ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೧೪] ವಿಷ್ಣು ಪುರಾಣ ೨ws ದೇಹಿನಾಂ | ತಯ ರೂಪ ವಿಕಸ್ಯ ನಮಾಮೋ ಹರಿಯೇ ಧರಃ (ರ್J ಯೋ ಮುಖಂ ನರದೇವಾನಾಂ ಹವ್ಯ ಭುಕ್ಕ' ಭುಕಥಾಪಿತೃಣಾಂ ಚ ನಮಸ್ತಸ್ಯ ವಿಜ್ಞವೇ ಪಾವಕಾತ್ನ ನೇgoll ಪಂಚ ಧಾ ವಸ್ಥ ತೋ ದೇಹೇಯ ಕ್ಷೌಪ್ಯಾಂ ಕುರುತೇ ನಿಕಂ | ಆಕಾಕಯೋನಿ ಗವಾಂ ಇಸ್ಮತ ವಾದ್ಯಾತ್ಮ ನೇ ನಮಃ |ಳಿಗೆ ಅವಕಾಶ ಮಶೇಪಾಣಾಂ ಭೂತಾನಾಂ ಯಃ ಪ್ರಯಚ್ಛತಿ | ಅನಂತಮೂರ್ತಿ ರ್ಮಾ ಶುದ್ಧ ಸಸ್ಯ ವೋ ಮಾತ್ಮನೇ ನಮಃ |೩೨| ಸಮಂದಿಯ ವರ್ಗ ಯಸ್ಸಥಾ ನನಿಸಿದ ಭಕ್ತ ದುರಿತಾಪಹಾರಕನಾದ ವಿಷ್ಣುವನ್ನು ನಾವು ವಂದಿಸುವೆ ವು Murl ಸಕಲ ದೇವತೆಗಳಿಗೂ ಮೊದಲನೆಯವನೆನಿಸಿ ದೈವಕಾರಗ ಳನಿಸಿದ ಹವ್ಯಗಳಲ್ಲಿಯೂ, ಪಿತೃ ಕಾರೈಗಳೆನಿಸಿದ ಕವ್ಯಗಳಲ್ಲಿಯೂ ಹೋಮವಡತಕ್ಕ ಆಹುತಿಗಳನ್ನು ಒಯ್ದು ಆ ಆ ದೇವತೆಗಳಿಗೆ ವಿಭಾಗಮಾಡಿಕೊಡುವವ ನಾದಕಾರಣ ಹವಾಹನ, ಕವೃವಾಹನ ನಂ ಬದಾಗಿ ಕರೆಯಿಸಿಕೊಳ್ಳುವ ಅಗ್ನಿಸ್ವರೂಪನೆನಿಸಿದ ವಿಷ್ಣುವಿಗೆ ನಾವು ಬಾರಿಬಾರಿಗೂ ವಂದಿಸುವವು ೧೩oll ಶರೀರಗಳಲ್ಲಿ ಪಾಣ, ಅಪಾನ, ವ್ಯಾನ, ಉದಾನ, ಸವಾನಗಳಂಬ ಐದು ರೂಪಗಳಿಂದ ನೆಲೆಸಿ ನಿರಂತರ ಚಲನಯುಕ್ತನಾಗಿ ಆಕಾಶದಲ್ಲಿ ಪ್ರಟ್ಟ ಆ ಆಕಾಶದಲ್ಲಿಯೇ ವಿಶೇ ಶವಾಗಿ ಸಂಚರಿಸುವಂತಹ ವಾಯುರೂಪನಾದ ಪರಮಾತ್ಮನನ್ನು ನಾವು ನಮಸ, tಸುವವು ೩೧! ಎಲ್ಲ ಭೂತಗಳಿಗೂ ಅವಕಾಶವನ್ನುಂಟುಮಾಡಿ ಅಪಾರವಾದ (ಕೊನೆಯಿಲ್ಲದ ಅಥವಾ ಪರಿಮಾಣರಹಿತವಾದ ರೂಪ ದಿಂದೊಡಗೂಡಿ ನಿರ್ಲಿಪ್ತತೆಯಿಂದ ಸಚ್ಚವೆನಿಸಿದ ಆಕಾಶರೂಪದಿಂ ದಿರುವ ಆ ಮಹಾ ವಿಷ್ಣುವಿಗೆ ನಮ್ಮ ಭಕ್ತಿಪೂರ್ವಕಗಳಾದ ಅನಂತ ವಂದನೆಗಳು ಸಮರ್ಪಿಸುವವು ೧ » | ವಾಕ್ಕು, ಪಾಣಿ, ಪದ, ಪಂಯು, ಉಪಸ್ಥಗಳಂಬ ಐದುಳರಂದ್ರಿಯಗಳು, ಚಕಸ್ಸು, ಶೋ ತು, ಜಹ, ಭ೨೧, ಚನ್ನಗಳಂಬ ಐದುಜ್ಞಾನೇಂದ್ರಿಯಗಳು, ಈ ಎ ೪ ಅಂದಿಯಗಳಿಗೂ ಸರ್ವೋತ್ತಮವಾದ ಆಕರವೆನಿಸಿ, ಹನ್ನೊಂದ ನೆಯದಾದಮನನ್ನೂ ಆಆ ಇಂದ್ರಿಯಗಳ ಗುಣರೂನದಿಂದಿರುವ ಕೈ. &?