ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

అధ్యయ ని] ವಿಷ್ಣು ಪುರಾಣ ಒಂ wwwಯ ವರಃ | ಸುರಮೈ ಗಾತಮೀ ತೀರೇ ಸತೇ ಪೇ ಪರಮಂ ತಪಃ | ತಕ್ಕೂ ಭಾಯ ಸುರೇಂದ್ರೋಣ ಪಮ್ಮೊ ಚಾಖ್ಯಾ ವ ರಾಷ್ಪರಾಃ | ಪ್ರಯುಕ್ಯಾ ಹೈಭಯಾ ಮಾರ ತನ್ನ ೩ಂ ಸರಿ ಶುಚಿ ಸ್ಮಿತಾ ೧೧೨೧ ಕೋಭಿತ ಕೃತಯಾ ಸಾರ್ಧಂ ವರ್ಷಾಣಾ ಮಧಿಕಂ ಶತಂ | ಅತಿಷ್ಯನಂದರದೊಣ್ಣಾ ವಿಷಯಾಸಕ್ತ ಮಾನಸಃ ||೧೩| ಸುತಂ ಏಹ ಮಹಾಭಾಗ ! ಗಂತು ಮಿಚ್ಛಾ ಜನಿಸುವನಾದಕಾರಣ ಈತನು ಆಗೀಪೋನಾತ್ಮಕನಾಗುವನು. ಈತನನ್ನು ಈ ಲೋಕದಲ್ಲಿ ಯಾರ ಎದುರಿಸಲಾರರು, loo! (ಪ್ರಜೆ ತಸರು ಕೇಳುತ್ತಾರೆ; ಎಲೈ ಸವನೆ ? ನಾವು ಹತ್ತು ಮಂದಿ ಒಗ ಹುಟ್ಟಿದವರು, ಈ ನಮ್ಮ ಹತ್ತು ಮಂದಿಗೂ ಈಕೆಯೊಬ್ಬಳ ಹೇಗೆ ಸಹಧರ್ಮಚಾರಿಣಿಯಾಗುವಳು ; ಸೋಮನು ಹೇಳುತ್ತಾನೆ :ಎಲೈ ಪ್ರಚೇತಸರಿರಾ ; ಈ ವಿಷಯದಲ್ಲಿ ನೀವು (ಯಾವ ಆಕ್ಷೇಪಣೆಯನ್ನೂ ಮಾಡುವಂತಿಲ್ಲ. ಇವುಗಳಿಗೆಲ್ಲಾ ತಕ್ಕ ಕಾರಣಗಳಿರುವುವು ಅವುಗಳನ್ನೇ ನಾನೀಗ ನಿಮಗೆ ವಿವರಿಸುವೆನುಕ೪ರಿ) ಪೂರ್ವಕಾಲದಲ್ಲಿ ಮಹಾ ಪವಿತ್ರವಾದ ಗೌತಮಿ ನದಿಯ ದಡದಲ್ಲಿ, ಸಕಲವೇದ ಪಾರಂಗತನೂ, ಕೌಟಾಚಾರ ಸಂಪನ್ನ ವುತನಿಪ್ಪನೂ ಎನಿಸಿದ ಕ ಡುವೆಂಬ ಬಬ್ಬಾ ನೊಬ್ಬ ಮುನಿವರನು ಬಹು ವರ್ಷಗಳ ಪರಿಯಂತರ ಘೋರವಾದ ತರ ವನ್ನಾಚರಿಸತೊಡಗಿದನು Moo! ಈ ಕಂಡುವು ಇಂತು ಘೋರವಾದ ತಪವನ್ನಾಚರಿಸುತ್ತಿರುವುದಂ ಕಂಡು ಇಂದ್ರಾದಿಗಳುಹೆದರಿ ಈತನ ಮನ ಸ್ಸು ವಿಕಾರವಂ ಹೂಂದಿ ತಪಸ್ಸನ್ನು ಸಾಕುಮಾಡುವಂತ (ಇತನ ತವೋ ವಿಘಕ್ಕಾಗಿ) (ಪ್ರಮೈಕಿ' ಎಂಬ ದಿವ್ಯ ಸಂದಸಂಪನ್ನೆಳೆ ನಿಸಿದ ಒಬ್ಬ ಅಪ್ಪರ ಸ್ತ್ರೀಯನ್ನು ಕಳುಹಿಸಿದರು. ಇಂತು ಇಂದ್ರನು ಕಳುಹಿಸಿದ ಆ ಪುಮ್ಹಜೆಯು ಒಡನೆಯೇ ಈ ಕಂಡು ಮುನಿಯಂ ಸರ್ದು ಮಂದಹಾಸ ಯುಕ್ತ೪ಾಗಿ ಆತನ ಬಳಿ ತನ್ನ ಹಾವಭಾವಗಳ ನ್ನು ತೋರ್ಪಡಿಸುತ್ತಾ ಆತನ ಮನಸ್ಸಿಗೆ ಕೈಭೆಯನ್ನುಂಟು ಮಾಡಿ ದಳು. Wooll ಇಂತು ಆಕೆಯ ದರ್ಶನದಿಂದ ಕೋಭೆಗೊಂಡ ಮನಸ್ಸುಳ ಈ ಕಂಡು ಮುನಿಯು ತನ್ನ ತಿನಿಯಮಗಳನ್ನೆಲ್ಲಾ ಮರೆತು ಸಂ