ವಿಷಯಕ್ಕೆ ಹೋಗು

ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೧೫] ವಿಷ್ಣು ಪುರಾಣ ಇ

  • www

ಡು ಹೀನೇ ತಪಸಿ ಸತ್ತ ಮಃ 1 ಪ್ರರುಶೋತ್ತಮಖ್ಯ ಮುದ್ರಿ ಶಂ ವಿಪ್ರೋ ರಾಯ ತನಂ ಯಯಣwolತ ೨ಕರ ಮತಿ ರ್ಭಾ ಜ ರಾ ರಾಧನಂ ಹರೇಃ | ಬ್ರಹ್ಮ ಪರ ಮ ಯಂ ಕುರ೯ ಜನಮೇ ಕಾಗ ಮನಸಃ | ಊರ್ಧ ಬಾಹು ರ್ಮುಹಾ ಯೋಗೀ ಸ್ಥಿತ್ಯಾಸಣ ಭೂದ ನಂದನಾಃ Adell ಪ್ರಚೇ. ತಸ ಊಚುಃ || ಬ್ರಹ್ಮ ಪರಂ ಮುನೇ ಶ್ಲೋತು ಮಿಚ್ಛಾ ಮಃ ಪರಮಂ ಸ್ತವಂ 1 ಜಪತಾ ಕಂಡುನಾದೇವೋಯೇನಾ ಪಡಬೇಡಿರಿ, ಇಂತು ಪಚೆಯಿಂದ 'ನ್ನ ಹಿಂದಿನ ತಪವೆಲ್ಲವೂ ನಷ್ಮವಾದುದಂ ಕಂಡು, ಪಡು ಶಈ ಸಂಪನ್ನನೂ, ತಪೋನಿರತನೂ ಎನಿಸಿದ ಈ ಕಂಡು ಮುನಿಯು ಮರಳಿ ತಪಸ್ಸು ಮಾಡುವುದಕ್ಕಾಗಿ, ವಿ ಪುಸುನ್ನಿಧ್ಯಕ್ಕೆ ಮೊದಲನೆಯದೆನಿಸಿ, ಲೋಕಪ್ರಸಿದ್ದವಾದ, ಪುರುಷೋ ತಮವೆಂಬ ಹೆಸರುಳ್ಳ ಪರತಶ್ರೇಷ್ಠವಂ ಕುರಿತುತರಳದನು||೫೨le ಪ ರತದಲ್ಲಿ ಏಕಾಗ್ರಚಿತ್ತನೆನಿಸಿ ಪರಮೇಶ್ವರನನ್ನಾರಾಧಿಸುತ್ತಾ ಎಲ್ಲ ಅ೦ ದಿಯಗಳನ್ನೂ ಆತನಲ್ಲಿಯೇ ಲಯಗಳಿಸಿ, ಚತುರುಖನೇ ಮೊದ ಲಾಗಿ ಎಲ್ಲಾ ಪದಾರ್ಥಗಳಲ್ಲಿಯೂ ತಾನೇ ನಾನಾರೂಪದಿಂದ ನೆಲೆಸಿರುವ ಕಾರಣ “ ಬಹ್ಮ,, ನೆಂತಲೂ, ಸಂಸಾರವೆಂಬಕಡಲಿಗೆ ದಡದಂತಿರು ವ ಕಾರಣ c« ಪರ ,, ನೆಂತಲೂ ವ್ಯವಹಾರ ವಿಷಯನಾಗಿರುವ, ಅಥ ವಾ ಬಹ್ನ ಶಬ್ದ ವಾಚ್ಛವಾದ ವೇದಕ್ಕೆ ಮುಖ್ಯ ತಾತ್ಪರ ವಿಷಯವಾಗಿ ರುವ, ಅಥವಾ ವೇದಗಳಿಗೆ ಪರವೆನಿಸಿದ ವೇದಾಂತಶಾಸ್ತ್ರದಿಂದ ಪ್ರತಿ ಪದ್ದನಾದ, ಆ ಪರವಸ್ತುವನ್ನೇ ಅನವರತವೂ ನನ ಮಾಡುತ್ತಾ, ತನ್ನ ತೋಳುಗಳನ್ನು ಮೇಲಕ್ಕೆ ಎತ್ತಿಕೊಂಡು ಮಹಾಯೋಗಿಎನಿಸಿ, ತೀವ್ರವಾಗಿ ತಪಸ್ಸನ್ನಾಚರಿಸ ತೊಡಗಿದನು Mಆಗಿ ಪ್ರಚೇತಸರು ಹೇ ಳುತ್ತಾರೆ:- ಎಲೈ ಓಷಧೀಶನೆನಿಸಿದ ಶೋ ಮನೆ; ಬ್ರಹ್ಮ ಪರವೆಂಬ ಜರವನ್ನು ಮಾಡಿ ಕಂಡು ಮುನಿಯು ಪರಮಾತ್ಮ ರೂಪಿಯಾದ ಕೇಶವನ ನ್ನು ಆರಾಧಿಸಿದನೆಂದು ಹೇಳುವೆಯಲ್ಲವೆ ? ಹಾಗಾದರೆ, ಆ ಜವು ಯಾ ವುದು ಅವನು ಸ್ಕೂತ್ರಮಾಡಿದ ಪರಿಯೆಂತು? ಇಂತಹ ದಿವ್ಯಸ್ತೋತ್ರ ವನ್ನು ನಮಿಗೆ ತಿಳಿಸುವವನಾಗು, ೧೫ಳಿಗೆ ಸಮನು ಹೇಳುತ್ತಾನೆ :-