ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೧4] ವಿಷ್ಣು ಪುರಾಣ L೩ wwwxrwxrwxrwxt ಇಹಂ ಸಮಾಹಿತಃ ೧೫vd ಯದಿನ ವರ್ಜನೀಯಂಚ ಕಿ೦ಚಿ | ದಶ್ರನದಿಪ್ಪತ ! ತದಹಂ ವರ್ಜಯಿಶ್ವಾಮೀ ತೈವಂ ಚಳಿ ಮುತಿಂನೃಪ !a{Fಗಿ ಆಥ ತ ಚಕ್ರತು ಸತ್ರಂ ಪೃಥೆ ರಸ್ಸ ಧೀಮತಃ ಭವಿವೆ ಕರ್ಮಭಿ ಸ್ಸನ್ನು ಕ್ಲು ಸ ರೌ ಸೂತ ಮಾಗಧ ಗಿ&oll ಸತ್ಯವಾ ಗ್ದಾನ ಶೀಲೋಯಂ ಸತ್ಯ ಸಂಧೂ ನರೇಶ್ವರಃ | ಹಿರ್ಮಾ ಮೈತ್ರ: ಕ್ಷಮಶೀಲೋ ವಿ ಗಳನ್ನು ಹೊರಪಡಿಸುವರೋ, ಮತ್ತು ಯಾವ ಯಾವ ಸಞ್ಚರಿತ್ರ ೩ ಪ್ರಕಾಶಪಡಿಸುವರೋ ಅದೇ ಕೆಲಸವನ್ನೇ ಮಾಡುತ್ತಾ, ಅವ್ಯವಹಿತ ಚಿತ್ತನಾಗಿ ಅಂತಹ ಉತ್ತಮ ಗುಣಗಳನ್ನೇ ಹೊಂದಲು ಪ್ರಯತ್ನ ಪಡ) ವನು lavಗಿ ಮತ್ತು ಇವರು ನನ್ನನ್ನು ಕೈವರಿಸುವಾಗ, ಯಾವ ಯಾವ ದುರ್ಗುಣಗಳನ್ನು ಬಿಡಬೇಕೆಂದು ಹೇಳುವರೋ ಆ ದುರ್ಗುಣಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಪ್ರಯತ್ನವಾದಿ ತಪ್ಪಿಸಲು ಪ್ರಯತ್ನಪಡು ವೆನು; ಹೀಗೆಂದು ತನ್ನ ಮನದಲ್ಲಿ ಯೋಚಿಸಿ ಆ ಸAತ ಮಾಗಧರು ತ ಇನ್ನು ಹೊಗಳುವುದನ್ನೇ ಕಿವಿಗೊಟ್ಟು ಕೇಳಲು ಏಕಾಗಚಿತ್ತನಾಗಿ ದೃಢಪಡಿಸಿಕೊಂಡು ಇರುತ್ತಿದ್ದನು. f೯೧ ಅನಂತರದಲ್ಲಿ ಆ ಸೂತ ಮಾಗಧರಿಬ್ಬರೂ ಕಿವಿಗಿಂಪಾದ ಮಧುರ ಸ್ವರದಿಂದೊಡಗೂಡಿ ವೇರಿ ಯನ ಮಗನೂ, ಪ್ರತಿಭಾಶಾಲಿಯ ಎನಿಸಿದ ಆ ಪೃಥುರಾಯನ ರು ಆತನು ಮುಂದೆ ಮಾಡುವ ಸತ್ಕಾರಗಳಿಗಾಗಿ ಹೊಗಳುವುದಕ್ಕೆ ಪರಂ ಭಿಸಿದರು ರಿ&oಗಿ ಮಹಾನುಭಾವನೆನಿಸಿದ ನರ ಸಲಕನಾದ ಈ ಪೃಥು ವು ಅನವರತವೂ ಸತ್ಯವನ್ನೇ ನುಡಿವನಲ್ಲದೆ ಎಂದೆಂದಿಗೂ ಪು ಒಯನ್ನು ದನು. ದಾತೃತ್ಯವೆಂಬುದು ಈತನಿಗೆ ಸಹಜಗುಣವಾಗಿರುವುದು, ತನ್ನ ಪ್ರತಿ ಕ್ಷಿಯನ್ನೇ ಆಗಲಿ ಅಥವಾ ತನ್ನ ಮರಾದೆಯನ್ನಾಗಲಿ ಎಂದಿಗೂ ಸೀಗಿಕಳ್ಳತಕ್ಕವನಲ್ಲವು, ಕಟ್ಟ ಕಲಸಗಳಿಂದ ಮನಸ್ಸನ್ನು ಹಿಂಜರಿಯು ವಂತ ಮಾಡುವ ನಾಚಿಕೆಯು ಈತನಿಗೆ ಸ್ವಾಭಾವಿಕವಾಗಿರುವುದು, ಎಲ್ಲರಲ್ಲಿಯ ಸ್ನೇಹ ಬೆಳೆಯಿಸಿ ಎಲ್ಲರನ್ನೂ ವಿಶ್ವಾಸದಿಂದ ಕಾಣುವನು. ಇತರರು ಈತನಿಗೆ ಕೇಡನ್ನುಂಟು ಮಾಡಿದರೂ ಈತನವಾತ್ರ ಅವರ ವಿಷಯದಲ್ಲಿ ಎಂದೆಂದಿಗೂ ಕೇಡು ಬಗೆಯದೆ ಶಾಂತ ಸ್ವಭಾವದಿಂದಲೇ