ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೧೬] | ವಿಷು ಪುರಾಣ JFಳಿ wo ಒMwww Mwwx ರ್ಕನ ಮುನ್ನಿದು ದಳ ನೀಲೋತ್ಪಲ ಆವಿಃ ೧೪೫ ಪತಿರಾಜ ಮಾರೂರ ಮವಲೋಕ ಪ್ರಚೇತಸಃ |' ಪ್ರಣಿಪೇತು ಶಿರೋಭಿ ಸಂ ಭಕ್ತಿಭಾರಾವನಾವಿತ್ಯ ೧೪೬||ತತ ನಾಹಭಗರ್ವಾವೀ ಯಖಾ ಮಾಪ್ಪಿತೂವರಃ ಪ್ರಸಾದ ಸುಮು ಖ 5 ಹಂವೋ ಪಡ್ಡು ಸೈಶರಸಂಪನ್ನ ನೆನಿಸುವನು, ತನ್ನ ಮಾಯೆಯಿಂದ ಎಲ್ಲ ಭೂತಗ ಇನ್ನೂ ಯಾವುದೊಂದು ಆಧಾರವೂ ಇಲ್ಲದೆ ಉಂಟುಮಾಡಿ ನಲಗೊಳಿ ನಿರುವ ಕಾರಣ ಆತನು ಅಂತಹವನೇ ಎಂಬದಾಗಿ ನಾಲಗೆಯಿಂದ ಹೇ ಳಲಾಗದು ಕಂಣಿನಿಂದ ಆತನನ್ನು ನೋಡಿ ಇತರರಿಗೆ ತೋರಿಸಲೂ ಆ ಗುವುದಿಲ್ಲವು, ಇಂತಹಅಚಿಂತ್ತಾದ್ದುತ ಶಕ್ತಿ ಸಂಪನ್ನನೆನಿಸಿದ ಆ ಪರಮ ತನಲ್ಲದನಮಗೆ ಬೇರೆಗತಿಯೇ ಇಲ್ಲವು ತಿ! ಸರಾಶರನು ಹೇಳುತ್ತಾನೆ. - ಇಂತು ಆ ಪ್ರಚೇತಸರು ಸರ್ವವ್ಯಾಪಕನೆನಿಸಿದ ಶ್ರೀ ಮಹಾವಿ ಪುವನ್ನು ನಾನಾಪರಿಯಿಂದ ಕೊಂಡಾಡುತ್ತಾ ತಮ್ಮ ಮನಸ್ಸನ್ನು ಆತ ನಲ್ಲಿ ಯೇ ಲಯಗೊಳಿಸಿ ಮಹಾರ್ಣವ ಹಲವುಧ್ಯದಲ್ಲಿ ಮುಳುಗಿಕೊಂ ಡು ಹತ್ತು ಸಾವಿರ ವರ್ಷಗಳವರೆಗೂ ತಪವುಚರಿಸಿದರು | ೪೪ ಗಿ ಆ ಬಳಿಕ ಪಡ್ಡು ಸೈಶಗೃಸಂಸನ್ನ ನೆನಿಸಿದ ಮಹಾ ವಿಷ್ಣುವು ಇವರ ಸೊ ತಕ್ಕ ಮಚ್ಚಿ ಪ್ರಸನ್ನನಾಗಿ ಅರಳಿದ ಕನ್ನೆ ದಿತಿ ಯ ಎಸಳಿನಂತೆ ಕಪ್ಪ ಗೆ ಕಂಗೊಳಿಸುವ ದೇಹ ಕಾಂತಿ ಯುಕ್ತ ನೆನಿಸಿ ಆ ಜಲಮಧ್ಯದಲ್ಲಿಯೇ ಆ ಪ್ರಚೇತಸರಿಗೆ ದರ್ಶನವನ್ನಿತ್ತನು 18XII ಇಂತು ಜಲಮಧ್ಯದಲ್ಲಿ ತಮಗೆ ಪುತ್ತಕ್ಕನಾಗಿ ಬಂದ ಪಕ್ಷಿರಾಜನೆನಿಸಿದ ಗರುಡನಮೇಲೆ ಕುಳಿತು ಕಂಗೊಳಿಸುತ್ತಿರುವ ಆ ಮಹಾವಿಷ್ಟುವಂ ನೋಡಿದೊಡನೆಯೋ ಆ ಪ್ರಶೇ ತಸರೆಲ್ಲರೂ ವಿನಯಭಕ್ತಿಸಮನ್ನಿತರೆನಿಸಿ ಬಾಗಿದ ಮಸ್ತಕಗಳಿಂದೆ ಡಗೂಡಿ ಆತನಿಗೆ ಸಾಷ್ಟಾಂಗ ಪ್ರಣಾಮವಂ ಗೈದರು 11 84! ಆ ಬಳಿಕ ಪಡ್ಡು ಸೈಶ್ವರಸಂಪನ್ನನೆನಿಸಿದ ಪರಮಾತ್ಮನು ಆ ಪ್ರಚೇತಸರಂ ಕುರಿತು “ ಎಲೈ ಪ್ರಚೇತಸರಿರಾ, ನಾನು ನಿಮ್ಮ ಸ್ಕೂಕ್ಕ ಬಹಳವಾಗಿ ಮಚ್ಚೆದೆನು, ನಿಮಗೆ ವರವ ಕೊಡಬೇಕೆಂದು ಬಂದಿರುವನು, ನಿಮ್ಮ ವಿಷಯದಲ್ಲಿ ನನಗೆ ತುಂಬಾ ಅನುಗ್ರಹವನ್ನಿರಿಸಬೇಕೆಂಬ ಕುತೂಹಲ ಪುಂಟಾಗಿರುವುದು, ಆದಕಾರಣ ನಿಮಗೆ ಬೇಕಾದ ವರನಂ ಬೇಡಿರಿ,