ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೧೩•] ವಿಶ್ವ ಪುರಾಣ. Y •v ತಸ್ಮವನ್ನೇದಹಾಯಜೇ ಜಜ್ಜಿ ಪ್ರಜ್ಞೆ 5 ಥಮಾಗಧಃ | ಪ್ರೋಕ್ ತದಾ ಮುನಿವರ ಸವುಭೌ ಸತ ಮಾಗಧ J೧ ಸ್ವಯತಾ ಮೇಸ ನೃಪತಿಃ ಪೃಥು 3 ಪ್ರತಾಪರ್ವಾ | ಕರ ತದನುರೂಪಂಚ ಪತ್ರಂ ಸ್ಫೂತಸ್ಥ ವಾಂ ಪರಂ ೧೫qಗಿ ತತಸ್ತಾಊಹತು ರಿದ್ರ್ರ ಸಾನೇವ ಕೃತಾಂಜಲೀ।ಅದ್ಭ ಜಾ ತಸ್ಯ ನೋಕರ್ವ ಜ್ಞಾಯರ್ತೇಸ್ ಮಹೀಪತೇಃ ಗಿಳಿಗಿ ಗುಣಾನ ಟಾಸ್ತ್ರ ಜ್ಞಾಯಂತೇ ನಚಾಸ್ಯ ಪ್ರಥಿತಂ ಯಕಃ | ಸ್ಕೂತುಂ + ಮಾಶ್ರಯಂತ್ರ ಸ್ಥ ಕಾರ್ ಮAಭಿ ರುಚ್ಚತಾಂ ||ಯರ ಪ್ರಜ್ಞನೆನಿಸಿದ ಮಾಗಧನೂ ಕೂಡ ಉದಯಿಸಿದನು, ಇಂತು ಉದಯಿ ಸಿದ ಈಸೂತ, ಮಾಗಧ, ಇವರಿಬ್ಬರನ್ನೂ ಮುನಿವರರೆನಿಸಿದೆ ಸತ, ಮಾಗಧರೆಂದು ಕರೆವರು ಈ ಸೂತ ಮಾಗಧರಿಬ್ಬರಿಗೂ ಹೃಥು ಚಕ್ರವ ರ್ತಿಯು ಗುಣವರ್ಣ ನವೇ ಮುಖ್ಯಕವಾಗಿ ಏರ್ಪಟ್ಟಿತು #೫೨ಗಿ ಅಂತ ಉದಯಿಸಿದ ಆ ಸೂತ ಮಾಗಧರನ್ನು ಕುರಿತು ಅಲ್ಲಿದ್ದ ಯಗಳಲ್ಲರೂ ಏಕಕ೦ರವಾಗಿ (ಒಂದೇ ಮಾತಿನಿಂದ) cಎಲೈ ಸೂತವಾಗಧ ಮುನಿವ ಈರೇ; ಮಹಾ ಪ್ರತಾಪಶಾಲಿಯನಿಂದ, ದೇವರಾಯನ ಪ್ರತರತ್ಸವ ನಿಸಿದ ಈ ಸೃಥು ಚಕ) ವರ್ತಿಯ ಶೌರ, ಔದಾರ್ಯ, ಗಾಂಭೀ ಕ್ಯಾದಿ ಗುಣಗಳನ್ನೂ, ಈತನ ಪರಾಕವಯುಕ್ತವಾದ ಕರ್ಮವ ನ್ಯೂ, ಯಶಸ್ಸನ್ನೂ ಕೂಡ ಹೊಗರಿ, ಈತನಿಗೆ ತಕ್ಕುದಾದ (ಯೋ ಈವಾದ) ಈತನ ಕರವು ನಿಮ್ಮ ಸ್ಕೂತ್ರಕ್ಕೆ ಬಹಳ ಅರ್ಹವಾಗಿರು ವುದು ೧೫ಳಿ ಎಂಬದಾಗಿ ಹೇಳಿದ ಆ ಋಷಿ ವಾಕ್ಯವು ಈ೪ ಆ ಸೂ ತ ಮಾಗಧರಿಬ್ಬರೂ ಭಕ್ತಿಯಿಂದ ತಲೆಬಾಗಿ ಕೈ ಮುಗಿದುಕ Roದು ಎಲ್ಲ ಮುನಿವರರೆ, ಈ ರಾಜನು ಈಗತಾನೇ ಉದಯಿಸಿದವನು. ಈತನು ಮರಿದ ಕರ್ಮವು ತಿಳಿಯದು, ಆದುದರಿಂದ ಈತನ ಗುಣಗ ಳನ್ನು ಅರಿವುದೆಂತು; ಈತನ ಯಶಸ್ಸನ್ನು ಹೊಗಳೊಣವೆಂದರೆ ಈತನ ಕೀರ್ತಿಯು ಇನ್ನೂ ಈ ಲೋಕದಲ್ಲಿ ಪ್ರಖಿಸ್ಥಿತವಾಗಿದ್ದವು. ಆದುದ ರಿಂದ ನಾವು ಈತನನ್ನು ಯಾವರೀತಿ ಹೊಗಳತಕ್ಕುದು ; ಇಂತಿರಲು ನಾವು ಮಾಡುವುದೇನು ಇದನ್ನು ನಮಗೆ ತಿಳಿಯಪಡಿಸಿರಿ” ಎಂಬದು 34