ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧಯು ೧೪] ವಿಷ್ಣು ಪುರಾಣ. ಪಂಕರಃ Iವಿತ್ರಾ ಪ್ರಚೇತಸಃ ಪ್ರೋಕ್ಯಾಃ ಪ್ರಜಾರ್ಥ ಮುಮಿ ತಾತ್ಮನಾ | ಪ್ರಜಾಪತಿ ನಿಯುಕ್ತನ ಬಹುಮಾನ ಪುರಸ್ಪರಂ | UF# ಪಚೀನ ಬರ್ಹಿರುವಾಚ | ಬ್ರಹ್ಮಣಾ ದೇವ ದೇವೇನ ಸಮಾದಿಷ್ಟೂ ಸೃಹಂ ಸುತಾಃ | ಪ್ರಜಾ ಶೃಂವರ್ಧನೀಯ ಈ ಮಯಾ ಚಕ್ಖಂ ತಥತಿತತ್ ಗಿoಗಿ ತನ್ನನು ಪ್ರೀತಿಯ ಪುತ್ತಾ ! ಪ್ರಜಾವೃದ್ಧಿ ವುತಂದ್ರಿತಾಃ | ಕುರುಧ್ಯ ವಾನನೀ | ಯಾ ವಸ್ಸಮೈ ಗಾಳ ಪ್ರಜಾಪತೇಃ |on ಶ್ರೀಪರಾಕರಃ ತ ತಸ್ತೆ ತಪ್ಪಿತು ಕು ತಾ ವಚನಂ ವೃಧನಂದನಾಃ | ತಥೇ ತ್ಯ ತುರುಖನು ಈ ಪ್ರಾಚೀನಬರ್b ಮಹಾರಾಜನಿಗೆ ಪ್ರಜೆಗಳನ್ನು ವೃದ್ಧಿ ಗೊಳಿಸುವಂತ ಆಜ್ಞೆಯನ್ನಿತ್ತನು. ಆತನು ತನ್ನ ಮಕ್ಕಳಾದ ಈ ಹತ್ತು ಮಂದಿಗೂ ಪ್ರೇರಿಸಿದನು |೯ ಪಚಿನಬರ್ಹಿ ಮಹಾರಾಜನು ಹೇಳು ತಾನ-ಎಲಾ ಮಕ್ಕಳಿರಾ,ಸಕಲಲೋಕವಿತಾಮಹನೆನಿಸಿದ ಚತುರುಖ ನು ನನ್ನ ಬಳಿಗೆ ಬಂದು ಬ ಕುಮಾನಪೂರಕವಾಗಿ ಎಲೈ ರಾಜನ ಈ ಲೇಳದಲ್ಲಿ ಪ್ರಜೆಗಳನ್ನು ಅಭಿವೃದ್ಧಿ ಪಡಿಸುವ ಕಾಠ್ಯವು ನಿನ್ನದಾಗಿರು ವುದು. ಆದುದರಿಂದ ಇನ್ನು ಮೇಲೆ ನೀನು ಈ ಲೋಕದಲ್ಲಿ ಪ್ರಜಾವೃದ್ಧಿ ಯಂ ಮಾಡುವವನಾಗು ” ಎಂಬದಾಗಿ ಆಜ್ಞೆಯನ್ನಿತ್ತನು. ನಾನು ಕೂಡ ದೇವದೇವನೆನಿಸಿದ ಆತನ ಮಾತಿಗೆ ಮಾರುತ್ತರವನ್ನೀಯದೆ ಬಹುಮಾನ ದಿಂದ ಅಂಗೀಕರಿಸಿದೆನು Mocll ಎಲೆ ಸುತವರರ ; ಆ ನಿತಾಮಹನ ಆ ಜೈ ಯು ನಿನಗೂ ಕೂಡ ಗೌರವಾರ್ಹವಾದುದಲ್ಲವೆ? ಆದುದರಿಂದ ಆ ದು ಮೊದಲು ನೀವು ಅನುದಿನವೂ ಜಾಗರೂಕರಾಗಿದ್ದು ಕಂಡು ಪ್ರಮಾ ದ ರಹಿತರೆಸಿಸಿ ಪ್ರಜಾವೃದ್ಧಿಗೆ ತಕ್ಕ ಕಾವಂ ಮಾಡಲು ಕೃಕಳ್ಳರಿ. ಇದರಿಂದ ನನಗೆ ಬಹಳ ಸಂತೋಷವುಂಟಾಗುವುದು, ಎಂಬದಾಗಿ ತನ್ನ ಹತ್ತು ಮಂದಿ ಮಕ್ಕಳನ್ನೂ ಕೂಗಿ ಎಲ್ಲರಿಗೂ ಏಕಕಾಲದಲ್ಲಿ ಪುಜಾವ್ಯ ಗಾಗಿ ಆಜ್ಞೆಯನ್ನಿತ್ತನು ೧oll ಪರಾಕರನು ಹೇಳತೊಡಗಿದನು ಆ ಯಾವುನಿಯಾದ ಮೈಯನೆ;ಬಳಿಕ ಆ ರಾಜಕುವರರೆಲ್ಲರೂ ಇಂ ತು ತಂದೆಯಮಾತನ್ನು ಕೇಳಿ ಮಹಾಪ್ರಸಾದವೆಂದು ಆತನ ಆಜ್ಞೆಯ ನ್ನು ಶಿರಸಾವಹಿಸಿ ಆತನ ಆಪ್ಪಣೆಯಂತ ಪ್ರಜಾವೃದ್ಧಿ ಕಾಠ್ಯಕ್ಕೆ ಸಮ್ಮತಿ