ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Jv ವಿದ್ಯಾನಂದ [eb೪ ೧


ಹೈ ! ಸರಲೋಕ ದರಾಯಣೇ ೧೯|| ತತ್ರ 3ವ ತೇ ಸ್ಥಿತಾ ದೇ ವ ಮೇಕಗ್ರಮನಸೋ ಹರಿಂ 1 ತುಷ್ಟುವು ರಸ್ತುತಃಕಾಮಾಂ ಸ್ವಷ್ಟು ರಿರ್ಸ್ಟಾ ಪ)ಯ ಶೃತಿ Jol ಮೈತ್ರೇಯಃ ೧ ಹೈವಂ ಪ್ರಚೇತಸೋ ವಿಪ್ಪ ಸ್ಪಮುದ್ರಾಂ ಛಸಿ ಯ೦ ಸ್ಥಿತಾಃ | ಚ ಕುಸ್ತಂ ಮೇ ಮುನಿಶ್ರೇಷ್ಠ ! ಸುಪುಣ್ಣಂ ವಕ್ಕುಮರ್ಹಸಿ 8 ಪರಾರ್ಕ | ಕ್ರುಣು ಮೈತ್ರೇಯ ! ಗೋವಿಂದಂ ಯಥಾ ಪೂರ್ವ೦ ಪ್ರಚೇತಸಃ | ತುಪ್ಪವು ಸೃನ್ಮಯಾಭೂತಾ ಸೃಮುದ್ರ ಸಲಿಲೇಶಯಾಃ (Jul ಪ್ರಚೇತಸಃ ನತಾಶ್ಚ ಸರ ವಚಸಾಂ ಯೇ ಮುಳುಗಿಕೊಂಡಿದ್ದು ಭಜಕರಕರಿಕೆಗಳನ್ನು ನೆರವೇರಿಸು ವಂತಹ ಆ ಶ್ರೀಮನ್ನಾರಾಯಣನನ್ನು ಅನವರತವೂ ಅವ್ಯಭಿಚರಿತವಾದ (ಬೇರೊಂದು ಕಡೆಅಭಿರುಚಿ ಇಲ್ಲದೆ ಭಕ್ತಿಯಿಂದೊಡಗೂಡಿ ಏಕಚಿತ್ರ ತಯಿಂದ ಧ್ಯಾನಮಾಡತೊಡಗಿದರು. ೨೧ ಮೈತ್ರೇಯನು ಪ್ರಶ್ನೆ ಮಾಡುತ್ತಾನೆ ... ಎಲೈ ಮುನಿವರನೆನಿಸಿದ ಪರಾಶರನ , ಪ್ರಾಚೀನ ಬರ್ಹಿಯ ಕುವರರಾದ ಆ ಹತ್ತು ಮಂದಿ ಪ್ರ. ಚೇತಸರೂ ಕೂಡ ತಾವು ನೋಡಬೇಕೆಂದು ಸಂಕಲ್ಪಿಸಿದ ಸಚಿವೃದ್ಧಿ ರೂಪವಾದ ಕಾರವು ನಿರ್ವಿಘ್ನವಾಗಿ ನೆರವೇರುವುದಕ್ಕೋಸ್ಕರ ಸಮು ದೋದಕದಲ್ಲಿದ್ದುಕೊಂಡು ಆ ಪರಮಾತ್ಮನನ್ನು ಪ್ರೋತ್ರಮಾಡಿದ ಪರಿ ಯಂತು? ಮಹಾಸವಿತ್ರವೂ, ಪ್ರಣ್ಣ ಸಂಪಾದಕವೂ, ಎನಿಸಿದ ಆತು ವನ್ನು ನನಿಗವಿಶದವಾಗಿ ತಿಳುಹಿ ಕುವವನಾಗು ೧೨nl ಪರಾಶರನು ಹೇಳು ತಾನೆ; - ಎಲೈ ಮೈತ್ರೇಯನೆ, ಹಿಂದಿನ ಕಾಲದಲ್ಲಿ ಪ್ರಜಾವೃದ್ಧಿ ಯಂ ಬಯಸಿದ ಆ ಪ್ರಚೇತಸರು, ಸಮುದ್ರ ಜಲವಧದಲ್ಲಿ ಮುಳುಗಿ ಕೊಂಡು ನಿರಂತರವೂ ತದೇಕಚಿತ್ತರೆನಿಸಿ, ಆ ಪರಮಾತ್ಮನ ಅಡಿದಾವ ರಗಳನ್ನೇ ನಾನಾಪರಿಯಿಂದ ಧ್ಯಾನಮಾಡುತ್ತಾ, ತಮ್ಮ ಮನಸ್ಸನ್ನು ಆ ತನೂ ಲಯಗೊಳಿಸಿ ಭಕ್ತಾನು ಕಂಪಿಯಾದ ಆ ಗೋವಿಂದನನ್ನು ಸ್ತೋತ್ರಮಾಡಿದಪರಿಯಂ ನಿನಗೆ ವಿವರಿಸವೆನು ಕೇಳು ||೨೨| ಆಪಕೇ ತಸರು ಸ್ಕೂತ್ರವಾಡಿದಪರಿ ಎಂತೆಂದರೆ-ಎಲ್ಲೇ ಪರಮಾತ್ಮನೆ. ನಾ ಲ್ಕು ವೇದಗಳು,ಅವುಗಳ ಉಪದೇದಗಳು ನಾಲ್ಕು, ಆರು ವೇದಾಂಗಗಳು,