ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೫] ವಿಷ್ಣು ಪುರಾಣ 404 ಮಾತ್ಮಾನ ಮಾತ್ರನಾ ತಾನುಪ್ಪರಸ ಮಾಸೀನಾ ಮಿದಂ ವಚ ನ ಮಬ್ರವೀತ್ ರ್i ಗಚ್ಛ ಪಾನೇ ! ಯಥಾ ಕಾಮುಂಯತ್ಯಾ ರೈಂ ತತ್ಥ ತಂ ತಯಾ|ದೇವರಾಜಸ್ಥ ಮ ತ್ಯಭಂ ಕುಲ್ಬಂ ತ್ಯಾ ಭಾವಚೇತೈ ೧೪೦ ನ ತ್ವಾಂ ಕರೋ ಮೃಹಂ ಭಸ್ಮ ಕೂಧ ತೀ ವೇಣ ವನ್ದಿನಾ 1 ಸ ತಾಂ ಸಪ್ತಪದಂ ಮೈ ತಂ ಉಪ್ಪಿತೂ ಹಂ ತಯಾ ಸಹ- 18oll ಅಥವಾ ತವದೋ ಸಕಲ ಧರ್ಮಗಳನ್ನೂ ಅರಿತವನೆನಿಸಿದ ಆ ಕಂಡುಮುನಿಯು ಈ ಪರಿ ಯಿಂದ ತನ್ನನ್ನು ತಾನೇ ನಿಂದಿಸಿಕೊಳ್ಳುತ್ತಾ ತನ್ನ ಆಶ್ರಮದಲ್ಲಿ ಕುಳಿತಿ ದ್ದ ತನ್ನ ತಪೋಭಂಗಕ್ಕೆ ಮುಖ್ಯ ಕಾರಣಭೂತಳಾದ ಆ ಪ್ರಮೇಟೆ' ಎಂಬ ಆಪ್ಪರನ್ಸಿಯನ್ನು ಕಂಡು ಅವಳೊಡನೆ ಈ ರೀತಿ ಹೇಳತೊಡಗಿ ದನುರ್ಗಗಿ ಎಲೈ ಪಾಸಶೀಲಳ ; ತೆರಳು, ನಿನ್ನ ಕಾರವು ಮುಗಿದುದು, ಪ್ರೇಮಭಾವವನ್ನು ಸೂಚಿಸುವಂತಹ ನಿನ್ನ ಭೂ ಭಂಗ, ಕಡೆಗಣೇ ಟ ಮೊದಲಾದವುಗಳಿಂದ ನನ್ನ ಮನಸ್ಸಂ ಕೆಡಿಸಿ, ನನ್ನ ವಿವೇಕವನ್ನ ಲ್ಲಾ ನಿರ್ಮೂಲನಾಡಿ, ನನ್ನ ತಪಸ್ಸಿನಿಂದ ಭೀತನಾಗಿದ್ದ ದೇವಗಾಜನನಿ ಸಿದ ಆಂದ್ರನಿಗೆ ಪರಮೋಪಕಾರವಂ ಐಾರಿಯಾಯಿತು. ಇನ್ನು ನಿನಗೆ ಅಲ್ಲೇನೂ ಕೆಲಸವಿಲ್ಲವು. ಇನ್ನು ಇಲ್ಲಿ ನಿಲ್ಲದೆ ತೆರಳುವವಳಾಗು 118oll ಪ್ರಳಯಕಾಲದ ಅಗ್ನಿಯಂತೆ ಆತಿ ತೀವ್ರವಾದ ನನ್ನ ಕೋಪಾಗ್ನಿಯಿಂದ ನಿನ್ನನ್ನು ನಾನು ಬೂದಿಯಾಗಿ ಮಾಡುವ ಸಾಮರ್ಥ್ಯವು ನನ್ನಲ್ಲಿದ್ದರೂ ಕೂಡ ನಿನ್ನ ವಿಷಯದಲ್ಲಿ ಮಾತ್ರ ಅಂತಹ ಕಾರವನ್ನು ಮಾಡಲೊಲ್ಲನು ಸತ್ಪುರುಷರು ಯಾರೊಡನೆ ಏಳುಹೆಜ್ಜೆ ನಡೆಯುತ್ತಾರೋ ಅಥವಾ ಏಳು ವಾತುಗಳನ್ನಾಡುವರೋ ಅಂತಹವರು ಸ್ನೇಹಿತರೆಂದು ಹೇಳುವರು. ನೀ ನು ನನ್ನೊಡನೆ ನೂರಾರು ವರ್ಷಕಾಲ ವಾಸಮಾಡಿಕೊಂಡಿದ್ದೆ.ಮತ್ತು ನ ನೊಡನೆಬಹುಕಾಲಪಂತ ಸರಸಸಲ್ಲಾಪಗಳನ್ನನುಭವಿಸಿದವಳಾಗಿರುವೆ ಇದರಿಂದ ನೀನು ನನಿಗೆ ಸ್ನೇಹಿತಳಾಗಿರುವೆ, ಆದಕಾರಣ ಅಂತಹ ಸ್ನೇಹ ಧರ್ಮಕ್ಕೆ ವಿರೋಧವಾಗಿ ನಾನುನಡೆಯಲಾರನು ||೪ol ಅಥವಾ ಈ ವಿ ಪಯದಲ್ಲಿ ನಿನ್ನ .ಅಪರಾಧವೇನಿರುವುದು? ನಿಪ್ಪಲವಾಗಿ ನಿನ್ನ ಮೇಲೆ ಸಿ ಟ್ಟುಗೊಂಡುತಾನೇ ಫಲವೇನು ನೀನು ನನ್ನನ್ನು ವ್ಯಾಮೋಹಪಡಿಸಲು