ಎ ವಿದ್ಯಾನಂದ [ಅಂಕ ೧ wwwy ನಸಂ ಗಿಳಿoಗಿ ಅನಾಮ ಗೋತ್ರ ಮಸುಖ ಮತೇಜಸ್ಕ ಮಹೇತು ಈ೦ | ಅಭಯಂ ಭಾಂತಿ ರಹಿತಮನಿದ ಮಜರಾಮರಂ 08 ಆರಜೋಕಬ್ದ ಮಮೃತ ಮಪ್ಪುವಂ ಯದಸಂವೃತಂ ! ಪೂರ್ವಾ ಪರೇ ನವೈಯರ್~ ತಪ್ಪಿಸ್ಕೋಃ ಪರಮಂ ಪದಂ ||೩ » ಪರ ಮಿಶಿತ ಗುಣ ವತ್ಸರ ಭೂತ ಮಸಂಶಯಂ | ನತಾಶ್ಚ ತತ್ತ್ವ ರಂ ವಿತ್ಥೋ ರ್ಜಷ್ಟಾ ದೃಗ್ಗೋಚರಂ ನಯಕೆ ೪೩೧ಶ್ರೀಪರಿಣ ಶರಃ ಏವಂ ಪ್ರಚೇತಸೋ ವಿಷ್ಣುಂ ಸುನಂತಸ್ತತ್ರ ಮಾಧಯಃ ದಕವರ್ಷ ಸಹಸ್ರಾಣಿ ತಪಕ್ಖರು ರ್ಮಹಾರ್ಣವೇ 188 ತತಃ ಪ್ರಸನ್ನ ಭಗವಾಂ ಸೇವಾ ಮಂತರ್ಜ ಲೇ ಹರಿಃ | ದದಣಿ ದ ತಕ್ಕವನಲ್ಲ, ಮಾತನಾಡುವವನೂ ಅಲ್ಲ, ಆತನಿಗೆ ಮನಸ್ಸು ಕೂಡ ಇಲ್ಲ. 18ol (ಇದುವರೆಗೂ ಯಾರೊಬ್ಬರೂ ಆತನ ಹೆಸರು, ಕುಲಗಳನ್ನರಿ ತವರಲ್ಲ) ಆದುದರಿಂದ ಆತನಿಗೆ ಹಸರೇ ಆಗಲಿ ಕುಲವೇ ಆಗಲಿ ಇಲ್ಲವು ಆತನಿಗೆ ಸಖವೇ ಇಲ್ಲವು. ಇಂತಹ ಸುಖವೇ ಇಲ್ಲದ ಕಾರಣ ಆಸುಖ ನಿಮಿತ್ತವಾದ ಹರ್ಷವಾಗಲಿ ಆ ಸುಖಕ್ಕೆ ವಿಪಕ್ಸಯಭೂತವಾದ ದುಃಖ ವಾಗಲಿ ಆ ದುಃಖಜನ್ಗವಾದ ವ್ಯಸನವೇ ಆಗಲಿ ಆತನಿಗಿಲ್ಲವು, ಆತ ನಲ್ಲಿ ಯಾವುದೊಂದು ಬಗೆಯಾದ ತೇಜಸ್ಯ ಇಲ್ಲ ಆತನಿಗೆ ಉತ್ಪತ್ಸಾ ದಿಹೇತುಗಳಾವುವೂ ಇಲ್ಲವು. ಆದುದರಿಂದ ಉತ್ಪತ್ಯಾದಿಕಾರಣಭೂತ ರಾದ ತಂದೆ ತಾಯಿ ಮೊದಲಾದವರೂ ಇಲ್ಲ ; ಎಲ್ಲವೂ ಆತನ ಸ್ವರೂಪ ವೇ ಆಗಿರುವ ಕಾರಣ ಆತನಿಗೆ ಯಾರಿಂದಲೂ ಭಯವಿಲ್ಲ ಸುಳ್ಳುತಿಳಿವ ೪ಕೆಯೆಂಬ ಭಾಂತಿಯು ಆತನಿಗಿಲ್ಲ, ನಿದ್ದೆ, ಆಹಾರ ಮುದ್ರು, ಸಾವುಗ ಆಗೆ ಆತನು ಒಳಗಾದವನಲ್ಲವು 18೧೧ t+ತನು ರಜೋಗುಣವಲ್ಲ ಶಬ್ದ ಎಲ್ಲ ಮರಣಶೂನ್ಯನು (ಅಮೃತಸರೂಪನು ಅಥವಾ ನಾಶರಹಿತವಾದ ಸುಖದಿಂದಿರುವವನು) ಗಮನಕೂನೈನು ಹೊದಿಕೆ ಇಲ್ಲದವನು ಆತನಿಗೆ ಪೂರ್ವ ಪಶ್ಚಿಮ ಮೊದಲಾದ ದಿಕ್ಕುಗಳಲ್ಲವು ; ಆದಕಾರಣ ಆತನು ಸ ರ್ವತೋಮುಖನೆನಿಸುವನು, ಕಾಲಕೃತಗಳಾದ ಚಿಕ್ಕವನು,ದೊಡ್ಡವನು, ಹಳಬನು, ಹೊಸಬನುಎಂಬವೇ ಮೊದಲಾದವುಗಳು ಆತನಿಗಿಲ್ಲವುಗ8೨೫ ಅಂತು ಆತನು ನಿರುಪಾಧಿಕನಾಗಿದ್ದರೂ ಕೂಡ ಪ್ರಭುತ್ರ ಮೊದಲಾದೆ.
ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೧೫
ಗೋಚರ