ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿದ್ಯಾನಂದ. [ಅಂತ ೧: ಪಾಂ ತದ್ರೂನಿ 5 ಭರ್ವ Fo! ಸುಪಾ ಧಾತ್ರೀ ವಿಧಾ ತೀತ ಧಾರಣೀ ಪೋಪಣೀತಥು | ಸರಸ್ಯ ಜಗತ ಪೃಥ್ವಿ ವಿಷ್ಣು ಪದ ತಲೆ ತೃವಾ ೯೨ ಏವಂಪ್ರಭಾವಸ್ಸ ಪೃಥುಃ ಪು ವಾಗಿ ಭಾವಿಸಿ ಸರನನ್ನು ಹಾಲುಕರವಂತ ಏರ್ಪಡಿಸಿ ಚಿನ್ನದ ಪ ತ್ರೆಯಲ್ಲಿ ಬಲವೆಂಬ ಹಾಲನ್ನು ಹಿಂಡಿದರು ಆದುದರಿಂದ ಅವರು ಮಹಾ ಬಲಕಾಲಿಗಳನಿಸಿದರು, ಎರಡನೆಯ ಬಾರಿ ಮುನಿಗಳು ಸೋಮನನ್ನು ಕ ರುವಂದು ಭಾವಿಸಿ ಬೃಹಸ್ಪತಿಯನ್ನು ಹಾಲುಕರೆವುದಕ್ಕೆ ನೇಮಿಸಿಛಂದ ಸ್ಸುಗಳೆಂಬ ಪಾತ್ರೆಯಲ್ಲಿ ತಪಸ್ಸು ಮತ್ತು ವೇದಗಳ೦ಬಹಾಲನ್ನು ಕರ ದರು, ಮೂರನೆಯು ಸರಿ ದೈತ್ಯರು ತ್ರಿಮೂರ್ಧನನ್ನು ಕರುವನ್ನಾಗಿ ಮಡಿ ವಿರೋಚನನನ್ನು ಹಾಲುಕರೆಯುಲು ನೇಮಿಸಿ ಕಬ್ಬಿಣದ ಪತ್ರ ಯಲ್ಲಿ ಮಾಯಾ ಅಥವ ಮೋಸವೆಂಬ ಹಾಲನ್ನು ಹಿಂಡಿದರು, ನಾಲ್ಕ ನೆಯ ವೇಳೆಯಲ್ಲಿ ರಾಕ್ಷಸರು ಸುಮಾಲಿಯನ್ನು ಕರುವೆಂದು ಭಾವಿಸಿ ಜಂತು ಎಂಬವನನ್ನು ಕವಾಡಿಗನನ್ನು ಮಾಡಿತಲೆಬುರುಡೆ (ಕಮಲ) ಎಂಬ ಪಾತ)ಯಲ್ಲಿ ರಕ್ತ ಎಂಬ ಹಾಲನ್ನು ಹಿಂಡಿದರು, ಐದನೆಯ ಆವೃತ್ತಿ ಪರತಗಳೆಲ್ಲವೂ ಹಿಮವಂತನನ್ನು ಇರುವೆಂದುಮಾಡಿ ವರು ಪರತವನ್ನು ಹಾಲುಗರೆಯುವಂತೆ ನೇಮಿಸಿ ಕಲ್ಲಿನ ಪಾತ್ರೆಯಲ್ಲಿ ಮಹಡಿ ಪಧಿಗಳೆಂಬ ಹಾಲನ್ನು ಕರೆದರು ಆರನೆಯವೇಳೆ ಗಂಧರರು ಚಿತpರಥನನ್ನು ಆ ಭೂದೇವಿ ಎಂಬ ಆಕಳಿಗೆ ಕರುವನ್ನಾಗಿ ಮಾ ಡಿ ವಿಶ್ವಾವಸುವೆಂಬ ಗಂಧರನ್ನು ಹಾಲುಕರವಂತ ನಿಯಮಿಸಿ ಕಮ ಲಪತ್ರಯಲ್ಲಿ ಪರಿಮಳವೆಂಬ ಹಾಲನ್ನು ಹಿಂಡಿದರು, ಏಳನೆಯಬಾರಿ ಸ ರ್ಪಗಳಲ್ಲಿ ನೂತಕ್ಷಕನನ್ನು ಕರುವಿನ ಸ್ಥಾನದಲ್ಲಿಟ್ಟು ಧೃತರಾಷ್ಟ್ರ ನನ್ನು ಹಾಲುಕರವಂತೆ ಗೊತ್ತು ಮಾಡಿ ಸೋರೆಬುರುಡೆಯಲ್ಲಿ ವಿಷವೆಂಬ ಹಾಲ ನ್ನು ಕರೆದರು ಎಂಟನೆಯ ಸರದಿಯಲ್ಲಿ ಯಕ್ಷರು ತಮಿಗೆ ಅಧಿಪನೆನಿಸಿ ದ ಕುಬೇರನನ್ನು ಕರುವಿನಂತೆ ಭಾವಿಸಿ ಗರುಡನನ್ನು ಹಾಲುಕರವನಂತ ಗೊತ್ತು ಮಾಡಿ ಮಣ್ಣಿನ ಪಾತ್ರೆಯಲ್ಲಿ ಯಕ್ಷಿಣಿ (ಅಂತರ್ಧಾನ) ಎಂಬ ಹಾಲನ್ನು ಹಿಂಡಿದರು. ಒಂಬತ್ತನೆ ಯ ಸರಿ ಬತೃದೇವತೆಗಳೆಲ್ಲರೂ ಯಮನನ್ನು ಕರುವೆಂದು ಗೊತ್ತು ಮಾಡಿಕೊಂಡು ಆಂತಕನನ್ನು ಹಾಲ