ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೧೫] ವಿಷ್ಣು ಪುರಾಣ ೨ ರಾಜಾ ಸೋಮಃ ಪ್ರಜಾಪತೀ೯ ೫ | ಕೂಪಂ ಯಚ್ಛತ ರಾಜಾನ ! ಈು ಎಣುಧಂ ಚ ವಚನಮಸಂಧಾನಂ ವಃ ಕ ರಿಷ್ಠಾವಿ ಸಹ ತಿರುಹರಹಂ |Lಗಿ ರತ್ನಭೂತಾ ಚ ಕನೈ ಯಂ ವ ರ್ಕೈಾ ನರ ವರ್ಣಿನೀ ! ಭವಿಷ್ಯಜ್ಞಾ ನಶಾ ಪೂ ರೂಂ ಮಯಾ ಗೋಭಿ ರ್ವಿವರ್ಧಿತಾ ಮಾರಿ ನಾನು ನಾ ಮೈ ವಾ ವೃಕ್ಷಣಾ ಮಿತಿ ನಿರ್ಮಿತಾ | ಭಾಗ್ಯಾ ವೋಸ್ತು ಗಳಿಗೆಲ್ಲಾ ಅಧಿಪತಿ ಎನಿಸಿದ ಹೂವನು ಈ ರೀತಿಯಿಂದ ಗಿಡಗಳ ಲ್ಲವೂ ನಿರ್ಮಲವಾಗಿ ಕೆಲವು ಮಾತ್ರ ಉಳಿದಿರುವುದ೦ಕಂಡು ಈ ಹತ್ತು ಮಂದಿ ಪ್ರಚೇತಸರಿಗೂ ಅಡ್ಡ ಬಿದ್ದು ಸಾಮೋಪಾಯದಿಂದ ಈ ಪ್ರಶೇ ತಸರಂ ಕುರಿತು (ಎಲೈ ಪ್ರಜಾವೃದ್ದಿ ಯಂ ಬಯಸಿದ ಪ್ರಚೇತಸರಿರಾ, ನೀವು ಪ್ರಜಾವೃದ್ದಿ ಯಂ ಬಯಸಿ ತನ್ಮೂಲಕ ಪ್ರಜಾ ಸಂರಕ್ಷಣೆ ಯಂಮಾಡಿ ಧರ್ಮವಂ ಪಡೆಯಬೇಕೆಂದಿರುವಿರಿ, ಇಂತಹ ನಿಮಗೆ, ಪ್ರಜೆಗಳಿಗೆ ಆಹಾರವಾಗಿರುವಕಾರಣಪುಜಾವೃದ್ಧಿ ಕರಗಳನಿಸಿದಕಂದ, ಮಲ,ಫಲಾದಿಗಳನ್ನುಂಟುಮಾಡುವ ಗಿಡಗಳಂಕತ್ತರಿಸುವುದು ನ್ಯಾಯ ವೆ? ಎಂಬದಾಗಿ ಹೇಳಿದನು ॥೫ಎಲೈ ರಾಜರುಗಳಿರಾ, ಕೋ ಪವನ್ನು ಅಡಗಿಸಿಕೊಳ್ಳಿರಿ: ದಯವಿಟ್ಟು ನನ್ನ ಮಾತನ್ನು ಲಾಲಿಸಿರಿ, ನಿಮಿಗೂ ಮರಗಳಿಗೂ ಕೂಡ ಪರಸ್ಪರವಾಗಿ ಕಲಹಬೇಡ, ನಿಮ್ಮಿಬ್ಬ ರಿಗೂ ನಾನು ಸಂಧಿಯನ್ನು ಮಾಡುತ್ತೇನೆ, ಆದಕಾರಣ ಕೋಪವನ್ನು ಬಿಟ್ಟು ನನ್ನ ಮಾತನ್ನು ಸ್ವಲ್ಪ ಲಾಲಿಸಿರಿ ell ವೃಕ್ಷಗಳಿಂದುದಯಿಸಿದ ಈ ಕನೈಯು ಮಹಾಸುಂದರಿಯು, ಪತಿಯನ್ನು ಬಯಸುವಂತಹ ಕೋಮಲವಾದ ವಯಸ್ಸನ್ನು ಹೊಂದಿರುವಳು, (ಮುಂದೆ ಈಕೆಯು ನಿಮಗೆ ಪತ್ನಿಯಾಗುವಳು, ಈಕೆಯು ನಿಮ್ಮಿಂದ ದಕ್ಷನನ್ನು ಪ ಆಯುವಳು, ಆ ದಕ್ಷನ ವಂಶದಿಂದ ಈ ಲೋಕವೆಲ್ಲವೂ ನಿಬಿರ ವಾಗುವುದು, ಎಂಬ ಇವೇ ಮೊದಲಾದ) ಮುಂದಿನ ನಡವಳಿಕೆಯಂ ತಿಳಿದು ನಾನು ಈ ಕನ್ನೆಯಂ ನಿಮಗೋಸ್ಕರವಾಗಿಯೇ ಅಮ್ಮತನ ಯಗಳನಿಸಿದ ಕಿರಣಗಳಿಂದ ಸಂರಕ್ಷಿಸಿದೆನು, ಆದುದರಿಂದ ಈಕ ಯನ್ನು ನಿಮಗೆ ಕೊಡಿಸಿ ಮದುವೆಮಾಡಿ, ಬಳಿಕ ನಿಮಗೂ ವೃಕ್ಷ