ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Wo ವಿದ್ಯಾನಂದ [ಅಂಕ ೧ ಕುತಾಂ ಚೈತದುತ್ತಮ 1 ದೃಥೋರ್ಜನ್ಮ ಪ್ರಭಾವಕ್ಷ್ಯ ಕರೋತಿ ಸತತಂ ಶುಭಂ |೯೫|| ಇತಿ ಶ್ರೀ ವಿಷ್ಣು ಪುರಾಣೇ ಪ್ರಥಮಾಂಈ ಪೃಥಪುಖಾನಂ ನಾನು ತ್ರಯೋದಶೋಧ್ಯಾಯಃ. ವಿಕ್ಕವರೆಲ್ಲರೂ ಹೆಸರಿಗೆ ರಾಜರೇ ಹೊರತು ಅರ್ಥಾನುಸಾರವಾದ ರಾಜಶಬ್ದಕ್ಕೆ ಅರ್ಹರಲ್ಲವು |F& ಇಂತು ಮಹಾನುಭಾವನೆನಿಸಿದ ವೆ: ನರಾಯನ ಕುವರನೆನಿಸಿದ ಈ ಪೃಥಾಚಕ್ರವರ್ತಿಯಉತ್ಪತ್ತಿ ಕಥೆಯನ್ನು ಅನವರತವೂ ಯಾರು ಕೀರ್ತನಮಾಡುವರೋ ಮತ್ತು ಆದರದಿಂದಕಿವಿಗೊ ಟು ಕೇಳುವರೋ ಅಂತಹವರಿಗೆ ಪಂಪಲೇಶ ಸಂಪರ್ಕವೂ ಉಂಟಾ ಗಲಾರದು, ಅವರು ಎಂತಹ ಕೆಟ್ಟ ಕೆಲಸಗಳನ್ನು ಮಾಡಿದವರಾದರೂ ಆ ಕೆಟ್ಟ ಕೆಲಸಗಳು ಅವರಿಗೆ ಯಾವ ಕೇಡನ್ನೂ ಉಂಟುಮಾಡಲಾರದು || ಇದನ್ನು ಅನವರತವೂ ಕೇಳುವವರು ಎಂತಹ ದುಸ್ಸಪ್ಪ ಗಳನ್ನು ನೋ ಶಿದ್ದ ರೂಅವರಿಗೆ ಅದರಿಂದ ಯಾವ ಬಾಧಕವೂ ಉಂಟಾಗಲಾರದು ಅಂತ, ಯೇ ಕಟ್ಟ ಕನಸುಗಳೂ ಕೂಡ ಸಂಭವಿಸಲಾರವು ಮಹಾನುಭಾವನೆನಿ ಸಿದ ಈ ಶೃಥುರಾಯನ ಉತ್ಪತ್ತಿ ಕಥಾವಹಾತ್ಮವು ಮನುಜರಿಗೆ ಅನ ವರತವೂ ಮಂಗಳ ಪರಂಪರೆಗಳನ್ನೇ ಉಂಟುಮಾಡುವುದು!!FA!! | ಎಂಬದಾಗಿ ಪರಾಶರಮುನಿಯು ಮೈತ್ರೇಯನಿಗೆ ತಿಳಿಸುತ್ತಿದ್ದನೆಂಬಲ್ಲಿಗೆ ಶ್ರೀ ವಿಷ್ಣು ಪುರಾಣದ ಮೊದಲನೆಯ ಅಂಕದೊಳ್ ಪ್ರಥುರಾಜಚರಿತ್ರ, ವೆಂಬ ಹದಿಮೂರನೆಯ ಅಧ್ಯಾಯ ಮುಗಿದುದು - ತ್ರಯೋದಶಾಧ್ಯಾಯಂ ಸಮಾಪ್ತಂ – mmmmm