ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(OO ವಿದ್ಯಾನಂದ [ಅಂಕ ೧ MMwwwxrwwwxrwwwಮwwwkwww wwwxrwxrwx ಮ್ಯಹಂ ದಿವಂ ! ಪ್ರಸಾದ ಸುಮುಖೋ ಬ್ರಹ್ಮ ! ನನು ಜ್ಞಾಂ ದತು ಮರ್ಹಸಿ ೩೧ಳಿಗೆ ತಯೇವ ದುಕ್ಕೆ ಸ್ಪ ಮುನಿ ಸ್ವಸ್ಥ ಮಸಕ ಮಾನಸಃ 1 ದಿನಾನಿ ಕತಿ ಚಿದ ದೇ ! ನೀಯತಾ ಮಿತ್ಯ ಭಾಪತ ೧೫1 ಏವಮುಕ್ಕಾ ತತಸ್ಸೇನ ಸರ್ಗ೦ ವರ್ಷ ಶತಂ ಪುನಃ ! ಬುಭುಜೇ ವಿಷಯ ಸೈನೀ ತೇನ ಸಾಧFo ಮಹಾತ್ಮನಾ ||೧೬| ಅನುಜ್ಞಾ ದೇಹಿ ಭಗವನ್ ! ಪ್ರಜಾಮಿ ಆದಕಾಲಯಂ 1 ಉಕ್ಕ ಸ್ವಯೇತಿ ಸಪುನ ನೀಯತಾ ಮಿತೃಳು ಮತ |೧೭|| ಪುನರ್ಗತೀ ವರ್ಷ ಕತೆ ಸಾಧಿಕೇ ಸಾಶುಭಾನನಾ | ಸಾರಿಕ ಸುಖಗಳಲ್ಲಿ ತನ್ನ ಮನಸ್ಸನ್ನು ವಿಶೇಷವಾಗಿ ನಿಲ್ಲಿಸಿ ಆಕೆಯೊಡನೆ ಕ್ರೀಡಾ, ಸರಸಸಲ್ಲಾಪಗಳನ್ನನುಭವಿಸುತ್ತಾ ಮಂದರ ದ್ರೋಣಿಯಂಬ ಸ್ಥಳದಲ್ಲಿ ನೂರಾರು ವರ್ಷಕಾಲ ಪರಂತ ಸುಖವಾಗಿ ಸಂಸಾರ ಮಾಡಿ ಕೊಂಡಿದ್ದನು ೧೦೩! ಇಂತಿರಲು ಒಂದಾನೊಂದು ದಿನ ಈ ಪುಟ್ಟೋ ಚೆಯು ಕಂಡು ವುನಿಯಂ ಕುರಿತು ಎಲೈ ಮುನಿವರನೆ ! ನಾನು ಈ ರ್ಗಲೋಕವಂ ಕುರಿತು ತೆರಳಬೇಕೆಂದು ಬಯಸುವೆನು. ಎಲೈ ಬುಕ್ಕ ನೆ; ನನ್ನಲ್ಲಿ ಅನುಗ್ರಹವಿಟ್ಟು ನನಗೆ ಅಪ್ಪಣೆಯಂ ದಯಪಾಲಿಸಿದೆ ಯಾದೊಡೆ ನಾನು ಸ್ವರ್ಗಲೋಕಕ್ಕೆ ತೆರಳುವೆನು ಆದುದರಿಂದ ದಯ ವಿಟ್ಟು ನನಗೆ ಅನುಜ್ಞೆಯಂ ದಯಪಾಲಿಸು | 8 ಇಂತು ಆ ಅಬ್ಬರ ಸ್ತ್ರೀಯು ಹೇಳಿದ ಮಾತನ್ನು ಕೇಳಿ ಆ ಮುನಿಯು ಆಕೆಯಲ್ಲಿ ವಿಶೇಷ ವಾದ ಮೋಹವುಳ್ಳವನಾದ ಕಾರಣ ಎಲೆ ಮಂಗಳಾಂಗಿಯೇ ! ಕೆಲವು ದಿವಸ ಇಲ್ಲಿದ್ದು ಬಳಿಕ ನೀನು ಇಂದ್ರಲೋಕಕ್ಕೆ ತೆರಳು, , ಎಂಬದಾಗಿ ಹೇಳಿದನು ೧೫೧ ಈ ಪರಿಯಿಂದ ಕಂಡು ಮುನಿಯ) ಹೇಳಿದ ಮಾತಂ ಕೇಳಿ ಆ ಸುಂದರಿಯು ಎಂದಿನಂತೆಯೇ ಆತನೊಡನೆ ವಿಸಯೋಪಭೋ ಗವಂ ಗೈಯುತ್ತಾ ಮರಳಿ ನೂರು ವರ್ಷಗಳನ್ನು ಕಳೆದಳು ॥ಮ ತೊಂದುಬಾರಿ ಆ ನಾರೀಮಣಿಯು ಆ ಮುನಿವರನಂ ಕುರಿತು, ಎಲ್ಲಿ ಪಡ್ಡು ಕೃತ್ಯ ಸಂಪನ್ನನೆನಿಸಿದ ಮುನಿವರನ ! ನನಿಗೆ ಅನುಜ್ಜಿಯಂ ಕೊಡು, ನಾನು ದೇವಲೋಕಕ್ಕೆ ಹೋಗುವೆನು ಎಂಬದಾಗಿ ಬೇಡಿದ ಳು, ಇಂತು ಆ ಸುದತಿಯ ಮಾತು ಕೇಳಿದ ಆ ಕ೦ಡುವು ಮರಳಿ