ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

AM ವಿದ್ಯಾನಂದ [ಅm ಕ್ರಾ೦ತೂ ದುಷ್ಟಶಾಸನಃ ಗಿ: ಧರ್ಮಜ್ಞ ಕೃತಜ್ಞಕ್ಷ ದ ಯಾರ್ವಾ ಪ್ರಯಭಾಷಿತಾ | ಮಾನ್ಸಾ ನ್ಯಾನಯಿತಾ ಯಾ ಬ್ರಹ್ಮಣ್ಯ ಸಧುವತ್ಸಲಃlLM ಸಮ ಕೃತಿಚ ಮಿತ್ತೇಚ ವ ವಹಾರ ಸ್ಥಿತ” ನೃಪಃ |dell ಸೂತ ನೋರ್೪ಾ ಗುಣಾನಿ ಇರುವನು, ಅಪ್ರತಿಹತವಾದ ಪರಾಕ್ರನು ಯುಕ್ತನು, ದುಷ್ಟರನ್ನು ನಿಗ್ರಹಿಸಿ ಸಾಧುಗಳನ್ನೇ ವೃದ್ಧಿ ಪಡಿಸುವನು |&oll ಎಲ್ಲ ವಿಧವಾದ ಧ ರ್ಮಗಳನ್ನೂ ಈತನು ಬಲ್ಲವನು, ತನಗೆ ಯಾರಾದರೂ ಅತ್ಯಲ್ಪವಾದ ಉಪಕಾರವನ್ನು ಮಾಡಿದ್ದರೂ ಅದನ್ನು ಎಂದಿಗೂ ಮರೆಯತಕ್ಕವನಲ್ಲ ವು. ಎಲ್ಲ ಭೂತಗಳೂ ತನ್ನಂತೆಯೇ ಎಂದು ತಿಳಿದು ಆ ಭೂತ ವರ್ಗದ ವಿಷಯದಲ್ಲಿ ಕನಿಕರವು ಈತನಿಗುಂಟ ಮನಸ್ಸಿಗೆ ಉದ್ದೇಗವನ್ನು ಟು ಮಾಡುವಂತಹ ನಿಷ್ಣು ರೊಕ್ಕಿಗಳನ್ನಾಡದೆ ಮನಸ್ಸಿಗೆ ಹಿತವಾಗಿರು ವಂತೆ ಮಾತನಾಡತಕ್ಕವನು. ಗೌರವಿಸಲು ಅರ್ಹರಾದವರನ್ನು ಸರ್ವ ಪುಕಾರದಲ್ಲಿಯೂ ಪೂಜಿಸುವನು. ಕೌತ ಮೊದಲಾದ ವಿಧಿಗಳಲ್ಲಿ ಹೇ ೪ರುವಂತೆಯೇ ಸ್ವಲ್ಪವೂ ತಪ್ಪದೆ ಯಜ್ಞಾದಿಗಳನ್ನು ನೆರವೇರಿಸುವನು. ಆತ್ಮಜ್ಞಾನ ಸಂಪನ್ನನು (ಮುಕ್ತಿ ಸಾಧನವನಿಸಿದ, ಪರಬ್ರಹ್ಮ ವಿಷಯಕ ವಾದ ಜ್ಞಾನವನ್ನು ಸಂಪಾದಿಸಿ ಆಪರಮಾತ್ಮನನಿರತಿಶಯಾನಂದ ಸ್ವರೂಪ ವನ್ನು ಬಲ್ಲವನು) ಸಜ್ಜನರನ್ನು ಪ್ರೀತಿಸತಕ್ಕ ಸ್ವಭಾವವುಳ್ಳವನು Lol ಅವರು ತನಗೆ ಶತ್ರುಗಳು, ಆದುದರಿಂದ ಇವರನ್ನು ನಾನು ನಿ ಗ್ರಹಿಸಬೇಕೆಂಬ ದ್ವೀಪವಾಗಲಿ,ಅಥವಾ ಅವರು ನನಗೆ ಮಿತ್ರರು, ಆದು ದರಿಂದ ನಾನು ಅವರನ್ನು ಪ್ರೀತಿಸಬೇಕೆಂಬ ಮಮತಯಾಗಲಿ ಆತನಿಗಿ ಲವು ಅಥವಾ ಶತ್ರುಗಳಲ್ಲಿ ದ್ವೇಷವನ್ನೇ ಸ್ಥಿರಗೊಳಿಸಿ ಅವರನ್ನು ನಿಗ್ರ ಹಿಸುತಲೂ, ಮಿತ್ರರಲ್ಲಿ ಪ್ರೀತಿಯನ್ನೇ ಅನವರತವೂ ತೋರುತ್ತಾ ಅವ ರನ್ನು ಸಂತೋಷಪಡಿಸುತಲೂ ಇರುವವನಲ್ಲ. ರಾಜಧರ್ಮವನ್ನು ಚನ್ನಾ ಗಿ ಅರಿತವನಾದುದರಿಂದ ಯಾರೇ ಆಗಲಿ ತಪ್ಪು ಮಾಡಿದವರನ್ನು ಅವರ ವರ ತಪ್ಪಿಗೆ ಸರಿಯಾಗಿ ಶಿಕ್ಷಿಸುತ್ತಾ, ತನ್ನಲ್ಲಿ ಹಿತಬುದ್ದಿ ಯುಳ್ಳವರನ್ನು ಗೌರವಿಸುತ್ತಾ ಪ್ರಜೆಗಳನ್ನು ಬಹಳವಾಗಿ ಪ್ರೀತಿಯಿಂದ ಕಾಪಾಡುವ ನು ಎಂಬದಾಗಿ ಹೊಗಳಿದರು, Meq ಇಂತು ಆ ಸೂತ ಮಾಗಧರಿಬ್ಬ