ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨ಳಿ ವಿದ್ಯಾನಂದ [ಅಂಕ ೧ % wwwad ವರದಸ್ಸನುಪಸ್ಥಿತಃ |8೬ ತತ;ಮಚುರರದಂ ಪ್ರಸಿದ ತೃಗ ಚತಸಃ * ಯಥಾ ಪಿತಾ ಸಮಾ ದಿಮ್ಮ ಪ್ರಜಾರಾಂ ವೃದ್ದಿ ಕಾರಂ 1೪vll ನಿಟಾಮಿ ದೇವಸ್ಯಂ ದತ್ವಾ ಯಥಾಭಿಲ ಪ್ರೀತಂವರಂ | ಅಂತರ್ಧಾನಂ ಜಗಾ ಮಾತು ತೇನ ನಿಕ್ಷಕರು ಜFಲಾತ್ ||೪೯|| ಇತಿ ಶ್ರೀವಿಷ್ಣು ಪುರಾಣೇ ಪಥವಂಶೇ ಚತುರ್ದಶೋಧ್ಯಾಯಃ ಎಂಬದಾಗಿ ಹೇಳಿದನು ೧82 ತರುವಾಯ ಆಂತು ತನಗೆ ವರವಂ ದಯ ಪುಲಿಸಬೇಕೆಂದು ತನಗೆ ಪ ತ ಕನಾಗಿ ಬಂದು ನಿಂತಿರುವ ಆ ಪರಮಾ ತ್ಮನ ಕೃಪಾಪೂರ್ವಕವಾದ ವಾಕ್ಯಂ ಕೇಳ ಆ ಪ್ರಚೇತಸರೆಲ್ಲರೂ ಪರಮಾನಂದತುಂದಿಲಾಂತರಂಗರೆನಿಸಿಆತನಿಗೆ ಬಾರಿಬಾರಿಗೂ ಅಡ್ಡ ಬಿಳು ತಾ : ಎಲೈ ಪ್ರಭುವೆ?” ನಮ್ಮ ತಂದೆಯು ನಮಗೆ ಪ್ರಜಾಭಿವೃದ್ಧಿ ಯಂಗ್ಯ ವಂತೆ ಆಜ್ಞಾಪಿಸಿರುವನು, ಈ ಕಾರದಲ್ಲಿ ನಿಮಗೆ ಯಾವುದೊಂದುತಂದ ರಯಬಾರದಂತಯ, ನವಕೆ ಸೇರಿಕಯು ಸುಲಭವಾಗಿಕೈಗೂಡುವಂ ತೆಯ ಅನುಗ್ರಹಿಸು , ಎಂಬದಾಗಿ ಬೇಡಿಕೊಂಡರು ೪vಗಿ ಆ ಬಳಿಕ ಭಕ್ತಾನುಕಂಪಿ ಎನಿಸಿದ ಆ ಪರಮಾತ್ಮನೋ ಕ ಡ ಆ ಪ್ರಚೇತಸರು ಕೋರಿದಂತೆಯೇ ಅವರು ಮ೦ದೆ ಪರಂಭಿ ಕುವ ಪ್ರಜಾವೃದ್ಧಿ ರೂಪ ವದ ಕಾರ್ಯವು ಸಿವಿ ಘವಾಗಿ ನೆರವೆರಿ ಸಾಧವಂ ಪಡೆ ಯು ವಂತೆ ಆ ಪಚೆ ತಸರಿಗೆ ವರವಂ ದಖಲಿಸಿ, ಒಡನೆಯೇ ಕಣ್ಮರೆಯಾ ದನು, ಆ ಪಚೆ ತಸರೂ ಕೂಡ ತಮ್ಮ ತಪಸ್ಸನ್ನು ಅಲ್ಲಿಗೆ ಸಾಕುಮಾಡಿ ಸಮುದ್ರಮಧ್ಯದಿಂದ ಹೊರಗೆ ಬಂದರು ೧೮೯೧ ಎಂಬದಾಗಿ ಪರಾ ಶರ ಮುನಿ ಯು ಮೈತ್ರೇಯನಿಗೆ ಹೇಳುತ್ತಿದ್ದನೆಂಬಲ್ಲಿಗೆ ಶ್ರೀ ವಿಷ್ಣು ಪುರಾ ಯದ ಪ್ರಥಮಾಂಶ ದೋ೪ ಹದಿನಾಲ್ಕನೆಯ ಅಧ್ಯಾಯ ಮುಗಿದುದು, - ಚತುರ್ದಶಾಧ್ಯಾಯಂಸಮಾಪ್ತಂ –