ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

.ಅಧ್ಯಾಯ ೧೩] ವಿಷ್ಣು ಪುರಾಣ, ತತೋ ನನಾಕ ಇಂತಾ ಗರ್ಭೂತಾ ತು ವಸುಂಧರಾ / ಸ. ಲೋರ್ಕಾ ಬ್ರಹ್ಮ ಲೋಕಾರ್ದೀ ಸಂತ್ರಾಸಂ ದಗಮ ನಹೀ Azoಗಿಯತ) ಯುತ್ತ ಯಯ ದೇವೀ ಸ ತದಾ ಭೂತಧಾರಿಣೀ ತತು ತತ್ರ ಚ ಸ ವೈನೇಂ ದದರ್ಶಾ ಭದ್ರತಾಯುಧಂ ೧೭೧| ತತತ್ತಂ ಶಹ ವಸುಧಾ ಪೃಥುಂ ಪೃಥು ಪರಾಕ್ರಮಂ। ಪ್ರವೇ. ಸಮಾನೋ ತಾಣ ಪರಿತ್ರಾಣ ಪಾರಾಯಣಾ ೧೭o ಸೃಳಿ ನುವಾಚ ಸ್ತ್ರೀವರೇ ತ್ವಂ ಮಹತ್ಸಾಪಂ ಕಿಂ ನರೇಂದ್ರ ! ನವಕೃ? | ಯೇನ ವಾಂ ಹಂತು ಮತ್ಯರ್ಥ೦ ಪ್ರಕರೊಷಿ ನೃ ದೊಡನೆ ಭೂಮಿಯನ್ನು ಅಟ್ಟಿಕೊಂಡು ಹೊರಟನು ೧೬೯ ಅಂತು ಪರನು ಕುದ್ದನೆನಿಸಿ ಧನುರ್ಬಾಣಗಳನ್ನು ಕೈಯಲ್ಲಿ ಹಿಡಿದು ಹಿಂಬು ಲಿಸಿ (ಅಟ್ಟಿಕೊಂಡು) ಬರುತಿರುವ ಮಹಾ ಪರಾಕ್ರಮ ಶಾಲಿಯಾದ ಆ ಪೃಥುರಾಜನಂ ಕಂಡು ಸಕಲ ಸಂಪತ್ತುಗಳನ್ನೂ ತನ್ನಲ್ಲಿ ಆಡಗಿಸಿ ಕೊಂಡಿರುವ ಕಾರಣ (« ವಸುಂಧರೆ ,, ಎಂಬದಾಗಿ ಕರೆಯಿಸಿಕೊಳ್ಳುವ ಆ ಭೂದೇವಿಯು ಭೀತಿಕೊಂಡು ಗೋ ರೂಪವಂ ಧರಿಸಿ ಅತಿ ಶೀಘ್ರ ವಾದ ನಡೆಯಿಂದ ಬ್ರಹ್ಮಲೋಕ ಮೊದಲಾದ ಎಲ್ಲ ಲೋಕಗಳನ್ನೂ ಅಲೆದಾಡಲರಕವಿಸಿದಳು ||೬೦|ಎಲ್ಲ ಪ್ರಾಣಿವರ್ಗಕ್ಕೂ ವಾಪಸು ನಭೂತ೪ಂದ ಆ ಭೂದೇವಿಯು ಭಯದಿಂದ ಎಲ್ಲೆಲ್ಲಿ ಹೋದರೂ ಪ್ರದೇಶಗಳಲ್ಲೆಲ್ಲಾ ಈ ಪೃಥುರಾಯನು ಹದೆಬಿಗಿದ ಬಿಲ್ಲಿನಲ್ಲಿ ನೆಟ್ಟ ಬಾ ಇವುಳವನಾಗಿ ತನ್ನನ್ನು ಹಿಂಬಾಲಿಸಿ ಬರುತ್ತಿದ್ದುದನ್ನು ಕಂಡು ತಾನು ಎಲ್ಲಿ ಹೋದರೂ ಈತನು ತನ್ನನ್ನು ಬೇರೆ ಬಿಡುವುದಿಲ್ಲವೆಂದು ನಿಶ್ಚಯಿ ಸಿ ಒಂದೆಡೆಯಲ್ಲಿ ನಿಂತುಬಿಟ್ಟಳು ೧೭೧ಗಿ ಆ ಬಳಿಕ ಮಹಾ ಪಾಕ್ರ ಮಕಾರಿ ಎನಿಸಿದ ಈ ಪೃಥುರಾಯನಂ ಕಂಡು ಆತನ ಹರಿತವಾದ ಬಾಣ ದ ಹೊರತವನ್ನು ತಪ್ಪಿಸಿಕೊಳ್ಳಲೋಸುಗ ಭಯದಿಂದ ಗಡಗಡನೆ ನಡು ಗುತ್ತಾ ಆ ರಾಯನಂ ಕುರಿತು ಇಂತಂದಳು, ೧೬೨l ಭೂದೇವಿಯು ಪೃಥುರಾಯನಿಗೆ ಹೇಳುತ್ತಾ ಳ;-ಎಲೈ ಧಕ್ಕೆ ಕನೆನಿಸಿ ಅತ್ಯಂತ ವಿಶ್ವ ಸದಿಂದ ಪ್ರಜೆಗಳನ್ನು ಸಲಹುವ ನೃಪವನ , ಈ ರೀತಿ ಕೋಪಗೊಂ ರು ಧನುರ್ಭಂಗಳಿಂದೊಡಗೂಡಿ ನನ್ನನ್ನು ಕೊಲ್ಲಲು ಉಜ್ಗಿಸುವ ?