ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿದ್ಯಾನಂದ (ಆಗ ೧ ಎmmmmmmmmmmmwwwx ಸರ್ವವ್ಯಾಪಕನೆನಿಸಿದ ಆ ವಿಪ್ಪುವು ನಿರಾಕಯವಾದ ಮಹಿಮೆಯಿಂದ ಡಗೂಡಿದವನು. ಆವೃತ್ತಿರಹಿತನು, ಸಂಯರವೆಂಬ ಸಮುದ್ರಕ್ಕೆ ದರ ದಂತಿರುವನು, ಆತನಿಗಿಂತಲೂ ಆಚಮಾರ್ಗವೇ ಇಲ್ಲ. ಆತನೇ ಕ ನೆಯಲ್ಲಿರುವನು. ಇದೇ ಅರ್ಥವನ್ನೇ ಧ್ವನಃ ಪರಮಾವೋತಿ ತಪ್ಪಿಸ್ಕೊತಿ ಪರಮಂ ಪದಂ?” ಎಂಬದಾಗಿ ಕಠೋಪನಿಷತ್ತಿನಲ್ಲಿ ಹೇ Yಧೆ, ಇಂತು ಇತನು ಕಡೆಹಾಯಲು ಕಸಾಧ್ಯವಾಗಿರುವ ಸಂ ಸಾರವೆಂಬ ಮಾರ್ಗಕ್ಕೆ ಕೊನೆಯಲ್ಲಿರುವ ಕಾರಣ ಈತನನ್ನು ಹೂಂ ದುವುದೂ ಕೂಡ ಅಸಾಧ್ಯವಾಗಿರುವುದು, ಆದುದರಿಂದ ಈತನನ್ನು ಆಪರಶುರನೆನ್ನುವರು. ಹಾಗಾದರೆ ದಿನಕ್ರಮೇಣ ಸ್ವಲ್ಪ ಸ್ವಲ್ಪವಾಗಿ ನಡೆಯುತ್ತಾ ದೀರ್ಘಕಾಲವಾದ ಬಳಿಕಲಾದರೂ ಆತನನ್ನು ಹೊಂದಬ ಹುದಲ್ಲವೆ ? ಎಂದರೆ ಅದೂ ಕೂಡ ಸಾಧ್ಯವಲ್ಲ. ಏಕೆಂದರೆ, ಸರಕು ದಿಂದ ಕರೆಯಿಸಿಕೊಳ್ಳುವ ಆಕಾಶಾದಿಗಳಿಗಿಂತ ಭಿನ್ನನಾಗಿ ಬಹು ದೂರದಲ್ಲಿರುವನು, ಆದುದರಿಂದ ಈತನ ಮಹಿಮೆಯು ಅಗೋಚರವಾಗಿ ರುವುದು, ಆದಕಾರಣ ಈತನು ಅನಂತನೆನಿಸುವನು, ಆದು ದರಿಂದಲೇ (ಅಂತು ಅನಂತನೂ, ಅಸಂರಚಾರ, ಪರಶರನೂ ಆಗಿರುವಕಾರ ೧) ಸತ್ಯಸ್ವರೂಪನೆನಿಸುವನು, ಅಥವಾ ಅರ್ಧಶಬ್ದಕ್ಕೆ ಪ್ರಯೋಜನವೆಂ ದು ಅರ್ಥವು. ಅಂತಹ ಪ್ರಯೋಜನಗಳಲ್ಲಿ ನಾಶರಹಿತವಾದ ಪ್ರಯೋಜ ಇವು ಮೋಹವಲ್ಲದೆ ಬೇರೆಯಲ್ಲ, ಇಂತಹ ಪರಮಾನಂದಸ್ವರೂಪವನಿ ಸಿದ ಮೂಕವೇ ಆತನಿಗೆ ರೂಪವಾಗಿರುವ ಕಾರಣ ಈತನನ್ನು ಪರವಾ ರ್ಥರೂಪಿ ಎಂದು ಕರವರು, ಈತನು ಕಂಣಿಗೆ ಕಾಣಿಸುವುದಿಲ್ಲ ಹೀಗಿರ ಲು ಈತನನ್ನು, ಪರಮಪುರುಷಾರ್ಥವೆನಿಸಿದ ಮೋಹಸರೂಪನೆಂತಲೂ ಸಂಸರಮಾರ್ಗಕ್ಕೆ ಕೊನೆಯಲ್ಲಿರುವನೆಂತಲೂ ಕೂಡ ಹೇಳುವುದೆಂತು? ಕುತಿಯ ಕೂಡ ಸAಧ್ರನಃ ಪರಮಾವೋತಿ ತದ್ವಿಪ್ಟ ಪರ ಮಂಪದಂ” ಎಂಬದಾಗಿ ಹೇಳಿರುವುದಲ್ಲ, ಇದುತನೇ ಹೇಗೆ ಸಮಂಜ ಸವಾಗುವುದೆಂದು ಭ್ರಾಂತಿಗೊಳ್ಳಬೇಡಿರಿ, ಬ್ರಹ್ಮ ಶಬ್ದ ವಾಚ್ಯವಾದ ವೇದ, ಅಥವಾ ತಪಸ್ಸುಗಳಲ್ಲಿ ಅನುದಿನವೂ ಆಸಕ್ಕರನಿಸಿ ಅವುಗಳನ್ನೇ ನಿರಂತರವೂ ಆಚರಣೆಯಲ್ಲಿಟ್ಟು ಕೊಂಡಿರುವ ಕಾರಣ ಸಬ್ರಹ್ಮರನಿಸಿದ