ್ಕೆ ಗತಿ ಇಲ್ಲದಿರುವ ರಣ ಕಳ್ಳತನದಿಂದಾದರೂ ಹೊಟ್ಟೆ ಹೊರೆದುಕೊಳ್ಳುವುದಕ್ಕಾಗಿ ಹಿಂದಟ್ಟಿ ಬರುತಿರುವರು ol ಸವಿ ಮುನಿವರರ ; ಇಂತು ಪರಸತ್ತನ್ನು "ಅಪಹರಿಸಲು ವೇಗವಾಗಿ ಹಿಂದಟ್ಟ ಫಿರುತಿರುವ ಚೋರರ ಕಾಲು ತುಳಿ