ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

40 ವಿದ್ಯಾನಂದ [ಅಂಕ ೧ wwwmmmwwwMwwwwxrwwwmmmmmmmmwww M) ಪ್ರೋಕ್ತಾ ಪುಣಯ ಭಂಗಾರ್ತಿ ವೇದಿನೀ ನಜಹಣ ಮುನಿಂ . ತಯಾ ಚ ರುತ ಸ್ವಸ್ಯ ಮಹರ್ಷೆ ಶದಹರ್ನಿಶಂ 1 ನವಂ ನವ ಮಭೂ ತನು ಮನ್ಮಥಾವಿಷ್ಟ ಚೇತಸಃ |- ಏಕ ದಾ ತರಯಾ ಯುಕ್ಯೂ ನಿಶ್ಚಕಾಮೋಟಜಾ 1ುನಿಃ | ನಿ ಏಾ ಮುಂತಂ ಚ ಕುತೇತಿ ಗಮೃತೇ ? ಪು)ಹ ಸುಶುಭಾ ಗಿ ೪೨೪li ಆತ್ಸುಕ ಕೃತಯಾ ಪ್ರಾಹ ಪರಿವೃತ್ತ ಮಹಕ್ಕು ಛೇ! 1 ಸಂಧೋಪಾಸ್ತಿಂ ಕರಿಷ್ಯಾಮಿ ಕ್ರಿಯಾ ಲೋಪೋ 5 ನೃಥಾ ಭ ವೇತ್ |೨೫ತತಃ ಪ್ರಹಸ್ಥ ಸುದತೀ ಸ ತಂ ಪಾಹ ಮಹಾ ಆ ಕಂಡುಮುನಿಯಲ್ಲಿ,ಗೌರವ,ಭಯ, ಪ್ರೇಮ,ಸಚ್ಚರಿತಗಳನ್ನು ಆರಿಸಿದ್ದ ಆ ಪನ್ನೋಚೆಯು ಆತನ ಶಾಪದಿಂದ ಹೆದರಿದವಳಾಗಿ ತಾನುತಮ್ಮಿಬ್ಬರಿ ಗೂ ಪ್ರಕೃತದಲ್ಲಿರುವ ಹೆಚ್ಚಾದ ಪ್ರೀತಿಗೆ ಭಂಗವನ್ನುಂಟುಮಾಡಿ ದರ ಆ ದರಿಂದ ಇಬ್ಬರ ಮನಸ್ಸಿಗೂ ವಿಶೇಷವಾಗಿ ವ್ಯಥೆಯುಂಟಾಗುವುದೆಂದರಿ ತು ಆ ಮನಿಯ ಮಾತಂ ಉಲ್ಲಂಘಿಸಿ ಆತನು ತೊರೆದು ಹೋಗಲಾರ ದೆ ಅಲ್ಲಿಯೇ ನಿಂತಳು! ೨೨!! ಇಂತು ವಿಶೇಷವಾಗಿ ಮನ್ಮಥವಿಕಾರಕ್ಕೆ ಒ ಳಪಟ್ಟ ವನಾದ ಕಾರಣ ಆಕೆಯಲ್ಲಿ ವ್ಯಾಮೋಹವುಳ್ಳ ಆ ಕಂಡುಮುನಿಯು ಆನುದಿನವೂ ಆಕೆಯೊಡನೆ ಬೇಕಾದಷ್ಮೆ ಸರಸಸಲ್ಲಾಪಗಳನ್ನಾಡುತ್ತಾ ವಿಷಯಸುಖಗಳನ್ನು ಅನುಭವಿಸುತ್ತಿದ್ದರೂ ಎಂದಿಗೂ ತೃಪ್ತಿಯುಂಟಾಗ ಲೇಇಲ್ಲ, ಅನುದಿನವೂ ಹೊಸಹೊಸದಾಗಿ (ಆಗತಾನೇ) ತಾನು ಆಕ ಯಂ ಹೊಂದಿ ಆಕೆಯಲ್ಲಿ ಪ್ರೀತಿಯನ್ನಿರಿಸಿದ್ದಂತೆ ತೋರುತ್ತ ಬಂದಿತು| ಎಲ ಪ್ರಚೇತಸರಿರಾ' ಇಂತಿರಲು ಒಂದಾನೊಂದುದಿವಸ ಒಂದು ಆತ್ಮ ಈ ವು ನಡೆಯಿತುಅದೇನೆಂದರೆ-ಒಂದುದಿನಸಾಯಂಕಾಲಆಕಂಡುಮುನಿಯು ಸಂಧೋಪಾಸನೆಗಾಗಿ ಅತಿತರೆಯಿಂದೊಡಗೂಡಿಪರ್ಣಶಾಲೆಯಿಂದಹೊರ ಗೆಬಂದನು.ಆಗ ಈಮೋಹನಾಂಗಿಯು ತನ್ನ ಮುಖಕಮಲದಿಂದಕುಳುವಾ ದ ಮುಗುಳ್ಳಗೆಯಂ ಬೀರುತ್ತಾ ಆಕಂಡುಮುನಿಯಂಕುರಿತು ಎಲೆ ಮುನಿ ವಗ್ಗನೆ!ಇದೇನುಇಪ್ಪತ್ರೆಯಿಂದ ಹೊರಟಿರುವೆ! ಅಂತಹಕಾರೈವವು ದು?ಎಂಬದಾಗಿ ಪ್ರಶ್ನೆ ಮಾಡಿದಳುಗಿ೨೦ ಇಂತು ತನ್ನ ಹೃದಯವಲ್ಲಭಳು ನುಡಿದ ಮಾತಂ ಕೇಳಿ ಆ ಕಂಡುಮುನಿಯುಎಲ್ ಮಂಗಳಾಂಗಿಯ ಈ