ವಿಷಯಕ್ಕೆ ಹೋಗು

ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

404 ವಿದ್ಯಾನಂದ. (ಅಂಕ ೧ ಬಹ್ನವಿದಾಂ ಧನಂ 1 ಹೃತೋ ವಿವೇಕ್ ಕೇನಾಪಿ ಯೋಷಿ ನ್ಯೂಹಾಯ ನಿತಾ |g೬ ಊರ್ಮಿ ಪಟ್ಟಾತಿಗಂ ಬ್ರಹ್ಮ ಜ್ಯ ವಾತ್ಮ ಜಯೇನಮೇ 1 ಮತಿರೇವಾ ಹೃತಾ ಯೇನ ಧಿಕ್ಕಂ ಕಾಮ ಮಹಾ ಗ್ರಹಂ 44 ವತಾನಿ ವೇದವೇದ್ಯಾಪ್ತಿ ಕಾರಣಾ ನ್ಯಖಿಲಾ ನಿಚ | ನರಕಗ್ರಾಮ ಮಾರ್ಗಣ ಸಂಗೇನಾ ಪಹೃತಾನಿಮೇ 11gvಗಿ ವಿನಿಂದೈತ್ಥಂ ಸ ಧರ್ಮಜ್ಞ ಸ್ವಯ ಎಂಬದಾಗಿ ನಾನಾಪರಿಯಿಂದ ತನ್ನ ನ್ನು ತಾನೇ ನಿಂದಿಸಿಕೊಂಡನುqತಿಗೆ ಕಂಡುಮುನಿಯು ಹೇಳಿಕೊಳ್ಳುತ್ತಾನೆ--ಅಯ್ಯೋ! ಇದುವರೆಗೂ ನಾ ನು ಆಚರಿಸಿದ ತಪಸ್ಸಲ್ಲವೂ ವ್ಯರ್ಥವಾಯಿತು, ಒಹ್ಮಜ್ಞಾನಿಗಳಿಗೆ ಮೂ ಲಧನವೆನಿಸಿದ ವೇದಪಾಠ, ಆತ್ಮ ವಿಚಾರಗಳೆಲ್ಲವೂ ನಿಪ್ಪಲವಾದುವು, ವಿವೇಕ (ಕಾರಾಕಾರವಿವೇಚನೆ) ಎಂಬ ಧನವನ್ನು ಈ ಯುವತಿ ಎಂ ಬ ಚೋರಳು ಸಂಪೂರ್ಣವಾಗಿ ಅಪಹರಿಸಿದಳು ಯಾವನೋ ಒಬ್ಬನು ನನ್ನ ತಪೋಭಂಗವನ್ನುಂಟುಮಾಡಲೋಸುಗ ನನ್ನ ಚಿತ್ರವನ್ನು ಹೋಟೆ ಗೊಳಿಸಲು ಇರಾಕ್ಷಸಿಯನ್ನು ನಿರ್ಮಿಸಿದನು/ಹಸಿವು, ಬಾಯಾರಿಕ, ಲೋ ಇಮೋಹಮುಪ್ಪು,ಸಾವುಗಳನ್ನು ವಿಾರಿ ಅನವರತವೂ ಸಚ್ಚಿದಾನಂದ ಸ ರೂಪನೆನಿಸಿದ ಪರಮಾತ್ಮನನ್ನು ಮನಸ್ಸಿನ ನಿಗ್ರಹಮೂಲಕ ನಾನು ತಿಳಿ ದು ಆನಂದಿಸಬೇಕೆಂದಿದ್ದೆನಲ್ಲಾ! ಇಂತಹ ನನ್ನ ಮನೋರಥವು ಈಡೇರ ದಂತನನ್ನ ವಿವೇಕವನ್ನು ಸಂಪೂರ್ಣವಾಗಿ ಅಪಹರಿಸಿದ ಕಾಮ(ಮನ್ಮಥ) ನೆಂಬ ದೊಡ್ಡ ಪಿಶಾಚವನ್ನು ಸುಡಬೇಕು, ಈ ಕಾಮವಿಕಾರದಿಂದಲ್ಲ ವೇ ನನಿಗೆ ಇಷ್ಟು ಅನರ್ಥವು ಸಂಭವಿಸಿದುದು |೭| ವೇದವೇ ದೇನನಿ ಸಿದ ಪರಮಾತ್ಮನನ್ನು ಸಾಕ್ಷಾತ್ಕರಿಸಿಕೊಳ್ಳಲು ಮಲಸಾಧನಗಳನಿಸಿದ ನನ್ನ ಎಲ್ಲ ನಿಯಮಗಳೂ ಕೂಡ, ನರಕವೆಂಬ ಗ್ರಾಮಕ್ಕೆ ಹಾದಿಯಾಗಿ ರುವ ಸ್ತ್ರೀ ಸಂಗದಿಂದ ಹಾಳಾದುವು (ನಾನು ಪರಮಾತ್ಮ ತತ್ಯವನ್ನು ತಿ ಆದುಕೊಳ್ಳಬೇಕೆಂದು ಎಬ್ಸೈಪ್ರೊ ವುತಗಳನ್ನು ಮಾಡಿ ಅದರಿಂದ ಆ ತಕುದ್ದಿಯಂ ಪಡೆದು ಸತ್ಕಾರಾಮನಾಗಬೇಕಂದಿದ್ದೆ, ಇದಕ್ಕೆ ಪ್ರತಿ ಪ್ರತಿಪಕಧಿನಿಯಾಗಿ ಬಂದ ಈ ಯುವತಿಯೊಡನೆ ಸೇರಿ ಆ ನಿಯಮಗಳ ನೆಲ್ಲಾ ಮರೆತು ಕೊನೆಗೆ ನರಕವನ್ನು ಸಂಪಾದಿಸಿಕೊಂಡೆನಲ್ಲ9) gvt