ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨ ವಿದ್ಯಾನಂದ. [ಅಂಕ ೧ ತಮೇವಾರ್ಥ ಸ್ವರೂಪೇಣ ಭಾಂತಿದರ್ಶನತಸ್ಸಿತಂ || & | ವಿ ಏು ಗ್ರಹಿಷ್ಣುಂ ವಿಶ್ವಸ್ಥ ಸ್ಥಿತಿಸರ್ಗೆ ತಥಾ ಪ್ರಭುಂ 1 ಪ್ರಣ ವ್ಯ ಜಗತಾಮಿಾಶ ಮಜನ್ಮ ಹರ ಮಯಂ ||೭ | ಕಥಯಾಮಿ ಯಥಾಪೂರಂ ದಕ್ಷಾಧ್ಯೆ ರ್ಮುನಿಸತ್ತಮೈಃ | ತೃತ್ಯ: ಪ್ರೊ ವಾಚ ಭಗವಾ ನಬ್ಬ ಯೋನಿಃ ಪಿತಾಮಹಃ||yll ತೈಂ ಪು ರೂಪದಿಂದಿರವನು ಅಜ್ಞಾನವೂ, ತತ್ತ್ವ ಯುಕ್ತವಾದ ದುಃಖವೂ, ಆತ ನಿಗಿಲ್ಲ ಶರೀರಾದಿಗಳು ಆತನಿಗಿಲ್ಲದಿದ್ದರೂ, ಭ್ರಾಂತರಾದವರಿಗೆ ಗೇ। ವತೆಗಳು, ಮನುಷ್ಯರು ಮೊದಲಾದ ನಾನಾ ರೂಪದಿಂದ ಕಾಣಿಸುವ ನು || ೬ | ಸೃಷ್ಟಿ ಮೊದಲಾದ ಕರ್ಮಗಳಲ್ಲಿ ಮತ್ತೊಬ್ಬರ ಸಹಾಯ ವಿಲ್ಲದೆ, ಅವುಗಳನ್ನು ಸ್ವಚ್ಛೆಯಾಗಿ ನಿರ್ವಾಹಮಾಡತಕ್ಕ ಸಾಮರ್ಥ್ಯ ವುಳ್ಳವನು. ಪುಣ್ಯ, ಪಾಪಗಳಂಬ ಕರ್ಮಗಳಿಗೂ, ಆ ಕರ್ಮಾಧೀನ ವಾದ ಜನ್ಮಕ್ಕೂ, ತತ್ತ್ವ ಯುಕ್ತಗಳಾದ ಸುಖದುಃಖಗಳಿಗೂ, ಒಳಗಾ ಗದಿರುವನು. ಇಂತಹ ಅನಂತ ಕಲ್ಯಾಣ ಗುಣ ಪರಿಪೂ ೧೯ನಾದುದರಿಂದ ಮಹಾಮಹಿಮನೆನಿಸಿ ಕೊಳ್ಳುವನು ||೭|| ಇನ್ನು ಮುಂದೆ ಪುರಾಣವನ್ನು ವಿಸ್ತಾರವಾಗಿ ಹೇಳುವೆನು, ನಾನು ಆ ಭಗವಂತನ ಸ್ವರೂಪವನ್ನು ತಿಳ ದುದು ಹೇಗೆಂದರೆ.-ಅಯ್ಯಾ ಮೈತ್ರೇಯನೇ ! ಪೂರ್ವದಲ್ಲಿ ದಕ್ಷನೇ ಮೊದಲಾದ ಋಷಿಗಳು ಜ್ಞಾನವನ್ನು ಸಂಪಾದಿಸಬೇಕೆಂಬ ಕುತೂಹಲ ವುಳ್ಳವರಾಗಿ, ವಿಷ್ಣುವಿನ ನಾಭಿಕಮಲದಲ್ಲಿ ಜನಿಸಿ, ಲೋಕಕ್ಕೆ ಪಿತಾವು ಹನೂ, ಪಡು ಶರ್ಯ ಸಂಪನ್ನನೂ, ಎನಿಸಿದ ಬ್ರಹ್ಮನ ಬಳಿಗೆ ಬಂದು, “ಎಲೌ ಪರಮ ದಯಾಶಾಲಿಯಾದ ವಿತಾಮಹನೆ' ಲೋಕದಲ್ಲಿ ನಿರಂತರವೂ ನಾವು ಮಾಡತಕ್ಕ ಕರ್ಮಗಳಿಂದುಂಟಾಗತಕ್ಕ ಫಲಗಳ ಅವೂ ಕೆಲವು ಕಾಲದ ಮೇಲೆ ಕ್ಷೀಣವಾಗಿ, ಪುನಃ ದುಃಖವೇ ಉಂಟಾ ಗುವುದು ಆದುದರಿಂದ ನಾವು, ನಿರತಿಶಯಾನಂದ ವೆನಿಸುವ ಮೋಕ ಸುಖವನ್ನು ಸಂಪಾದಿಸಲು, ಮುಖ್ಯ ಸಾಧನವಾದ ಜ್ಞಾನವನ್ನು ನಿನ್ನಿಂದ ಪಡೆಯಬೇಕೆಂದು ಬಂದಿರುವೆವು, ಅಂತಹ ಜ್ಞಾನವನ್ನು ನವಿಗೆ ಉಪ ದೇಶಮಾಡೆಂದು, ದಾದಿಗಳು ಬ್ರಹ್ಮನನ್ನು ಪ್ರಾರ್ಥಿಸಲು, ಆಗ ಬ್ರ