ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿದ್ಯಾನಂದ. [ಅಳ ೧ •ಯ ಕ್ಯಾ ಚತಂ ಭೂಯಃ ಪಪ್ರಟ್ಟು ಪಿತರಂ ಮುನೇ ; ಅ೦೨೧ ಪ್ರಚೇತಸ ಊಚುಃ | ಯೇನತಾತಲ್ಲಿ ಪ್ರಜಾವೃದ್ಧಿ ಸಮರ್ಥಃ ಕರ್ಮಣಾವಯಂ 1 ಘವೇರ್ವತ ತೃವಸ್ತಂ ನಃ' ಕರ್ಮ ವ್ಯಾ ಖ್ಯಾತು ಮರ್ಹತಿ ೧ಗಿ ಪ್ರಾಚೀನ ಬರ್ಹಿ ಆರಾಧ್ಯ ವರದಂ ವಿಷ್ಣು ಮಿಪ್ಪತ್ತು ವಸಂಶಯಂ 1 ಸಮತಿ ನಾನ್ಯಥಾ ಮ ಈ ಕಿಮನೃತ್ಥ ಯಾಮಿ ವಳಗಿ೧ಳಿತಾತ್ಸ ಜಾ ನಿವೃದ್ಧ ರ್ಥo ಸರ ಭೂತೇಶ್ವರಂ ಹರಿಂ | ಆರಾಧಯತ ಗೋವಿಂದಂ ಪಟ್ಟು ಬಳಿಕ ತಮ್ಮ ತಂದೆಯಾದ ಪ್ರಾಚೀನಬರ್ಹಿರಾಜನನ್ನು ಮರಳಿ ಹೇಳತೊಡಗಿದರು loo! ಆ ಹತ್ತು ಮಂದಿ ಪ್ರಚೇತಸರೂ ಕೇಳುತ್ತಾರಎಲೈ ಜನಕನೆ (ತಂದೆಯ) ಪ್ರಜಾವೃದ್ಧಿ ರೂಪವಾದ ಈ ಕಾರೈವಂ ಮಾಡಲು ನಮಗೆ ಶಕ್ತಿಯುಂಟಾಗುವುದೆಂತು? ಈ ಕಾರವು ನಮ್ಮಿಂದ ಸಧವಾದುದೆ? ಇದಕ್ಕೆ ಉಪಾಯವೇನು? ಇವೆಲ್ಲವನ್ನೂ ನಮಿಗೆ ವಿ ಶದವಾಗಿ ತಿಳಿಸುವವನಾಗು ||೧೪|| ಪ್ರಚೀನಬರ್ಹಿಯು ಹೇಳುತ್ತಾನೆಓ ಮಕ೪ರಾ!ಭಜಕರ ಸಕಲ ಕೋರಿಕೆಗಳನ್ನೂ ನೆರವೇರಿಸುವವನ ದುದರಿಂದ ವರದನೆಂಬದಾಗಿ ಹೊಗಳಿಸಿಕೊಳ್ಳುವ ಸರ್ವ ವ್ಯಾಪಕನೆನಿ ಸಿದ ಆ ಭಗವಂತನನ್ನು ಆರಾಧಿಸಿದೊಡೆ ಮನುಜನು ಎಲ್ಲ ಕೋರಿಕಗ ಳನ್ನೂ ಹೊಂದುವನು. ಈಮಾತು ಸವೆಯಲ್ಲವು ಆಂತು ಸಕಲೇಷ ರ್ಥ ಪೂರಕನೆನಿಸಿದ ಆ ಮಹಾವಿಷ್ಣುವು ಭಜಕರ ಸಂಕಲ್ಪಗಳನ್ನು ಈಡೇರಿಸುವುದರಲ್ಲಿ ಬದ್ಧ ಕಂಕಣನಾಗಿರ್ರುಾಗ ನಾನು ನಿಮಿಗೆ ವಿಶೇಷ ವಾಗಿ ಹೇಳತಕ್ಕುದೇನಿರುವುದು ||೧೪೧ ನೀವು ಆರಂಭಿಸುವ ಪ್ರಜಾವ್ಯ ದ್ವಿರೂಪವಾದ ಕಾಠ್ಯವು ನಿರ್ವಿಘ್ನವಾಗಿ ನೆರವೇರಬೇಕೆಂದು ನೀವು ಅಪೇ ಹಿಸುವುದಾದರೆ ಸಕಲನಿಯಾನುಕನೂ ಭಕ್ತ ದುರಿತಾಪಹಾರಕನೂ ಪಶು ಪಲಕನೂ ಅಥವಾ ಯಜ್ಞಸಂರಕ್ಷಕನೂ ಎನಿಸಿದ ಶ್ರೀಮನ್ನಾರಾಯಣ ನನ್ನು ಮರೆಹೋಗಬೇಕು, ಆತನನ್ನು ಮೊರೆ ಹೊಕ್ಕಲ್ಲದೆ ನಿನ್ನ ಕರವು ಸಫಲವಾಗಲಾರದು!o80 ಸಮಸ್ತಲೋಕಗಳಿಗೂ ಆಧಾರಭೂತವೆನಿಸಿದ ಪ್ರವೃತ್ತಿ ನಿವೃತ್ಯಾತ್ಮಕವಾದ ಧರ್ಮ ವನ್ನೇ ಆಗಲಿ ಅಥವಾ ಸಕಲಾ ಈಗಳನ್ನೂ ಸಾಧಿಸಿ ಎಲ್ಲವಸ್ತುಗಳನ್ನು ಹೊಂದಲು ಮುಖಸಾಧನವನಿ