ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

fL ವಿಶ್ವ ಪುರಾಣ. ಅಂಕ ೧ Mwwwಯ ಯಃion ನಕಕನ್ನ ರು ವಾತುಂ ವೃತ ಖ ಮ ಭವದ್ದು ಮೈಃ/ ದಕವರ್ಷ ಸಹಸುಣಿ ನಶೇಕುಞ್ಞಸ್ಮಿತುಂ ಪ್ರಜಾಃ||೨ರಿ ರ್ತಾ ದೃಷ್ಟಾ ಜಲ ನಿಮ್ಮನ್ನು ಸ್ಪರೇ ಕೃದ್ದಾ ಪು ಚೇತಸಃ | ಮುಖೇಳ್ಳೋ ವಾಯು ಮಗ್ನಿ ಚ ತೇ 5 ಸೃರ್ಜ ಜಾತ ಮನ್ಯನ ಬಿಗಿ ಉನ್ನೂ ಲಾ ನಥ ರ್ತಾ ವೃರ್ಕ ಕೃತ್ಯ ಎಯು ರಕೋಪ ಯತ್ । ತಾನಗಿ ರ ದಹರ ಸದಾ 5 ಭೂದ್ದುವು ಸಂಕ್ಷಯ ಗಿಳಿಗಿದುಮಕ್ಷಯ ಮಥೋ ದೃಷ್ಟಾ ಕಿಂಚಿಚ್ಚಿ ಪೈಪು ಕಾಖಿಮ ! ಉಪಗನ್ನಾ ಬನೀ ದೇರ್ನಾ ದಿನೇದಿನೇ ಕ್ಷೀಣರಾಗುತ್ತ ಬಂದರು Ilal ಇಂತು ಎಲ್ಲೆಲ್ಲಿಯ ಒತ್ತಾಗಿ ಮರಗಳೇ ಆವರಿಸಿಕೊಂಡಿದ್ದ ಕಾರಣ ಅವುಗಳ ಮಧ್ಯದಲ್ಲಿ ವಾಯುವೂ ಕೂಡ ಸಂಚರಿಸಲಾರನು, ಅಂತರಿಕ್ಷವೆಲ್ಲಾ ಗಿಡಗಳಿ೦ದಲೇ ನಿಬಿಡವಾಗಿ ಡ್ಡಿ ತು, ಈ ಪ್ರಚೇತಸರು ತಪಸ್ಸು ಮಾಡುತ್ತಿದ್ದ ಹತ್ತು ಸಾವಿರ ವರ್ಷಗ ಳವರೆಗೂ ಪ್ರಜೆಗಳಲ್ಲಿ ಯಾರೊಬ್ಬರೂ ಸಂಚಾರ ಮಾಡುವುದಕ್ಕೂ ಕೂಡ ಆಗುತ್ತಿರಲಿಲ್ಲ, ೨ll ಹತ್ತು ಸಾವಿರ ವರ್ಷಗಳು ತುಂಬಿದ ಬಳಿ ಕ ಈ ಪ್ರಚೇತಸರು ಸಮುದ್ರಮಧ್ಯದಿಂದ ಹೊರಗೆ ಬಂದು ಇವರಿ ಎಲ್ಲಿ ನೋಡಿದರೂ ಗಿಡಗಳೇ ತುಂಬಿಕೊಂಡಿರುವುದನ್ನೂ, ಪ್ರಜೆಗಳ ಸಂಚಾರಕ್ಕೂ ಕೂಡ ವರ್ಗವಿಲ್ಲದಿರುವುದನ್ನೂ ಕಂಡು ಬಹಳವಾಗಿ ಸಿಟ್ಟುಗೊಂಡರು, ಇಂತು ಕೋಪೋದ್ದೀಪಿತರಾದ ಪ)ಚೇತಸರ ಬಾಯಿ ಯಿಂದ ಅಗ್ನಿ ಮತ್ತು ವಾಯುಗಳು ಜನಿಸಿದುವು, llell ಇಂತು ಈ ಪು ಚೇತಸರ ಬಾಯಿಯಿಂದುಂಟಾದ ವಾಯುವು ಮಹಾಭಯಂಕರವಾಗಿ ಬಿಸುತ್ತಾ ಅಲ್ಲಿ ಬೆಳೆದಿದ್ದ ಗಿಡಗಳನ್ನು ಬುಡಮುಟ್ಟ ಕಿತ್ತು ಕಡವಿ ತನ್ನಲ್ಲಿ ಶೋಷಣಾತ್ಮಕವಾದ ಶಕ್ತಿಯಿಂದ ಅವುಗಳಲ್ಲಿನ ಸಾರವನ್ನೆಲ್ಲಾ ಹೀರಿ ಒಣಗಿಸಿತು, ಇಂತು ಪ್ರಚಂಡವಾಯುವು ಒಣಗಿಸಿದ ಆ ಮರಗಳ ನೆಲ್ಲಾ ಘೋರವಾದ ಅಗ್ನಿಯು ಸುಟ್ಟು ಬೂದಿಮಾಡಿತು, ಇಂತು ಆ ಪ್ರಚೇತಸರ ಮುಖದಿಂದುಂಟಾದ ವಾಯು ಮತ್ತು ಅಗ್ನಿಗಳೆರಡೂ ಸೇರಿ ತಮ್ಮ ಶಕ್ತಿಯಂ ಪ್ರಯೋಗಿಸಿದುದರಿಂದ ಸ್ವಲ್ಪವೂ ಎಡವಿಲ್ಲದೆ ಒತ್ತಾಗಿ ಬೆಳೆದಿದ್ದ ಆ ಮರಗಳಲ್ಲವು ಹಾಳಾದುವುಗ88 ಆ ಬಳಿಕ ವೃಕ್ಷ