ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆnಳಿ ವಿದ್ಯಾನಂದ. [ಅಂಕ ೧ ಎrwwwmmmmmmmmmmmmmmmmmmwe Mwwwxrwx ಪರಃ » ಸ ಕಾರಣಂ ಕಾರಣ ತಸ್ತತೋಪಿ ತಸವಿ ಹೇ ತುಃ ಪರಹೇತು ಹೇತುಃ | ಕಾರೇಷು ಚೈವಂ ಸಹ ಕರ ಕರ್ತ ರೂ ಪೈರ ಶೇಪ ರವತೀಹ ಸರಂ 14 ಬ್ರಹ್ಮ ಪ್ರಭು ರ್ಒ ಅವಾಗಿ ಜ್ಞಾನವನ್ನು ವೃದ್ಧಿ ಪಡಿಸಿಕೊಂಡು ಕ್ರಮಕ್ರಮವಾಗಿ ಅನಾತ್ನಗ ೪ನಿಸಿದ ಇಂದ್ರಿಯಾದಿಗಳನ್ನು ಆತ್ಮತವಲ್ಲವೆಂದು ತಿಳಿದು ದೂರಮಾ ಡಿ ಆ ನಿಜತತ್ತ್ವವನ್ನರಿಯುವರು, ಇಂತು ಉಪಾಧಿಪರಿಚ್ಛೇದಕೂನ್ಯನಾಗಿ ರುವಕಾರಣ ಈತನಿಗೆ ಮತ್ತೂಂದು ಆಶ್ರಯ ಪರಿಮಾಣವಿಲ್ಲದಿರುವಕಾರ ೧)ಅಪ್ರತಿಹತವೆನಿಸಿ, ವಾಜ್ಞಾನಸಗಳಿಗೆ ಅಗೋಚರವಾದ ನಿರತಿಶಯ್ಯ ಈಶಾಲಿಯಾಗಿರುವ ಈ ಪರಮಾತ್ಮನನ್ನು ಆಂತರು ಖಿಗಳನಿಸಿದ ಯೋಗಿ ಗಳು ಸುಲಭವಾಗಿ ತಿಳಿಯುವರು, ಬಹಿರು ಖಿಗಳಾದ ಮಢರು ಎಷ್ಟು ದೀರ್ಘಕಾಲ ಯಾವಯಾವವಿಧವಾಗಿ ಪ್ರಯತ್ನಿಸಿದರೂ ಅವರುಆತನನ್ನು ಹೊಂದಲಾರರೆಂದು ಭಾವವು ಪರಸಾರಃ ಎಂಬ ಸ್ಥಳದಲ್ಲಿ ಸಂರಕಲ್ಲ ಕೈ ಪಾಲಕ ಅಥವಾ ಪೂರಕನೆಂದರ್ಥವು, ಲೋಕವನ್ನು ಕಾಪಾಡಿ ಅ ಭಿವೃದ್ದಿ ಪಡಿಸುವ ಕಾರಣ ಪಾರರೆನಿಸುವ ಅಂದ್ರು, ಬ್ರಹ್ಮ, ಮೊದಲಾ ದವರಿಗೂ ಕೂಡ ಪಾಲಕನೆನಿಸಿ ತನ್ನ ಅಂಕದಿಂದಲೇ ಅವರುಗಳನ್ನು ಲೋಕದಲ್ಲಿ ತುಂಬಿರುವ ಕಾರಣ ಈ ಪರಮಾತ್ಮನನ್ನು ಪರಪರನೆ ನ್ನುವರು. ಚತುರುಖ, ಇಂದ್ರ ಮೊದಲಾದವರನ್ನೂ ಕೂಡ ತಾನೇ ಉಂಟುಮಾಡಿ, ತನ್ನ ಅಂಕವನ್ನು ಅವರಲ್ಲಿರಿಸಿ ಆ ಆಕಾರೈಗಳನ್ನು ಅವ ರವರಿಂದ ಮಾಡಿಸುತ್ತಾ ತಾನು ಮಾತ್ರ ಯಾವುದಕ ಒಳಗಾಗದೆ ನಿರ್ಲಿ ಏನೆನಿಸಿಕೊಂಡು ಸರ್ವ ಕಾಲದಲ್ಲಿಯೂ ಆನಂದ ಘನನೆನಿಸಿರುವನೆಂದು ಭಾವವು |He{ಗಿ ಎಲೈ ಪಚೀತಿಸboa; ತಪೋನಿರತನೆನಿಸಿದ ಆ ಕಂಡುಮನಿಯು ವಿಶುದ್ಧ ರೂಪದಿಂದ ಪರಮಾತ್ಮನನ್ನು ಸ್ಕೂತ್ರಮಾಡಿ ಬಳಿಕ ಆತನು ಸ ರಾತ್ಮಕನಾಗಿರುವುದರಿಂದ ಆತನ ಲೀಲಾವಿಭೂತಿಯನ್ನು ವರ್ಣಿಸಲುಪ ಕ್ರಮಿಸುತ್ತಾನೆ :- ಪುತ್ರರು, ಪತ್ರರು ಮೊದಲಾಗಿ ಪ್ರವಾಹರೂಪ ದಿಂದಿರುವ ಸೃಷ್ಟಿಗೆ ಕಾರಣ ಭೂತನನಿಸಿದ ಚತುರು ಖನಿಗೂ, ಆ ಚ ತುರುಖನ ಉತ್ಪತ್ತಿಗೆ ಕಾರಣವೆನಿಸಿದ ಬ್ರಹ್ಮಾಂಡಕ್ಕೂ, ಆ ಬುಕ್ಕಾಂ