ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

«೦ಳ ವಿದ್ಯಾನಂದ [ಅರಕ ೧ ಮಹೂಗತಂ | ಅಪಹಾಸಃ ಕಿಮುಧೋF S ಯಂ ಸದ್ಭಾವ ಕಥ್ಯತಾಂ ಮಮ ೧೨೯ ಪಚಾ | ಪ್ರತ್ಯುಪಸ್ವಾಗತಾ ಬ್ರರ್ಹ್ಮ? ಸತ್ಯ ಮೇತ ತನ್ಮಮ | ತಟ್ಟಿದ್ದ ತಸ್ಸ ಕಾಲಸ್ಥೆ ಗತಾನೇ ಎ ಶತಾನಿತೇ |go ಸೋಮಃ | ತತ ಸೃಸಾಧಸೋ ವಿಪ್ರ ಸಂ ಪಪ್ರಚ್ಛಾಯ ತೇಕ್ಷಣಾ೦ | ಕಥತಾಂ ಭೀರು ಕಃ ಕಾಲ ಯಾ ಮೇರಮತ ಶೃಹ ೩೧ ಪ್ರಚಾ | ನಾಡಿಸಿದ ಬಳಿಕ ನನ್ನೊಡನೆ ಈ ಆಶ್ರಮಕ್ಕೆ ಬಂದು ಸೇರಿದೆ |»v ಇದೋ ಈಗ ಸಂಧ್ಯಾಕಾಲವು ಸವಿಾಪಿಸುತ್ತಿರುವುದು, ಹಗಲು ಕಳ ದುಹೋಯಿತು, ಇಂತಿರಲು ಈಗ ನಾನು ಸಂಧ್ಯಾವಂದನೆಗಾಗಿ ನದೀ ತೀರಕ್ಕೆ ಹೋಗಬೇಕೆಂದಿದ್ದರೆ ನೀನೀಪರಿ ಹಾಸ್ಯಮಾಡಿ ಮಾತನಾಡಲು ಕಾರಣವೇನು? ಇರತಕ್ಕೆ ನಿಜ ಸ್ಥಿತಿಯನ್ನು ನನಿಗೆ ತಿಳುಹಿಸು ॥೨೯॥ ಇದನ್ನು ಕೇಳಿ ಪ್ರಮೌಚೆಯು ಮರಳಿ ಹೇಳುತ್ತಾಳ;---ಎಲೈ ಬ್ರಾ) ಹೃಣೋತ್ತಮನೆನಿಸಿದ ಕಂಡುಮುನಿಯ ; ನಾನು ನದೀ ತೀರದಲ್ಲಿಗೆ ಪಂ,ತಃ ಕಾಲದಲ್ಲಿ ಬಂದುದೇನೆ: ದಿಟ, ಅದು ಎಂದೆಂದಿಗೂ ಸಟಿ ಯಲ್ಲವು. ಆ ಒಂದು ದಿನದಂತೆಯೇ ಇದುವರೆಗೂ ಕಳೆದುಹದ ನೂರಾರು ಸಂವತ್ಸರಗಳು ನಿನಿಗೆ ಒಂದು ಹಗಲಿನಂತಿದೆ. ಆದರೆ ಇದು ವರೆಗೂ ನೂರಾರು ವರ್ಷಗಳೇನೋ *ಳೆದುಹೋದುವು ತಿಂಗಿ ಸೊ ಮನು ಪ್ರಚೇತಸರಿಗೆ ಹೇಳುತ್ತಾನೆ :---ಏಲೈ ಮಹಾನುಭಾವರೆನಿಸಿದ ಪ್ರಚೇತಸರಿರಾ; ಇಂತು ಪ್ರಜೆ ಯು ಉಸಿರಿದುದ ಕೇಳಿ ಆ ಬ್ರಾಹ್ಮಣೋತ್ತಮನೆನಿಸಿದ ಕಂಡ, ಮುನಿಯು ತಾನು ಮಾಡಿದ ಧರ್ಮ ಲೋಪ ರೂಪವಾದ ಅಪರಾಧದಿಂದ ವಿಶೇಷವಾಗಿ ಗಾಬರಿಪಟ್ಟು, ವಿಕಾ ಲವಾದ ನೇತ್ರಗಳಿಂದ ಕಂಗೊಳಿಸುವ ಆ ನಾರೀಮಣಿಯಂ ಕುರಿತು « ಎಲ್ ಭೀರುವೆ ; ನಾನು ನಿನ್ನೊಡನೆ ಸೇರಿ ಇದುವರೆಗೂ ಎಷ್ಟು ಕಾ ಲವಾಯಿತು ? ಇದನ್ನು ಹೇಳು ,, ಎಂಬದಾಗಿ ಹೇಳಿದನು ೩೧॥” ಪ್ರ ಮೈಚೆಯು ಹೇಳುತ್ತಾಳೆ :-ಮುನಿವರೈನ ; ನೀನು ನನ್ನೊಡನೆ ಸೇ ರಿದುದು ಮೊದಲುಗೊಂಚು ಇದುವರೆಗೂ ಬಂಬತ್ತುನರ ಏಳು ವರ್ಷ ಗಳು, ಆರು ತಿಂಗಳು ಮೂರು ದಿನಗಳು ಕಳೆದುಕೂದುವು: (Fo೩)