ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬L ಏನಂದ fee ಯ ಊಹುಃ | ಕರಿಷ್ಯತೇಷ ಯತ್ನಕ್ಕೆ ಚಕ್ರವರ್ತಿ ಮಹಾಬ ಗುಣತಿಭವಿಷ್ಠಾ ಹೋ ಚಸ್ಸ ತರಯಂ ಸ್ಕೂಯತಾಂ ಸೃ ಪಃ |!afe > ಪರಾಕರಃಗಿ ತತ ಸ್ಸ ನೃಪತಿ ಸ್ತೂಪಂ ತಚ್ಚು! ತ್ವಾ ಪರಮಂ ಯಯ | ಸದ್ದು 3 ಕ್ಲಾಸ್ಮತ ಮೇತಿ ತನ್ನ ಅಚ್ಛಾ ಗುಣಾಮಯಾ ೫೭ಗಿ ತನ್ನದೇ ದತ, ಸತೇ ಮ. ಗುಣ ನಿರ್ಣನಂ ಆಮ| ಕರಿಶ್ಮೀತೇ ಕರಿಷ್ಮಾಮಿ ತದೇ ಗಿ ಆ ಮುನಿವರರ ಬೇಡಿದರು, laಳಗಿ ೫೫ಗಿ ಆ ಬಳಿಕ ಯತ್ರಿಗಳುಹೇಳ ತೆಲಗಿದರು:ಎಲೈ ಸೂತ ಮಾಗಧರಿರಾ ; ಈತನ ಬಲಗೈಯಲ್ಲಿ ವಿಚ್ಚು ಚಕ್ರಚಿಹ್ನವಿರುವುದು ಆದುದರಿಂದ ಈತನು ಚಕ್ರವರ್ತಿಯಾಗುವನು; ಮತ್ತು ಆ ವಿಷ್ಣುವಿನ ಅಂಶದಿಂದಲೇ ಉದಯಿಸಿದವನಾದ ಕಾರಣ ಮಹಾ ಪರಾಕ್ರಮಶಾಲಿಯಾಗಿರುವನು, ಈ ಎರಡು ಕಾರಣಗಳಿಂದಲೂ ಆವ ಕೃವಾಗಿಯೂ ಈತನು ಸಕಲ ಸದ್ಗುಣ ಸಂಪನ್ನನಾಗುವನು, ಈತನ ಮಾಡುವ ಕೆಲಸಗಳೂ ಕೂಡ ಸರ್ವೋತ್ತಮಗಳಾಗಿಯೇ ಇರುವುವು ಆದುದರಿಂದ ಈತನಿಗೆ ಮುಂದೆ ಉಂಟಾಗುವ ಈತನ ಸದ್ಗುಣಗಳನ್ನ ನೀವು ಹೊಗಳಿರಿ, ಈತನಿಗೆ ಕರ್ತವ್ಯವನ್ನು ಬೋಧಿಸತಕ್ಕವರು ಬೇರೆ ಯಾರೂ ಇಲ್ಲದಿರುವ ಕಾರಣ, ಈತನ ಗುಣಕರಗಳನ್ನು ಸ್ಕೂತ್ರ ಮಾಡುವಿಕೆಯಿಂದಲೇ ಈತನಿಗೆ ನೀವು ಅವನ ಕರವನ್ನು ವಿಜ್ಞಾಪಿಸಿರಿ ೪೫೬ ಪರಾಕರನು ಹೇಳುತ್ತಾನೆ;-ಎಲೈ ಮತೀಯನೆ, ಆಪಥುವ ಹಾರಾಯನ ಪಜಾಪತೇ ಯಜ್ಞದಲ್ಲಿ ಉದಿಸಿದ ಸೂತವಾಗಧರೊಂದಿ ಗೆ ಯತ್ರಿಗಳು ಹೇಳಿದ ಮಾತುಗಳಲ್ಲವಂ ಕ೪ ಆ ಪೃಥು ಚಕ್ರವರ್ತಿ ಯ ಕೂಡ ಪರವಾನಂದ ಭರಿತನಾಗಿ ಈ ಋಷಿಗಳು ನನಿಗೆ ಉಪದೇಶ ಮಾಡುವ ನೆಪದಿಂದ ನನ್ನನ್ನು ಸ್ತೋತ್ರಮಾಡುವಂತ ಹೂತ ಮಾಗಧರಿಗೆ ಆಜ್ಞಾಪಿಸಿರುವರು, ನನ್ನ ಗುಣಗಳು ಹೂಗಳತಕ್ಕವಾಗಿರುವಕರಣ ಉತ್ತಮಗಳನಿಸಿರುವುವು, ಮನುವ 8ನು ಸದ್ಗುಣಗಳಿಂದಲ್ಲವೇ ಶ್ಲಾಘ ್ರನೆನಿಸುವನು ! ಆದುದರಿಂದ ನಾನು ಸದ್ದುಣಗಳನ್ನೇ ಹೊಂದಬೇಕು Hat ಅಂತಿರುವ ಕಾರಣ ಮಹಾನುಭಾವರೆನಿಸಿದ ಈ ಸತ ಮಾಗಧ ರಿಬ್ಬರೂ ನನ್ನನ್ನು ಹೊಗಳತಕ್ಕ' ಸಮಯದಲ್ಲಿ ಯಾವ ಯವ ಸದ್ದು *