ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿದ್ಯಾನಂದ (ಆಗ ೧ ಫೋ! ದೃವಂ ೩ಳಿಗೆ ಪೃಥುರುವಾಚ ಏಕರ್ಸ್ಮಿ ಯತ್ರ ನಿಧ ನಂ ಪ್ರವಿತೇ ದುಪ್ಪಕಾರಿಣಿ | ಬಹನಾಂ ಭವತಿಕ್ಷೇಮಂ ತ ಈ ಪುಣ್ಯಪ್ರದೋ ವಧು Ne೪|| ಪೃಥಿವೀ ಗಿ ಪಜಾನಾ ಮುಖ ಕರಾಯ ಮುದಿ ಮಾಂ ತಂ ಹನಿಸಿ 1 ಆಧಾರಃ ಕಃ ಪುಜಾ ನಾಂತೇ ನೃಪಶಪ! ಭವಿಸ್ಮೃತಿ | ೩೫ ಪೃಥುಃ ಕ್ವಾರಿ ಎಲೆ ನರೇಂದ್ರನೆ! ನೀನು ಸಮಸ್ಯೆ ಧರ್ಮಗಳನ್ನೂ ಬಲ್ಲವನಾಗಿದ್ದರೂ ಶ್ರೀವಧ್ವವು ಅಶ್ಚಂತ ಪಾಪವಹ ಎಂಬುದನ್ನು ಅರಿಯಯಾ? ಅಥ ವಾ ಪ್ರಜೆಗಳ ಗೋಳನ್ನು ಕೇಳಿ ಉಂಟಾದ ಕೂಮಾ ವೇಶದಿಂದ ಆದ ನ್ನು ಮರತಯಾ ? ೧೬ಗಿ ಇಂತು ಭೂದೇವಿಯ ಮಾತಂ ಲಾಲಿಸಿ ತರುವಾಯ ಸೃಥುರಾಯನು ಹೇಳುತ್ತಾನೆ ; ಎಲೈ ಭೂತ ಧಾರಿಣಿಯ ; ನೀನು ಹೇಳುವುದೇನೂ ದಿಟ. ಆದರೂ ಕೂಡ ಒಬ್ಬ ದುಷ್ಯನನ್ನು ಕೂಂದು ಅನೇಕರನ್ನು ಉದ್ಧಾರಮಾಡಿದರೆ ಅದು ಎಂತಹ ಪತಕವಾದ ರೂ ಏನನ್ನೂ ಮಾಡಲಾರದು, ಬಹು ಮಂದಿಯು ಸುಖಕ್ಕರ ಒಬ್ಬನನ್ನು ಕೊಂದರೂ ಕೂಡ ಅನೇಕರಿಗೆ ಅದರಿಂದ ಸುಖವುಂಟು ಗುವ ಕಾರಣ ಆ ಬಬ್ಬ ದುಘ್ನನ ವಧೆಯು ಕೊಲ್ಲತಕ್ಕವನಿಗೆ ಪುಳ್ಳಿ ಸಂಪಾದಕವಾಗುವುದೇ ಹೊರತು ಪಪಲೇಶಪೂ ಕೂಡ ಅವನಿಗೆ ಸಂ ಭವಿಸಲಾರದು, (ಇಂತು ಶಾಸ್ತಪ್ರಮಾಣವಿರುವ ಕಾರಣ ಅನೇಕ ಕೋಟ ಸಂಖ್ಯಾಕರಾದ ಈ ಪ್ರಜೆಗಳ ಸುಖಕ್ಕಾಗಿ ಸ್ವೀಯಾದ ನಿನ್ನೆ ಬೃಳನ್ನು ಕೊಲ್ಲುವುದರಿಂದ ನನಿಗೆ ಯಾವ ಪತಕವೂ ಉಂಟಾಗುವುದೇ ಅಲ್ಲವು ೬ಳಿಗೆ ಈ ರೀತಿಯಾದ ಪೃಥುವಿನ ಮಾತನ್ನು ಕೇಳಿ ಮರಳಿ ಭೂದೇವಿಯು ಹೇಳುತ್ತಾಳ:-ಎಲೈ ರಾಜಶ್ರೇಷ್ಠನೆ; ನೀನು ಈಗ ಅನೇಕಮಂದಿ ಪ್ರಜೆಗಳ ಸಗಿಕರಕ್ಕಾಗಿ ನನ್ನನ್ನು ಕೊಲ್ಲುವಿಯಲ್ಲವೆ ? ಆದಂತಿರಲಿ, ನನ್ನನ್ನು ನೀನು ಕೊಂದು ಹಾಕಿದ ಬಳಿಕ ಈ ನಿನ್ನ ಪು ಜೆಗಳೆಲ್ಲರೂ ಎಲ್ಲಿ ನಿಲ್ಲುವರು, ಎಲ್ಲಿ ಕೂಡುವರು, ಅವರು ಮಲಗು ವುದೆಲ್ಲಿ; ಇವೆಲ್ಲಕ್ಕೂ ಮುಖ್ಯಾಶಯ ಭತ೪ಾದ ನಾನೇ ಮಡದುಹೋ ದರೆ ನಿನ್ನ ಪ್ರಜೆಗಳಿಗೆ ಗತಿಯಾರು? ಪ್ರಜೆಗಳೂ ನಾಶವಾದ ಬಳಿಕ ಈ ರಜೀ (ದೊರೆತನ) ದಿಂದ ನೀನು ತಾನೇ ಏನು ಮಾಡುವ; ೭೫