ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೧೫] ವಿಷ್ಣು ಪುರಾಣ «೧ ww Mwwwmv MMMwww ಯಾ ವಿತ್ಥಾಹ ದಿವಂ ಬ್ರಂರ್ಹ್ಮ! ಪ್ರಣಯಾ ತ ಶ್ರೇಣಿ ನಂಗಿovt ಉತ್ರಸ್ತಮೈವಂ ಸಮುನಿ ರುಪಗೃಹ್ಯಾ ಯತ್‌ ಹಣಾ ವೆ: | ಮಹಾ ಸೃತಾಂ ಕ್ಷಣಂ ಸುಕು; ಚಿರಕಾಲಂ ಗಮಿಷ್ಯ ಸಿರಿ.೯ ತಚ್ಛಾ ಪಭೀತಾ ಸುಕ್ರೋಣೀ ಸಹತೇನಪಿ ಣಾ ಪು ನಃ 1 ಶತದಯಂ ಕಿಂಚಿದೂನಂ ಏರ್ಪಾಣಾ ಮನ್ತತಿಪ್ಪತಗಿ೨೦ ಗಮನಾಯ ಮಹಾಭಾಗಾ ! ದೇವರಾಜ ನಿಕೇತನಂ | ವೋ ಈ ಪ್ರೊಕ್ಕ ಸ್ವಯಾ ತನ್ನಾ ಯತಾ ಮಿತೃ ಭಾಷತ | ಗಿ ೨೧| ತಸ್ಯ ಶಾಪ ಭಯಾ ಗ್ರೀತಾ ದಾಕ್ಷಿಣೇನ ಚ ದಕ್ಷಿಣಾ | ಆಕೆಗೆ ಹಿಂದಿನಂತೆಯೇ ಉತ್ತರವಂ ಕೊಟ್ಟು ಆಕೆಯನ್ನು ನಿಲ್ಲಿಸಿದನು | ಬಳಿಕ ನೂರಾರು ವರ್ಷಗಳು ಕಳೆದಮೇಲೆ ಆ ಮಂಗಳಾನನೆಯು ಆ ಕಂಡು ಮುನಿಯರಿ ಕುರಿತು ಎಲೈ ಬ್ರಹ್ಮನೆ ನಾನು ಸ್ವರ್ಗಲೋಕಕ್ಕೆ ತರಳುವೆನು, ಎಂಬದಾಗಿ ಪ್ರೀತಿಯು ಸ್ಥಳಾಗಿ ಮುಗುಳ್ಗೆಯುಂ ಬೀರು ತ್ಯಾ ಆತನಂ ವಿನಯದಿಂದ ಬೇಡಿಕೊಂಡಳು |lovಗಿ ಇಂತು ಆ ಸುಂದರಿ ಯು ನುಡಿವ ವಾ ತಂ ಕೇಳ ಆ ಮುನಿ ಯು ಅತ್ಯಂತ ಪ್ರೀತಿಯಿಂದ ಆ ಮಂಗಳಾಂಗಿಯನ್ನು ಅಪ್ಪಿಕೊಂಡು ಎರೈ ಮೋಹನಾಂಗಿಯೆ ; ಒಂ ದುಕ್ಷಣನಿಲ್ಲ, ನೀನು ಇಲ್ಲಿಂದ ಹೊರಟು ಹೋದಬಳಿಕ ಮರಳಿ ಇಲ್ಲಿಗೇ ನೂ ಬರತಕ್ಕವಳಲ್ಲ. ಆದಕಾರಣ ಇನೆ ಇಂದು ಕ್ಷಣಕಾಲ ನನ್ನನು ನಸ್ಸಿಗೆ ಆನಂದವನ್ನುಂಟುಮಾಡಿ ಬಳಿಕ ತೆರಳು ಎಂಬದಾಗಿ ಹೇಳಿದನು! ತರುವಾಯ ಆ ನಾರೀಮಣಿಯು, ಇಂತು ನುಡಿದ ಆ ಕಂಡುಮುನಿಯ ಮಾತಂ ಕೇಳಿ ಆತನ ಮಾತಂ ತಾನು ನಡೆಯಿಸದಿದೆಡೆ ತನಗೆ ಎಲ್ಲಿ ಶಾ ಪವಂ ಕೊಡುವನೋ ಎಂಬ ಭೀತಿಯಿಂದ ಮರಳಿ ಆತನೊಡನೆ ವಿಷ ಯಸುಖ'ಗಳನ್ನು ಅನುಭವಿಸುತ್ತಾ ಸುಮಾರು ಇನ್ನೂರು ವರ್ಷಗಳ ವರ ಗೂ ಆತನೊಡನೆಯೇ ಕಾಲವಂ ಕಳದಳು | soli ಎಲೆ ಮಹಿಮಸಂಪನ್ನ ರೆನಿಸಿದ ಪ್ರಚೇತಸರಿರಾ ; ಆ ಸುದತಿ: ಮಣಿಯು ದೇವರಾಜ ರೆನಿಸಿದ ಇಂದನ ಲೋಕಕ್ಕೆ ತಾನು ಹೋಗಬೇಕೆಂದು ಆ ಕಂಡುಮುನಿಯಂ ಎಐಬಾರಿ ಎಷ್ಮೆಷ್ಟು ಪರಿಯಿಂದ ಕೇಳಿದಾಗ ಬಾರಿಬಾರಿಗೂ ಆತನು ಹಿಂದಿನಂತೆಯೇ ಇರು , ಎಂಬದಾಗಿಯೇ ಹೇಳುತ್ತಿದ್ದನು ||