ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ? ವಿಷ್ಣು ಪುರಾಣ ದಾತಾ ಸಪೃಥು * ಈು ಮ್ಯೂಮೇ ರಭತಾ! ತತಸ್ತು ಪ್ರ ಥಿವೀ ಸಂಜ್ಞಾ ಮವಾ ಮುಖಿಲಧಾರಿಣೀ |Fl ತತಕ್ಷದೇವೈ ರು ನಿಭಿರ್ದ್ಯೆತ್ತ ರಕ್ಷಭಿ ರದ್ರಿಭಿಃ | ಗಂಧರ ರರಕ್ಕೆ ಕೈ ಹೈ ಪಿತೃಭಿ ಸ್ತರುಭಿ ಸ್ತಥಾ |Foll ತನ್ನ ತಾತ್ರಮುಪಾದಾಯ ತತ್ರ ದುಗ್ಗಲ ಮುನೇ ಪಯಃ 1 ವತ್ಸ ದೋಗ್ಧ ವಿಶೇಷಾಕ್ಷ್ಯ ಈ ಮಹಾರಾಜನು ಭೂದೇವಿಯನ್ನು ಕೊಲ್ಲದೆ ಆಕೆಯ ಪ್ರಾಣಗಳನ್ನು ಉ೪ ಸಿದುದರಿಂದ ಈ ಪೃಥುರಾಜನು ಭೂಮಿಗೆ ತಂದೆಯಾದನು ಇಂತು ಪೃಥುಮಹಾಗಾಜನಿಂದ ತನಗೆ ಪ್ರಸ್ತವಾಗಿದ್ದ ಮಹಾಭಯವನ್ನು ಭದೇವಿಯು ಆತಸಿಂದಲೇ ತಪ್ಪಿಸಿಕೊಂಡ ಕಾರಣ ಆತನಿಗೆ ಮಗ ೪ಾದಳು ಆದುದರಿಂದಲೇ ಎಲ್ಲಾ ವಸ್ತುಗಳಿಗೂ ಮುಖ್ಯಾಧಾರ ಭೂತಳ ನಿಸಿದ ಈ ಭೂದೇವಿಯನ್ನು ಪೃಥಿವಿ,, ಎಂದು ಕರೆವರು (ಪೃಥುರಾ ಯನ ಮಗಳು ಪೃಥಿವೀ ಎಂದರ್ಥ ) |y F 1 ಆ ಬಳಿಕ ದೇವತೆಗಳು ಮು ನಿಗಳು, ದೈತ್ಯರು, ರಾಕ್ಷಸರು, ಪಕ್ಷಗಳು, ಗಂಧರ್ವ ರು, ಸರ್ಪಗಳು ಯಕ್ಷರು ಪಿತೃಗಳು ಗಿಡಗಳೆಂಬ ಈ ಹತ್ತು ಪ್ರಾಣಿವರ್ಗವೂ ಬೇರೆ ಬೇರೆ ಸಂತ್ರಗಳಲ್ಲಿ ಬೇರೆಬೇರೆ ಆರುಗಳನ್ನು ನಿರ್ಮಾಣಮಾಡಿಕೊಂಡು ಆ ಭೂದೇವಿಯೆಂಬ ಗೋವಿನ ಹಾಲನ್ನು ಕರೆದರು ಆದುದರಿಂದ ಆ ಕರುಗಳೂ ಪಾತ್ರೆಗಳೂ, ಹಾಲೂ ಕೂಡ ಆ ಆ ಜಾತಿಗೆ ಸೇರಿದುದು ಯಿತು Fo-Foll ಇದೇ ವಿಷಯವನ್ನೇ ಹರಿವಂಶ ಮತ್‌ಪುರಾಣವೊ ದಲಾದವುಗಳಲ್ಲಿ ವಿಶದಪಡಿಸುತ್ತಾರೆ ಆ ವಿಷಯವನ್ನು ಇಲ್ಲಿ ಸಂಗ್ರಹ ವಾಗಿ ತಿಳಿಯಪಡಿಸುತ್ತೇನೆ, ಮೊದಲು ದೇವತೆಗಳು, ಇಂದ್ರನನ್ನು ಕರು ಜನಕ ಸ್ಟೋಪ ನೇತಾಚ ಯಕ್ಷ ವಿದ್ಯಾಂ ಪ್ರಯಚ್ಛತಿ | ಅನ್ನದಾತ ಭಯತ್ರತಾ ದಂಚ್ಯತೇ ಏತರತಾಃ | ತನ್ನನ್ನು ಹೆತ್ತವನು, ಉಪನಯನವ ದಿ ಬ್ರಹ್ಮಪದೇಕವಾಡಿದವನು, ವಿದ್ಯಾಗುರು, ಅನ್ನವಿಟ್ಟು ಸಾಕಿದವನು, ಆಪತ್ತಿ, ನಿಂದ ಸಲಹಿದವನು ಈ ಐದು ಮಂದಿಯೂ ಮನುಜನಿಗೆ ಪಿತೃಗಳಿ೦ದು ಸ್ಮತಿಗೆ ರು ಹೇಳುವವು, (ತಂದೆಯಂತೆ ಗೌರವಿಸಲ್ಪಡತಕ್ಕವರೆಂದರ್ಥವ) ಪ್ರಕೃತ ಪೃಥು ರಾಯನು ಭೂಮಿಯನ್ನು ಪ್ರೋಣನಾಕರ ರವಾದ ಆರತಿ ನಿಂದ ಸಲಹಿದ ಕಾರಣ ಭೂಮಿಗೆ ತಂದೆ ಎನಿಸಿದನು.