ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೧೪] ವಿಷ್ಣು ಪುರಾಣ SF wwwMMಜ್ಯ ವ S ಗುಣಃ | ತವ ರೂಪಿಆಂ ದೇವಂ ನಕಾಶ್‌ ಪು ರುಪತ್ತನಂ ೧೩೭ ಅವಿಕಾರವುಜ ಶುದ್ಧಂ ನಿರ್ಗುಣ೦ ಯು ೩ರಂಜನಂ | ನತಾ ತತ್ಪರಂ ಬ್ರಹ್ಮ ವಿಷ್ಮೆರ ತ್ಪರನಂ ರದಂ ||gyಗಿ ಅದೀರ್ಘ ಪ್ರರ್ಕ ಮಸೂ ೮ ಮನಶ್ಯಾಮ ಲೋ ಹಿತಂ | ಅಸ್ನೇಹ ಜ್ಞಾಯ ನುತನು ಮುಸಕ್ತ ಮುಶರೀರಿ ೫೦ ರ್Fಗಿ ಅನಾಕಾಕ ಮಸಂ ಸ್ಪರ್ಶ ನಂಗಂ ಧ ಮರಸಂ ಚ ಯತೆ | ಅಚಕ್ಷತ್ರ ಮಚಲ ಮವಾಜ್ಞಾನ ಮಮಾ ವು ga | ಯಾವ ಪರಮಾತ್ಮನಾದರೆ ತಾನು ಯಾವ ಗುಣಗಳಿಗೂ ಒಳ ಗಾಗದೆ ನಿರ್ಲಿಪ್ತನೆನಿಸಿ ವಿಕಾರಕೂನ್ಯನಾಗಿದ್ದರೂ ಜನಗಳು ಮಾತ್ರ ಭ್ರಾಂತಿಯಿಂದ ಆತನನ್ನು ಸತ್ಯಾದಿಗುಣತ್ರಯಗಳಿಗೆ ಒಳಗಾ ದವ ತೆಂತ ೮ ಪರಿಣಾಮಯುಕನೆಂತಲೂ ವ್ಯವಹರಿಸುವರೋ ಅಂತಹ ಪರವಾ ತಸ ರೂಪ ನೆನಿಸಿದ ವಿರಾಟ್ಟುರುಷನನ್ನು ನಾವು ಬಾರಿಬಾರಿಗೂ ವಂ ದಿಸುವವು ||೩೭|| ಇಂತು ಪ್ರಚೇತಸರು ಆ ಪರಮಾತ್ಮನನ್ನು ಸೃಷ್ಟ ಪಯುಕ್ತಗಳಿ೦ದ ಕಾಲ, ವ್ಯಕ, ಪ್ರಕೃತಿ, ಪುರುಷ ಮೊದಲಾದ ರೂಪ ಗಳಿಂದ ಸ್ಕೂತ್ರಮಾಡಿ ಆ ಬಳಿಕ ಆತನು ಶುದ್ಧ ನಾ, ನಿರ್ಲಿಪ್ತನು, ನಿ ರ್ವಿಕಾರನು ಎಂಬದಾಗಿ ಆತನ ವಾಸ್ತವಿಕವಾದ ರೂಪವನ ವರ್ಣಿಸು ಸ್ಪೂತ್ರ ಮಾಡಲ,ಪಕ್ರಮಿತ್ತಾರೆ-ಯ ನಿವ ಪರಮಾತ್ಮನು ಪಡಾ ವವಿಕಾರಕೂನನೂ, ಜನ್ನ ರಹಿತನೂ ಸಂಭಾವದಿಂದಲೇ ಪರಿಶುದ್ಧನ ನಿರ್ಲಿಪ್ತನ ಎನಿಸಿರುವನೋ ಅಂತಹ ಸರ್ವವ್ಯಾಪಕನೆನಿಸಿದ ಆ ವಿಷ್ಣು ವಿನ ಸರ್ವೋತ್ತಮವಾದ ದಿವ್ಯಪದವನ್ನು ನಾವು ಹೊಗಳುವವು |gy ಆ ಪರಮಾತ್ಮನು ಉದ್ದವಾಗಿಲ್ಲ. ಚಿಕ್ಕವನೂ ಅಲ್ಲ, ದಪ್ಪನಾಗಿಲ್ಲ. ಆತ ನ ರೂಪವು ಸಣ್ಣದಲ್ಲ, ಕಪ್ಪಗಿಲ್ಲ ಕೆಂಗೂ ಇಲ್ಲ. ಆತನಿಗೆ ಲೇಪವಿ ೪. ಯಾವದೊಂದು ವಿಧವಾದ ಕಾಂತಿಯ ಆತನಲ್ಲಿಲ್ಲವು, ಆತನು ಸೂ ಕ್ಷನಲ್ಲ, ಯವುದರಲ್ಲಿಯೂ ಆತನು ಆಸಕ್ತಿಯುಳ್ಳವನಲ್ಲ. ಆತನಿಗೆ ಶ ರೀರವೇ ಇಲ್ಲ M Fl ಆತನು ಆಕಾಶ (ವಿವ೨) ರಹಿತನು ಆತನು ಸ್ಪರ್ಶ ವಲ್ಲ ಗಂಧವೂ, ಅಲ್ಲ ರಸವು ಆತನ ಸ್ವರೂಪವೇ ಅಲ್ಲವು ಕಣ್ಣು, ಕಿವಿ, ಕೈಕಾಲು ಮಗು ಮೊದಲಾದ ಅಂಗಗಳೇ ಆತನಿಗಿಲ್ಲವು, ಆತನು ಚಲಿಸ