ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೧೪.] ವಿಷ್ಣು ಪುರಾಣ ೫ ಯದಿ ಸಿದ್ದಿ ಮಳೀಪ್ಪಥ ||೧೫| ಧರ್ಮವರ್ಧಂಚ ಕಾಮಂಚ ಮೋಹಂಟಾ ನಿಚ್ಚಾತಾಂ ತಥಾ | ಆರಾಧನೀಯೋ ಭಗವಾನ ನಾದಿಃ ಪುರುಷೋತ್ತಮಃ ೧೬ಗಿ ಯಾಗಾಧಿತೇ ಸರ್ಗ೦ ಚ ಕಾರಾದ ಪ್ರಜಾಪತಿಃ | ತವಾರಾಧ್ಯಾಚ್ಯುತಂ ವೃದ್ಧಿ: ಪ್ರಜಾ ನಾಂ ವೋಭವಿಷ್ಯತಿ | ೧೭೧ ಶ್ರೀ ಪರಾಕರಃ || ಇತ್ಸವ ಮು ಕ್ಯಾ ಸೇ ಪ್ರತಾತಿ ಏತ್ರಾ ಪ್ರಚೇತಸಾ ದಕ | ಮುಞ್ಚಾತಿ ದ ಯೋಧಿಸಲಿಲೇ ತಣ್ಣೀರು ಸ್ಪಮಾಹಿತಾಃ Novಗಿ ದಶ ವರ್ಷ ಸ ಹಸಕ್ರಿಣಿ ನೃಸ್ತ್ರ ಚಿತ್ರ ಜಗತ್ಪತಿ ನಾರಾಯಣೇ ಮುನಿಶ್ರೀ ಸಿದ ಅರ್ಥವನ್ನಾಗಲಿ ಅಥವಾ ಕಾನುನೆಸಿಸುವ ಕೋರಿಕೆಗಳನ್ನಾಗಲಿ ಮು ತ್ತು ಈ ಹಿಂದೆಹೇಳಿದ ಧರ್ಮ, ಅರ್ಥ, ಕಾಮಗಿಳಂಬ ಈ ಮೂರು ಪು ರುಪಾರ್ಥಗಳೂ ಕೈಗೂಡಿದ ಬಳಿಕ ನಿಶ್ರೇಯಸ ಪದವಿಯನ್ನು (ಮೊ ಕ್ಷವನ್ನು ಹೊಂದಬೇಕಾದರೂ ಪುರುಷೋತ್ತಮನೆನಿಸಿ ಉತ್ಪತ್ತಿವಿನಾ ಕರಹಿ-ನಾದ ಆ ಗೋವಿಂದನನ್ನು ಭಜಿಸಿದಲ್ಲದೆ ಯಾವುದೂ ಕೈಗೂಡ ಲರದು okಗಿ ಸಕಲಲೋಕಗಳಿಗೂ ಏತಾವ ಹನೆನಿಸಿದ ಚತುರುಖನೂ ಕೂಡ ಆದಿಸೃಷ್ಟಿಯಲ್ಲಿ ಈ ಲೋಕಗಳನ್ನು ಸೃಷ್ಟಿಮಾಡುವುದಕ್ಕೂ ಸ್ಕರ ಆ ನಾರಾಯಣನನ್ನು ಪೂಜಿಸಿ ಆತನ ಅನುಗ್ರಹದಿಂದಲ್ಲವೇ ತನ್ನ ಸೃಷ್ಟಿಕಾರವನ್ನು ಇದುವರೆಗೂ ಯಾವದೊಂದು ತೊಂದರೆಯೂ ಇಲ್ಲ ದ ಆವಿಚ್ಛಿನ್ನವಾಗಿ ನಡೆಯಿಸುತ್ತಿರುವನು. ಅದು ಕಾರಣ ಅಂತಹ ಶಾ ಮಿಯನ್ನಾರಾಧಿಸಿದೊಡೆ ನಿಮ್ಮ ಪ್ರಜಾವೃದ್ಧಿ ರೂಪವಾದ ಕಾರವು ನಿ ರ್ವಿಘ್ನವಾಗಿ ಕೈಗೂಡುವುದು ೧೩ಪರಾಕರನು ಹೇಳುತ್ತಾನೆ. ಇಂ ತು ತಂದೆಯಾದ ಪ್ರಾಚೀನಬರ್ಹಿಸ್ಸಿನ ಆಜ್ಞೆಯನ್ನು ಶಿರಸಾವಹಿಸಿ ಆ ಹತ್ತು ಮಂದಿ ಪ್ರಚೇತಸರೂ ಏಕಾಗ್ರಚಿತ್ತರೆನಿಸಿ ಸಮುದ್ರ ಮಧ್ಯದಲ್ಲಿ ಮುಳುಗಿಕೊಂಡು ತಪಸ್ಸು ಮಾಡತೊಡಗಿದರು || »v 1 ಎಲೆ ಮುನಿವರ್ ನೆನಿಸಿದ ಮೈತ್ರೇಯನೆ; ಇಂತು ಹುತ್ತು ಸಾವಿರವರ್ಷಗಳವರೆಗೂ ತಮ್ಮ ಮನಸ್ಸನ್ನು ಬಿಗಿಹಿಡಿದು ಸಕಲ ಲೋಕಗಳಿಗೂ ಮುಖ್ಯಾಶುಯಭೂತ ನೂ, ಮೋಕ್ಷಸರೂಪನೂ, ಸಕಲ ಜಗನ್ನಾಯಕನೂ, ಎನಿಸಿದ ಪರ ತಾತ್ಮನಲ್ಲಿ ತಮ್ಮ ಮನಸ್ಸನ್ನು ಲಯಗೊಳಿಸಿ Hor ಅದೇ ನೀರಿನಲ್ಲಿ