ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿದ್ಯಾನಂದ. [ಅt ೧. ಮನ ಈರಣಂ 41 ಪುಜಾ ಊಚು, ೧ ಅರಾಜಈ ನೃಪ ಶ್ರೀಪ, ಧರಿತ್ವಾ, ಸಕಲಸರೀ | ಗ# ಸ್ವತಃ ಕ್ಷಯ? ಯಾಂತಿ ಪ್ರಶಸ್ಸರಾಂತಿ ಪ್ರಕೇಶರ; 1೬೬ ಗಿ ತಂ ನ ಕೃತಿ ಪದ ಧಾತ್ತಾ ಪ್ರಜಾಪಾಲೋ ನಿರೂಪಿತಃ | ದೇಹಿ ನಃ ಕು| ತೃರೀತಾನಾಂ ಪಜಾನಾಂ ಜೀವನಪ್ರಧೀಃlle ಶ್ರೀ ಪರಾಕರಃಗಿ ತತ ಥ ನೃಪತಿ ರ್ದವ್ಯ ಮಾದಾಯಾ ಜಗವಂಧನುಃ | ರಾಂಶ್ಚ ದಿರ್ವ್ಯಾ ಕುಸಿತ ಸ್ಫೋ ನಧಾವ ದೂಸುಂಧರಾolurl ಪೃಥುರಾಯನು ಆಡಿದ ಮಾತುಗಳಂ ಕೇಳಿ ಆ ಪ್ರಜೆಗಳೆಲ್ಲರೂ ತಮ್ಮ ತಮ್ಮ ಕಶ್ಯಗಳಂ ಹೇಳಿಕೊಳ್ಳಲುಹಕ)ಮಿಸಿದರು. ೧೬೩೧ ಪ)ಜೆಗಳು ಹೇಳುತ್ತಾರೆ'-ಎಲೈ ಪಭುವನ ಭೂಮಿಯನ್ನಾಳುವ ರಾಜನು ದು ರ್ವತ್ತನೆನಿಸಿ ಯಜ್ಞಾದಿ ಗಳಿಗೆ ವಿಧಾತವನ್ನುಂಟುಮಾಡಿದ ಕಾರಣ ದೇಕ ವೆಲ್ಲವೂ ಅರಾಜಕವೆನಿಸಿರುವುದು, ಇಂತಹ ಅನಾಯಕ ದೇಶದಲ್ಲಿರುವ ನಮ್ಮ ಗೋಳನ್ನು ನಾವು ಏನೆಂದು ಬಣ್ಣಿಸುವ' ಭವಿಯನ್ನು ಉತ್ತು ಆಬಾದು ಮಾಡಿ ಬೀಜವನ್ನು ನೆಟ್ಟರೆ, ಭೂಮಿಯೇ ಆ ಬೀಜಗಳನ್ನೆಲ್ಲಾ ನುಂಗಿರುವುದು, ಒಂದು ಬೀಜವು ಕೂಡಾ ಮೊಳೆಯುವುದಿಲ್ಲವು, ಆದು ದರಿಂದ ಎಲ್ಲ ರಾಜನ, ಲೋಕದಲ್ಲಿ ಪ್ರಜೆಗಳೆಲ್ಲರೂ ಕ್ಷೀಣರಾಗುತ್ತಿ ರು ವರು ೬೭ ಈ ಸಮಯದಲ್ಲಿ ನಮ್ಮ ಗಳ ಯಾವುದೇ ಒಂದು ಅದ್ಧ ತೃವಿಶೇಷದಿಂದ ನೀನು ನವಿಗೆ ರಾಜನಾಗುವಂತ ವಿಧಿಯ ನಿರೂಪಿಸಿ ರುವನು ಇಂತು ರಾಜನಾದ ನೀನೇ ನಮಗೆ ಜೀವನೋಪಾಯವನ್ನು ಒದಗಿಸಿ ಕೊಡಬೇಕಲ್ಲದೆ ನನಗೆ ಬೇರೆ ದಿಕ್ಕಾರು ; ಆದಕಾರಣ ಎ ಶೇಷವಾಗಿ ಹಸಿವೆಯಿಂದ ಸಂಕಟಪಡುತ್ತಿರುವ ನಮಿಗೆ ಜೀವನ ಸಾಧನ ಗಳನಿಸಿದ ಓಷಧಿಗಳನ್ನು ಒದಗಿಸಿಕೊಡು, ನಾವೆಲ್ಲರೂ ನಿನ್ನ ಪ್ರಜೆಗ ೪ಾದ ಕಾರಣ ಈ ಕಾಠ್ಯವು ನಿನ್ನದೇ ಇಲ್ಲವೆ? ೧೬vl ಪರಾಕರನು ಹೇ ಳುತ್ತಾನೆ ;-ಇಂತು ಪ್ರಜೆಗಳ ಹಂಬಲಿಕೆಯನ್ನು ಕೇಳಿ ಅವರಲ್ಲಿ ಕನಿ ಕರಗೊಂಡು, ಭೂಮಿಯಮೇಲೆ ಬಹಳವಾಗಿ ಸಿಟ್ಟುಗೊಂಡು, ಉತ್ತ ಮವೆನಿಸಿದ ತನ್ನ ಅಜಗವನೆಂಬ ಬಿಲ್ಲನ್ನೂ, ಅತಿ ತೀಕ್ಷಗಳನಿಸಿದ ಉ ತಮೋತ್ತಮ ಬಾಣಗಳನ್ನೂ ಕೂಡ ತಗೆದುಕೊಂಡವನಾಗಿ ಕೂ