ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

23 ವಿದ್ಯಾನಂದ. [ಅಂಕ ೧ ದದಾಮುಪಾಯಂತೇ ತಂಕುರುಪ್ಪಯದೀಚ್ಸಿ ೬v ಸಮಸ್ತು ಯಾ ಮಯಾ ಜೀರ್ಣಾ ನರನಾಥ ! ಮಹರ್ಣಧೀಃ | ಯುದೀಕ್ಷಸಿ ಪ್ರದಾಮಿ ತಾಃ ಕ್ಷೀರಪರಿಣಾಮಿನೀತಿ ೭೯ ಗಿ ತನ್ನುತ ಜಾ ಹಿತಾರ್ಥಾಯ ಮಮಧರ್ಮ ಕೃತಂವರ ! || ತಂತು ವತ್ಸಂ ಪ್ರಯಚ್ಛ ತ್ವಂ ಕರೇಯಂ ಯತ್ರ ವತ್ಸಲಾ ಗಿvo ಸಮಾಂಚ ಕುರು ಸರತ ಯೇನ ಕೇರಂ ಸಮಂತತಃ | ವರಷ ಗೊಂದು ಉಪಾಯವಂ ಹೇಳುವನು. ಅದು ನಿನಿಗೆ ಯುಕ್ತವೆಂದು ತೋರಿ ದರೆ ಆ ರೀತಿ ನಡೆಯಿಸು evಗಿ ಎಲಣ ಮನುಜಾಧಿಪನೆ ; ಆ ಉಪಾ ಯವು ಯಾವುದೆಂದರೆ ; ನಾನು ಇದುವರೆಗೂ ನುಂಗಿರುವ ಉತ್ತವೆ ತಮಗಳಾದ ಮಹಪಧಿಗಳನ್ನೆಲ್ಲಾ ಹಾಲಿನ ರೂಪದಿಂದ ಪುನಃ ನಿನಗೆ ಹಿಂದಿರುಗಿ ನೋಡುವನು- (ಹಾಲಿನ ರೂಪದಿಂದ ಆ ಓಷಧಿಗಳನ್ನೆಲ್ಲಾ ಸುರಿಸುವನು) ೧ರ್೭ ಅಂತಾದರೆ ಪ್ರಜೆಗಳೂ ತಮ್ಮ ಹಸಿವೆಯನ್ನು ನೀಗಿಕೊಂಡು ಸಖ್ಯವನ್ನನುಭವಿಸುವರು, ನಾನೂ ಕೂಡ ನಿನ್ನ ಅನು ಗಹದಿಂದ ಸುಖವಾಗಿರುವೆನು, ಆದುದರಿಂದ ಎಲ್ಲರ ಕಾಗ್ಗವೂ ಕೈಗೂ ಡಿದಂತಾಗುವುದು, ಎಲೈ ಧರ್ವಜ್ಞ ವರೇಣ್ಯನೆ, ಯಾವ ಕರುವನ್ನು ಕಂಡೊಡನೆಯೇ ಅತ್ಯಂತ ವಾತ್ಸಲ್ಯದಿಂದ ಕೂಡಿದ ನಾನು ಹಾಲನ್ನು ಸು ರಿಸುವನೋ ಅಂತಹ ಕರುವನ್ನು ನನಿಗೆ ದಯಪಾಲಿಸುವವನಾಗು (ಕ ರುವನ್ನು ಕಂಡೊಡನೆಯೇ ಆಕಳು ಹಾಲನ್ನು ಸುರಿಸತಕ್ಕುದು ಅದಕ್ಕೆ ಸ್ವಾಭಾವಿಕ ಗುಣವಾದುದರಿಂದ ಪ್ರಕೃತದಲ್ಲಿ ಗೊರೂಪದಿಂದಿರುವ ನಾ ನೂ ಕೂಡ ಹಾಲು ಕರೆಯಬೇಕಾದರೆ ನನಿಗೆಂದು ಕರುವು ಆತ್ಸವ ಕೃಕವಾದುದು, ಅದಕ್ಕಸುಗ ನೀನು ನನಗೊಂದು ಕರುವನ್ನು ಒದ ಗಿಸಿಕೊಡು) voll ಎಲೈ ವೀರನೆನಿಸಿದ ಪೃಥುರಾಯನೆ; ಉತ್ತಮಗಳನಿ ಸಿದ ಓಷಧಿಗಳಿಗೆ ಬೀಜಭೂತಗಳಾದ ಹೀರಧಾರೆಗಳನ್ನೂ ನಾನು ಸುರಿ ಸುವನು, ಆ ಕ್ಷೀರಧಾರೆಗಳು ಎಲ್ಲೆಲ್ಲಿಯೂ ಹರಡಿಕೊಳ್ಳಲು ಈ ನನ್ನ ಕರೀರದಲ್ಲಿರುವ (ಭೂಮಿಯಲ್ಲಿರುವ) ಹಳ್ಳತಿಟ್ಟುಗಳನ್ನೆಲ್ಲಾ ಸಮಮಾಡು ಅಂತಾದರೆ ನಾನು ಕರೆಯುವ ಹಾಲು ಓಷಧಿರೂಪದಿಂದ ಈ ಭೂಮಿಯ ನ್ನು ಪಸರಿಸಿಕೊಳ್ಳುವುದು (J೧l• ಪರಾಶರನು ಹೇಳುತ್ತಾನೆ-ಹೀಗೆಂ