ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೯೦ ವಿದ್ಯಾನಂದ (ಅಂಕ 0 ಸ್ಥಾನಮುತ್ತಮಂ | ತಸ್ಕೃತ ಶಬ್ದಾದಿರೂಪಾಯ ನಮಃ ಕೃಷ್ಣ ಯ' ವೇಧಸೇ ೩೩ ಗೃಷ್ಣಾತಿ ವಿಷಯಾ ನಿತ್ಯ ಮಂದಿಯಾ ತಾ ರಾಕ್ಷರಃ | ಯಸ್ತ 3 ಜ್ಞಾನ ಮಲಾಯನಶಾಸ್ತ್ರ ಹರಿಮೇಧಸೇ ೧೩ಳಗಿ ಗೃಹೀತಾ ನಿಂದಿಯ್ಕೆ ರರ್ಥಾ ನಾತ್ಪನೆ ಯಃ ಪ್ರಯಚ್ಛತಿ | ಅಂತಃಕರಣ ಭೂತಾಯ ತಸ್ಕೃತಿ ವಿಶ್ವಾತ್ಮ ನೇ ನಮಃ |೩೫|| ಯನ್ನಿನ್ನನಂತೇ ಸಕಲಂ ವಿಕ್ರಂ ಯತ್ತ ಥೈದ್ಧ ತಂ ! ಲಯಸಾನಂಚ ಯಸ್ತಸ್ಮ ನಮಃ ಪ್ರಕೃತಿ ಧ ರ್ಮಿಣೇ ೧gell ಕುದ್ಧ 'ಸೃ೦ಲಕ್ಷ್ಯತೇ ಭಾಂತ್ಯಾ ಗುಣ ವಾನಿ ಭಗವಂತನಂನಾವು ನಮಿಸುವವಗಿ ೩೩lಯಾವಪರಮಾತ್ಮನಾದರೆ ಕ ರವೆನಿಸುವ(ಕಂಣು)ಲೋಚನಮಾರ್ಗದಿಂದ ರೂ “ ವನ್ನು ಗ್ರಹಿಸುವನೋ ಅಕ್ಷರಗಳನಿಸಿದ ಶ್ವೇತಾದಿಗಳಿ೦ದ ಶಬ್ದ ಮೊದಲಾದ ವಿಷಯಗಳನ್ನೂ ಸಹ ಗೋಚರಿಸುವನೋ ಅಂತಹ ಜ್ಞಾನೋತ್ಪತ್ತಿಗೆ ಮೂಲಭೂತನೆನಿಸಿ ದ ಹರಿಯನ್ನು ನಾವು ವಂದಿಸುವೆವು (ಕಣ್ಣು ಮೊದಲಾದ ಆಂದ್ರಿಯಗ ಳೆಲ್ಲವೂ ಆತನ ಪ್ರೇರಣೆಯಿಲ್ಲದೊಡೆ ರಾದಿ ವಿಷಯಗಳನ್ನು ಗೋಚ ರಿಸಲಾರವು. ಆದುದರಿಂದ ಇಂದ್ರಿಯಗಳಿಗೂ ಆ ಇಂದ್ರಿಯಗಳ ಮ ಲಕ ಉಂಟಾಗುವ ಸ್ಥಾನಕ್ಕೂ ಕೂಡ ಆ ಪರಮಾತ್ಮನೇ ಒಡೆಯನೆಂದು ಭಾವವು) !!೪!! ಈ ಮೇಲೆ ಹೇಳಿದ ಎಲ್ಲ ಇಂದ್ರಿಯಗಳ ಗ್ರಹಿಸುವ ಆ ಆ ಇಂದ್ರಿಯಗುಣ (ವಿಷಯ) ಗಳನ್ನು ಜೀವಾತ್ಮನಿಗೆ ಗಣರಿಸು ವಂತಹ ಶಕ್ತಿಯುಕ್ತನೆನಿಸಿ, ಮನಸ್ಸು, ಬುದ್ಧಿ, ಅಹಂಕಾರ, ಚಿತ್ರಗಳಂ ಬ ನಾಲ್ಕು ಭೇದವುಳ ಆ೦ತಃಕರಣ ರೂಪದಿಂದಿರುವ ಪರಮಾತ್ಮನನ್ನು ನಾವು ವಂದಿಸುವನು (ಬಾಹೇಂದ್ರಿಯಗಳು ಗ್ರಹಿಸಿದ ವಿಷಯಗಳನ್ನು ಜೀವಾತ್ಮನಿಗೆ ಸಾಕ್ಷಾತ್ಕಾರಮಾಡಿಸುವವನೆಂದು ಭಾವವು) ೧೩೫!! ಯಾ ವ ನಾಶರಹಿತವೆನಿಸಿದ ಪರಮಾತ್ಮನಿಂದ ಈ ಜಗತ್ತುಗಳಲ್ಲವೂ ಉದಯಿಸಿ ರುವವೋ, ಅಂತೆಯೇ ರಕ್ಷಣೆಯನ್ನು ಹೊಂದುವವೋ,ಕೊನೆಗೆ ಲೀನವಾ ಗುವವೋ, ಅಂತಹ ಗುಣತ್ರಯ ಸ್ವರೂಪವೆನಿಸಿದ ಪ್ರಕೃತಿ ರೂಪದಿಂದ ಲೂ ಆ ಪರಮಾತ್ಮನೇ ತೋರುವ ಕಾರಣ ಪ್ರಕೃತಿ ಧರ್ಮಗಳಿಂದಲೂ ಗೂಡಿರುವ ಆ ಪರಮಾತ್ಮನಿಗೆ ಅನಂತಾನಂ ವಂದನೆಗಳಂ ಸಮರ್ಪಿಸುವ