ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಧ್ಯಾಯ ೧೫] ವಿಷ್ಣು ಪುರಾಣ (of ಮ ೪೫ ಸತು ನಿಡ್ಡ ರ್ತೃ ಕಾ ತೇನ ವಿನಿಪ ತದು ಇಮಾಕ್! ಆಕಾಶಗಾಮಿನೀ ಸೇದಂ ಮಮಾರ್ಜ ತರುವಲ್ಲವೇರಿ 184೧ ವೃಕ್ಷ ದ್ರಹೋಂ ಯಾಯಣ ಬಾಬಾ ತದಗ್ತಾರುಣ ಸಲ್ಲ ಮೈ ! ನಿರ್ಮ ರ್ಜ ಮಾನಾ ಗಾತ್ರಾಣಿ ಗಳ ದ ಜಲಾನಿ ಮೈ ೧೪೬೧ ಋಷಿಣ ಯಸ್ತದಾ ಗರ್ಭ ಸ್ವಸ್ಥಾ ದೇಹೇ ಸನಾ ಹಿತ ! ನಿರ್ಜಗಾಮ ಸರೋಮಾಂಚ ಹೈದ ರೂವೀ ತ ದಂಗ ಗಾಳಿಯಿಂದ ಮಿಸುಕುವ ಲತಯಂತ, ಈ ಕಂಡು ಮುನಿಯ ಶಾಸಭಯ ದಿಂದ ನಡುಗುತ್ತಾ ನಿಂತಿರುವ ಆ ಮೋಹನಾಂಗಿಯ ಕುರಿತು, ಛೇ ! ನೀಚ, ತರಳು, ಇಲ್ಲಿ ಒಂದು ಕ್ಷಣಕಾಲ ಕರ ನಿಲ್ಲಕೂಡದು, ತತ ಹಣ ಹರಡು, ಎಂಬದಾಗಿ ಅತ್ಯುಗ್ರವಾದ ಕೂಪದೊಡನೆ ಗದರಿಸಿದ ನು ೧೪೫|| ಇಂತು ಆ ಕಂಡು ಮುನಿಯು ಗದರಿಸಿ ಮಾತನಾಡಿದаನೆ ಯೇ ಆ ಅಪ್ಪರಯು ಅಲ್ಲಿ ನಿಲ್ಲದೆ ಕೂಡಲೆ ಆತನ ಆಶ್ರಮದಿಂದ ಹೊರಗೆ ಬಂದು ಆಕಳವರ್ಗದಲ್ಲಿ ಹೊರಟು ದೇವಲೋಕಕ್ಕೆ ಹೋ ಗುತ್ತಾ, ತನ್ನ ಶರೀರದಲ್ಲಿ ಭಯದಿಂದುಂಟಾದ ಆ ಬೆವರು ನೀರನ್ನು ಮರ ಗಳ ಚಿಗುರುಗಳಿಂದ ಒರಸಿದಳು ||೪೬೧ ಆಕೆಯು ಹೋಗುವಾಗ ದಾರಿ ಯೆಲ್ಲೆಲ್ಲಾ ಗಿಡದಿಂದಗಿಡಕ್ಕೆ ಹೋಗುತ್ತಾ, ಆ ಗಿಡಗಳ ತುದಿಯಲ್ಲಿರುವ ಕಂಪಾದ ಚಿಗುರುಗಳಿಂದ ತನ್ನ ಶರೀರದಲ್ಲಿ ಬಾರಿಬಾರಿಗೂ ಪ್ರವಿಸುತ್ತಿ ರುವ ಸೇದೋದಕವನ್ನು ಒರಸಿಕೊಳ್ಳುತ್ತಾ ಹೋಗುತ್ತಿದ್ದಳು 184| ಈ ಪುಚೆಯು ಕಂಡು ಮುನಿಯ ಆಶ್ರಮದಿಂದ ಹಾರಟು ಹೋ ಗುವುದಕ್ಕಿಂತಲೂ ಮುಂಚೆಯೇ ಆತನ ಸಾನ್ನಿಧ್ಯದಿಂದ ಗರ್ಭವಂ ಕಾ ಆದ್ದಳು. ಇಂತು ಕಂಡು ಮುನಿಯಿಂದ ತನ್ನಲ್ಲಿಧರಿಸಿದ್ದ ಆಗರ್ಭವು ಈ ಕಯು ಭಯಪಟ್ಟು ಹೋಗುವಾಗ ಬೆವರಿನರೂಪದಿಂದ ಹೊರ ಗೆ ಸವಿಸಿತು, (ಆದಕಾರಣ ಗರ್ಭಿಣಿಯರನ್ನು ವಿಶೇಷವಾಗಿ ಹೆದ ರಿಸಿ, ಗದರಿಸಿ ಮಾತನಾಡಿ, ಅವರಿಂದ ಕಶ್ಯಕಲಸಗಳನ್ನು ಮಾಡಿಸಿದರೆ ಆ ಗರ್ಭವು ದೇಹದಲ್ಲಿ ನಿಲ್ಲದೆ ಕದಲಿ ಸವಿಸಿ ಹೋಗುವwಾರಣ, ಗ ರ್ಭಿಣಿಯರಾದ-ಹೆಂಗಸರನ್ನು ಇಂತಹ ದುರವಸ್ಥೆಗೆ ಒಳಪಡಿಸದಂತ ಆರಿ ಗರುಕರಾಗಿರಬೇಕೆಂದು ಭಾವವು) ೧೪v ಇಂತು ಆ ಪಚಯ