ವಿದ್ಯಾನಂದ. [ಅಂಕ ೧ ಯತ ||೪೦೧ ಆಪಸ್ತ ಹೈಂಭಿರೇ ಚಸ್ಸ ಸಮುದ್ರ ಮಭಿಯಾಸ್ಯ ತಃ 1 ಪರತಾgದ ದುರ್ಮಾರ್ಗ೦ ಧಜ ಭಂಗಕ್ಷ ನಾಳವತ್| 18Fl ಅಕೃಷ್ಣಪಚ್ಚಾ ಪೃಥಿವೀ ಸಿದ್ಧತ್ಯರ್ಥಾನಿ ಚಿಂತಯಾ! ಸರಕಾಮದುಘಾ ಗಾವಃ ಪುಟಕೇ ಪುಟಕೇಮಧು soll ತಸ್ಯ ವೈಜಾತ ವತ್ರ" ಯ ೯ ಪೈತಾನ ಸೇ ಶುಭೇ | ಸೂ ತಸ್ಯತ್ವಾ ಸಮುತ್ಪನ್ನ ಕಗ್ನಿಹನಿ ಮಹಾಮತಿಃ NHoಗಿ ಜನೆಂದರೆ, ಪ್ರಜೆಗಳನ್ನು (ರಂಜನ) ಸಂತೋಷಗೊಳಿಸುವವನೆಂದು ಭಾವವು, ಇಂತಹ ಶಬ್ದವು ಈತನಿಗೇ ಸಲ್ಲುತಕ್ಕುದಾಗಿದ್ದಿ ತು ೧೪v ಅಂತಹ ಈ ಪೃಥುರಾಜನು ಸಮುದ್ರಕ್ಕೆ ಇದಿರಾಗಿ ಪ್ರಯಾಣಮಾಡಿ ಆ ಸಮುದ್ರದ ಬಳಿಗೆ ಹೋಗುವಾಗ್ಗೆ ಸಮುದ್ರವು (ಹಲವು) ಕಟ್ಟಕದ ಲದೆ ಈತನಿಗೆ ಮಾರ್ಗವನ್ನು ಬಿಟ್ಟು ಕೊಡುತಿದ್ದಿತು. ಪರತಗಳೂ ಈತನಿಗೆ ಅಡ್ಡಲಾಗಿ ನಿಲ್ಲದ ದಾರಿಯನ್ನುಂಟು ಮಾಡಿಕೊಡುತ್ತಿದ್ದುವು. ಅರಣ್ಯಗಳಲ್ಲಿ ರಥಿಕನಾಗಿ ಸಂಚಾರ ಹೊರಟುಬರತಕ್ಕ ಕಾಲದಲ್ಲಿ ಈ ತನ ರಥದ ಮೇಲುಭಾಗದಲ್ಲಿರುವ ಧ್ವಜಕ್ಕೆ ಸ್ವಲ್ಪವೂ ಕುಂದಕ ಬಾರ ದಂತೆ ಬಾಗಿದ್ದ ಗಿಡಗಳೆಲ್ಲವೂ ಮೇಲಕ್ಕೆ ಕೊಂಬೆಗಳನ್ನು ಸೆಳೆದುಕೊಂ ಡು ನೆಟ್ಟನೆ ನಿಲ್ಲು ತಿದ್ದುವು ||೪೯| ಭೂಮಿಯ ಉತ್ತು, ಬಿತ್ತಿ, ಪೈರು ಮಾಡದೆಯ ಸಂಪೂರ್ಣವಾಗಿ ಫಲದಾಯಕವಾಗಿದ್ದಿತು, ಈತನು ಮನಸ್ಸಿನಲ್ಲಳಸಿದ ಮಾತ್ರದಿಂದಲೇ ಎಲ್ಲ ಕೋರಿಕಗಳೂ ಕೈಗೂಡು ತಿದ್ದುವು. ಗೋವುಗಳೂ ಕೂಡ ತಮಗೆ ಕೂಟಸ್ಥವೆನಿಸಿದ ಕಾಮ ಧೇನುವಿನಂತ ಸಕಲೇಷ್ಟಾರ್ಥಗಳನ್ನೂ ಪೂರಣ ಮಾಡುತ್ತಿದ್ದುವು, ಯಾ ವ ಗಿಡ ಬಳ್ಳಿಗಳಲ್ಲಿ ಎಲ್ಲೆಲ್ಲಿ ನೋಡಿದರೂ ಪ್ರತಿಯೊಂದು ಹೂವಿನಲ್ಲಿಯ ಮಕರಂದವು ತುಂಬಿ ತುಳುಕುತ್ತಿದ್ದಿತು. 19{oll ಮಹಾನುಭಾವನೆನಿಸಿದ ಈ ದೃಧುಚಕ್ರವರ್ತಿಯು ಹುಟ್ಟಿದ ಬಳಿಕ ಆತನು ಮಾಡಿದ ಬ್ರಹ್ಮದೇ ವತಾವಾದ (ಬ್ರಹ್ಮನೇ ಪಧಾನದೇವತೆಯಾಗಿ ಉಳ) ಯಜ್ಞದಲ್ಲಿ ಸವೆಣಭಿಪವಾದ ಬಳಿಕ ಸುತ್ಸಾಹಸ್ಸಿನಲ್ಲಿ ಮಹಾಮತಿ ಎನಿಸಿದ ನೂತನು ಉದಯಿಸಿದನು. 14೧ಗಿ ಮಂಗಳಕರವಾದ ಆ ಯಜ್ಞದಲ್ಲಿ ನೂತನು ಜನಿಸಿದ ದಿವಸವೇ
ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೮೭
ಗೋಚರ