ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

#ು ವಿದ್ಯಾನಂದ. [ಆಂಕ ೧ wwwdw ಚಾ ಭಿಷೇಕಾರ್ಥo ಸರ್ವಾ ಸ್ಟೇವೋಪ ತಸಿ ರೇ ೧೪ ಪಿಕಾ ಮಹಶ್ಚ ಭಗರ್ವಾ ದೇವೈ ರಾಂಗಿರಸ ಸೃಹ | ಸ್ಥಾವರಾಣಿಕ ಭೂತಾನಿ ಜ೦ಗಮಾನಿಕ ಸರಶಃ ೧ ಸಮಾಗಮ ತದಾವೈನೇ. ನುಳ್ಳ ಮಿಂಚನ್ನರಾಧಿಪಂ ೧೪೪ಗಿ ಹಸೇತು ದಕ್ಷಿಣೇ ಚಕಂ ದೃ ಐಾ ತಸ್ಯ ವಿತಾಮಹಃ | ವಿಸ್ಕೋರಂಸಂ ಪೃಥುಂ ಮತ್ವಾ ಪರಿ ದಿಕ್ಕುಗಳಿಂದಲೂ ಬಂದು ಆಪೃಥುರಾಜನಸವಿಾಪವನ್ನು ಸೇರಿದುವು' ಆಗಿ ಪಡ್ಡು ಸೈಶಈಸಂಪನ್ನನೆನಿಸಿದ ಚತುರು ಖನೂಕೂಡ ಈ ಸೃಥುರಾಯನ ಪಟ್ಟಾಭಿಷೇಕಮಹೋತ್ಸವಕ್ಕಾಗಿ, ಆ ನನ್ನಂತರದಲ್ಲಿ ಉಂಟಾಗುವ ಆ೦ ಗಿರಸ್ಸುಗಳೆಂಬ ಹೆಸರುಳ್ಳ ದೇವತಗಳ ಸಂಗಡ ಕೂಡಿ ಆ ಪೃಥುಗಾಯನ ಒಳಗನಾರ್ದನು, ಸಾವರಗಳೆನಿಸಿದ (ಚಲನೆಯಿಲ್ಲದಿರುವ) ಹಿಮವಂತ! ಮಲಯ, ದರ್ದುರ, ಗಂಧಮಾದನ, ಮೊದಲಾದ ಪರತಾಭಿಮಾನಿದೇವತ ಗಳ ವನಾಭಿಮಾನಿದೇವತೆಗಳೂ, ಜಂಗಮರೆನಿಸಿದ ಖುಷಿಗಳು, ಮ ನುಜರು, ಮೊದಲಾದ ಭೂತವರ್ಗವೆಲ್ಲವೂ ಎಲ್ಲಾ ಕಡೆಗಳಿಂದಲೂ ಬಂದು ಆ ಸ್ಥಳವಂಸೇರಿ ಸಂತೋಷದಿಂದೆಡಗೂಡಿ ನೇನರಾಯನ ಕುವರನಾದ ಆ ಪೃಥುರಾಜನನ್ನು ದಿವ್ಯವಾದ ಓಷಧಿರಸ ಗಂಧೋದಕ, ಸಮುದ್ರೋ ದಕಮೊದಲಾದುವುಗಳಿಂದ ಅಭಿಷೇಕ ಮಾಡಿದರು! 881ಎಲ್ಲ ಕೋರಿಕೆಗೆ ೪ಗೂ ಪಿತಾಮಹನನಿಸಿದ ಚತುರು ಖನು ಆ ಕಾಲದಲ್ಲಿ ಸೃಥುರಾಯನ ಬಲಗೈಯಲಿದ್ದ ಚಕ್ರರೇಖೆಯಂ ಕಂಡು, ಲೋಕದಲ್ಲಿ ಧರ್ಮವು ಮ ಲಿನವಾಗಿ ದುರು ಪ್ರಬಲಸ್ಥಿತಿಯಂ ಪಡೆದು ಅಧರ್ಮವು ತಲೆದೋರಿ ಸಜ್ಜನರು ಸಂಕಟ ಪಡುವಂತಾದರೆ ಆ ಕಾಲದಲ್ಲಿ ದುಘ್ನ ಶಿಕ್ಷಣದಿಂದ ಆಧರ್ಮವನ್ನು ನಿರ್ಮೂಲನ.ಡಿ, ಸಜ್ಜನ ರಕ್ಷಣದಿಂದ ಧರ್ಮವಂ ಲೋ ಕದಲ್ಲಿ ನೆಲೆಮಾಡುವುದಕ್ಕಾಗಿ ತಾನು ಆವತರಿಸುವನೆಂದು ಅಪ್ಪಣೆ ಕೊಡಿ ಸಿದ್ದ ಭಗವದ್ಯಾವಂ ಸ್ಮರಿಸಿ, ಪ್ರಕೃತದಲ್ಲಿ ಅಂತಹ ಭಗವದವತಾರ ಕೈ' ತಕ್ಕ ಸಮಯವಾಗಿದ್ದುದರಿಂದ ಈ ಪೃಥುರಾಯನು ಸಮಾನ್ಯನಲ್ಲ, ಸಾಕ್ಷಾತ್ಪರಾತ್ಪರ ವಸ್ತುವೆನಿಸಿದ ವಿಷ್ಣುವೇ ಈ ರೂಪದಿಂದವತರಿಸಿರುವ ನು, ಹಾಗಲ್ಲದಿದ್ದೊಡೆ ಈತನಿಗೆ ಇಂತಹ ಮಹಿಮೆ ಎಲ್ಲಿಯದು ? ಎಂಬ ದಾಗಿ ತಿಳಿದು ಅಪಾರವಾದ ಸಂತೋಷ ಸಮುದ್ರದಲ್ಲಿ ಮುಳುಗಿತೇಲಾಡು