ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

JWV ಏನಂದ. [eos d. ನಮಃ ೧ ೨೫ # ಭುಜ್ಝತೇನುದಿನಂ ದೇವೈಃ ಪಿತೃಭಿತ್ಥ ಸುಧಾ ತಕಃ | ಜೀವಭೂತಸ್ಸಮಸ್ತಸ್ಥ ತಸ್ಕೃತ ಸೋಮಾತ್ಮನೇ ನ ಮಃ ॥೨೬N ಯಸ್ತವೋ ಹಂತಿ ತೀವಾತ್ತಾ ಪ್ರಭಾಭಿ ರ್ಘಾಸ ಯನ್ನಭಃ 1 ಘರ್ಮ ಶೀತಾಂ ಭಸಂ ಯೋನಿ ಇಸ್ಮತಿ ಸೂಯ್ಯಾ ತ್ಮನೇ ನಮಃ | ೨೭ | ಕಾಠಿಣ್ಯರ್ವಾ ಯೋ ಬಿಭತೀ ಜಗದೇತ ದಿಶೇಷತಃ ಶಬಾ ದಿ ಸಂಶಯೋ ವ್ಯಾಪೀ ತಸ್ಕೃತಿ ಭೂಮ್ಯಾತ್ಮ ನೇ ನಮಃ ೧೨vಗಿ ಯದ್ವನಿರೂಪಂ ಜಗತಾಂ ಬೀಜಭೂತಂಡ ಸಿದ ಪರಮಾತ್ಮನಂ ನಾವು ಬಾರಿಬಾರಿಗೂ ವಂದಿಸುವವು foxಗಿ ದೇವ ತಗಳು, ಪಿತೃಗಳು, ಅವರಿಗೆ ಅನುದಿನವೂ ಆಹಾರವೆನಿಸಿ, ಎಲ್ಲ ಲೋ ಕಗಳಿಗೂ ಜೀವಸ್ವರೂಪದಿಂದಿರುವ, ಶೀತಕಿರಣಗಳಿಂದೊಡಗೂಡಿ ಆ ಮೃತಮಯನಾದ ಆ ಚಂದ್ರ ಸ್ವರೂಪದಿಂದಿರುವ ಭಗವಂತನಂ ನಾವು ಬಾರಿಬಾರಿಗೂ ನಮಿಸುವೆವು೨೬lಯಾರಾದರೆ ತೀಕತರಗಳೆನಿಸಿದ + ರಣಗಳಿಂದೊಡಗೂಡಿ, ತನ್ನ ಕಾಂತಿಗಳಿಂದ ಭೂಮ್ಯಾಕಾಶಗಳನ್ನು ಪ್ರಕ್ ಕಗೊಳಿಸುತ್ತಾ, ತನ್ನ ಕಿರಣಗಳಿಂದ ಲೋಕಗಳಿಗೆ ಬಿಸಿಲು, ಚಳಿ, ಮ ಳಗಳನ್ನುಂಟುಮಾಡಿ, ಈ ಲೋಕದಲ್ಲಿನ ಜನರು ಮಾಡುವ ಸುಕೃತ ದುಡತಗಳಿಗೆ ಸಾಕ್ಷಿ ಭೂತನಾದುದರಿಂದ “ ಕರ ಸಕ್ಷೆ,, ಎಂತ ಲೂ, ಎಲ್ಲ ಲೋಕಗಳಿಗೂ ಆಂಧಕಾರವನ್ನು ಹೋಗಲಾಡಿಸಿ ಪ್ರಕಾಶ ವನ್ನುಂಟುಮಾಡುವವನಾದುದರಿಂದ - ಜಗಚ್ಛಹು, ಎಂತಲೂ ಕರೆಯಿಸಿ ಕೊಳ್ಳುವ ಸೂರಂಭಗವಂತನ ರಸದಿಂದಿರುವ ಪರಮಾತ್ಮನನ್ನು ನಾವು ಮೊರೆಹೊಗುವವು ೧೨೬ಗಿ ಕಾಠಿಣ್ಯಯುಕ್ತವೆನಿಸಿ ಈ ಜಗತ್ತೆಲ್ಲವಂ ವ್ಯಾಪಿಸಿಕೊಂಡು ಶಬ್ದ; ಸ್ಪರ್ಶ, ರೂಪ, ರಸ, ಗಂಧಗಳೆಂಬ ಐದು ಗುಣ ಗಳಿಗೂ ಆಶ್ರಯಭೂತವೆನಿಸಿದ 'ಪೃಥಿವಿಯೇ ಶರೀರನಾಗಿರುವ (ಭ ಮಾತ್ಮಕನೆನಿಸಿದ) ಆ ಪರಮಾತ್ಮನಿಗೆ ನಾವು ನಮಸ್ಕಾರ ಮಾಡುವ ವು ||೨v ಯಾವ ಉದಕಗಳಾದರೆ ಎಲ್ಲ ಲೋಕಗಳಿಗೂ (ಶೋಣಿತ) ರಕ್ತರೂಪದಿಂದ ಉತ್ಪತ್ತಿ ಸಾನಭೂತವಾದ ಯೋನಿ ಎನಿಸುವುದೋ? ಪ್ರಾಣಿಗಳಿಗೆ ಶುಕ್ಲ (ವೀಕೃ) ಕೊಪದಿಂದ ಬೀಜ ಭೂತವಾಗಿರುವುದೋ ಅಂತಹ ಉದಕರೂಪವನ್ನು ಧರಿಸಿರುವ ಎಲ್ಲ ಲೋಕಗಳಿಗೂ ಬಶಯ