ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

అధ్యాయ గిఆ.] ವಿಷ್ಣು ಪುರಾಣ. ೨ ಒmmmmm ತೋವೇನಸ್ಸ ವೀರ್ವಾ 1 ಜಜ್ಝಮಹೀಪತಿಃ ಪೂರೋ ರಾ. ಜಾ ಭಜ್ಜನರಂಜನಾತ್ | F ಯಂದಂ ಜನ್ನ ವೈನಸ್ಥ ಪೃಥೋ ಕೀರ್ತಯುತೇ ನರಃ | ನತಸ್ಸ ದುಷ್ಕೃತಂ ಕಿಂಚಿ ತೃಲದಾಯಿ ಪ್ರಜಾಯತೇ||೯೪| ದುಸ್ಸ sಿ ಪಕಮಂನ್ಯಾಸಾಂ ಕರೆವಂತ ಹೇಳಿ ಬೆಳ್ಳಿಯ ಪಾತ್ರೆಯಲ್ಲಿ ಸ್ಪಧೆ ಎಂಬ ಹಾಲನ್ನು ಹಿಂಡಿದ ರು, ಹತ್ತನೆಯ ಬಾರಿ ವೃಕ್ಷಗಳು ಆಲದಮರವನ್ನು ಕರುವೆಂದು ತಿಳಿದು ಸಾಲ ಮರವನ್ನು ಕರೆವಂತ ಭಾವಿಸಿ ಮುತ್ತುಗದ ಪಾತ)ಯಲ್ಲಿ (ಫಿನ್ನ ಸಂರೋಹಣ) ತಮ್ಮನ್ನು ಕೊಡಲಿ ಮೊದಲಾದ ಆಯುಧಗಳಿಂದ ಕತ್ತರಿ ಸಿದರೆ ಮರಳ ಬೆಳೆಯುವಿಕೆ ಎಂಬ ಹಾಲನ್ನು ಹಿಂಡಿದರು (ಇಲ್ಲಿ ಬರ ಯತಕ್ಕ ವಿಷಯಗಳು ಇನ್ನೂ ಅನೇಕವಾಗಿದ್ದರೂ ಗ್ರಂಥವು ಹಜ್ ಹೋಗುವುದೆಂಬ ಶಂಕೆಯಿಂದ ಇಲ್ಲಿ ನಿಲ್ಲಿಸಿರುತ್ತೇನೆ ಹರಿವಂಶ, ಮತ್ರ ಪುರಾಣಗಳಲ್ಲಿ ಈ ಸಂಗತಿಯನ್ನು ವಿಕದವಾಗಿ ತಿಳಿಯಬಹುದು) ಆದು ದರಿಂದ ಶ್ರೀ ಮಹಾವಿಷ್ಣುವಿನ ಪಾದಮೂಲದಿಂದುದಯಿಸಿದ ಈ ಭೂ ದೇವಿಯೇ ಎಲ್ಲ ಲೋಕಗಳಿಗೂ ತಾಯಿಯ, ಇವಳ ಎಲ್ಲಕ್ಕೂ ಆಧಾ ರಭೂತಳು, ಈಕೆಯೇ ಎಲ್ಲವನ್ನೂ ಮಾತತಕ್ಕವಳು, ಅಂತೆಯೇ ಎಲ್ಲ ಲೋಕಗಳನ್ನೂ ಕಾಪಾಡತಕ್ಕವಳೂ ಕೂಡ ಈಕೆಯೇ ಅಲ್ಲದೆ ಈಕ ಗಿಂತಲೂ ಮತ್ತೂಬ್ಬರಲ್ಲ |೯೨೧ ಎಲಮೈತ್ರೇಯನೆ; ಅಂತಹ ಮಹಾ ನುಭಾವ, ಪರಾಕ್ರಮಶಾಲಿಯೂ ಎನಿಸಿದ ಪೃಥುರಾಜನು ಪೂರಂದ ಲ್ಲಿ ವೇವರಾಯನಿಂದ ಹುಟ್ಟಿ ರಾಜಾಧಿಕಾರವು ಪಡೆದನು. ತರುವಾಯ ಪ್ರಜೆಗಳನ್ನು ಪ್ರೀತಿ ವಿಶ್ವಾಸಗಳಿಂದ ಕಾಪಾಡುವಿಕೆ ಎಂಬ ಪ್ರಜಾನು ರಾಗವನ್ನು ಸಂಪಾದಿಸಿದುದರಿಂದ ರಾಜನೆನಿಸಿಕೊಂಡನು. ಎಲೈ ಮೃತೇ ಯನೆ! ರಾಜಶಬ್ದವು ಸಾಮಾನ್ಯವಾದುದಲ್ಲ, ಪ್ರಜೆಗಳ ವಿಷಯದಲ್ಲಿ ಈ ವಲ ದಯಾಪರನೂ, ಪ್ರೀತಿಯುಳ್ಳವನೂ ಅವರ ಆಪತ್ತುಗಳನ್ನೂ ನಿವಾರ ಇಮಾಡಿ ಸಲಹತಕ್ಕ ಸಾಮರ್ಥ್ಯವುಳ್ಳವನೇ ರಾಜನೆನಿಸುವನಲ್ಲದೆ ಕೇವ • ಪ್ರಜಾಪಾಲನಾಧಿಕಾರವಂ ಪಡೆದ ಮಾತ್ರದಿಂದಲೇ ರಾಜನಸಿಸಲಾರ ನು, ಈ ಪೃಥುರಾಯನೊಬ್ಬನು ಮಾತ್ರ ಇಂತಹ ನಿರತಿಶಯ ಗುಣಗ ಸಾಲಂಕೃತನಾಗಿದ್ದುದರಿಂದ.ರಾಜನೆಂಬಹಸರು ಈತನಿಗೇ ಸಲ್ಲತಕ್ಕುದು.