ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೨.] ವಿಷ್ಣು ಪುರಾಣ. ဂစု ರುಕುತ್ಪಾಯ ಭೂಭುಜೆ ನಗ್ನ ದಾತವೇ ! ಸಾರಸ್ವತಾಯ ತೇ ನಾವಿ ಮಂಸಾರಸ್ಸತೇನಚ ||Fl ಪರಂಪರಾಣಾಂ ಪರಮ ಪ ರಮಾತ್ಮಾZತ್ಮ ಸಂಸ್ಥೆ ತಃ | ರೂಪವರ್ಣಾದಿ ನಿರ್ದೆಶ ವಿಶೇಷಣ ವಿವರ್ಜಿತಃ |lnoll ಅಸಕ್ಷಯ ವಿನಾಶಾಭ್ಯಾಂ ಪರಿಣಾಮರ್ಧಿಜ ಹನು ಪರಮ ಸಂತೋಷಯುಕ್ತನಾಗಿ, ದಕ್ಷಾದಿಗಳಿಗೆ ಪರಮಾತ್ಮ ಸ ರೂಪವನ್ನು ಉಪದೇಶಮಾಡಿದನು ಆ ದಕ್ಷಾದಿಗಳು ನರ್ಮದಾ ನದಿ ಯತೀರದಲ್ಲಿ, ಪುದುಕುತ್ಸ ಚಕ್ರವರ್ತಿಗೆ, ಪರಮಪ್ರೀತಿಯಿಂದ ಉಪ ದೇಶಮಾಡಿದರು. ತರುವಾಯು ಪುರುಕುತ್ಸ ಚಕ್ರವರ್ತಿಯು ಸಾರಸ ತನಿಗೂ, ಆ ಸಾರಸತನು ನನಿಗೂ ಉಪದೇಶ ಮಾಡಿ ದನು ||Fil * ಒಂ ದಕ್ಕಿಂತಲೂ ಒಂದ, ಉತ್ತಮವೆನಿಸಿದ, ಇಂದ್ರಿಯಗಳು, ಅವುಗಳ ವಿಷ ಯಗಳು, ಮನಸ್ಸು, ಬುದ್ಧಿ, ಅಹಂಕಾರ, ಅವ್ರಕ್ಕೆ, ಇವುಗಳೆಲ್ಲಕ್ಕಿಂತ ಊ ಸರ್ವೋತ್ತಮ ವೆನಿಸಿದ ಪುರುಷಶಬ್ದ ದಿಂದ ಕರೆಯಿಸಿಕೊಳ್ಳುವ ಆ ಪರಮಾತ್ಮನು ಸಕಲ ಪ್ರಾಣಿಗಳಲ್ಲಿಯೂ, ಸರ್ವದಾ ನಲೆಗೊಂಡು, ಎಲ್ಲಕ್ಕೂ ಆಶ್ರಯನಾಗಿರುವನು. ಬಿಳುಪು, ಕೆಂಪು, ಕಪ್ಪು ಮೊದಲಾದ ರೂಪಗಳಿಗಾಗಲಿ, ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರರೆಂಬ ವರ್ಣ ಗಳಿಗಾಗಲಿ, ದೇವತೆಗಳು, ಮನುಷ್ಯರು, ಪಶುಗಳು ಮೊದಲಾದ ಜಾ ತಿಗಳಿಗಾಗಲಿ, ಹೆಂಗಸು, ಗಂಡಸು ಮೊದಲಾದ ರೂಪಗಳಿಗಾಗಲಿ,ರಾಮ, ಕೃಷ್ಣ ಮೊದಲಾದ ಹೆಸರುಗಳಿಗೇ ಆಗಲಿ ಆತನು ಒಳಪಟ್ಟಿರುವುದಿಲ್ಲಾ. ಇಂತಹ ಗುಣಗಳಿಂದ ಕೂಡಿರುವ ಕಾರಣ ಆತನು ಎಲ್ಲ ವಸ್ತುಗಳ ಲ್ಲಿಯ ನೆಲೆಸಿ, ಸರ್ವರಿಗೂ ಆತ್ಮ ಸ್ವರೂಪನಾಗಿ ಪ್ರತ್ಯಕ್ಷನಾಗಿ ರೂ, ಯಾರೂ ಆತನನ್ನು ಇತರರಿಗೆ ಪ್ರತ್ಯಕ್ಷವಾಗಿ ತೋರಿಸಿಕೊಡ ಲಾರರು ||೧೦||

  • ಶ್ರು, ಇಂದ್ರಿಯೇಭ್ಯಃ ಪರಾಹ್ಮರ್ಧಾ ಅರೇಭ್ಯಶ್ಚ ಪರಂ ಮನಃ | ಮನ ಸಸ್ತುಪರಾಬುದ್ಧಿ ೪ ಬುದ್ಧರಾತ್ಮಾ ಮಹಾನ್ಸರಃ 1 ಮಹತಃ ಪರಮವ್ಯಕ ಮವ್ಯಕ್ಕೆ ತ್ಪುರುಷಃ ಪರಃ || ಪುರುಘಾ ಪರಂ ಕಿಂಚಿತ್‌, ಎಂಬ ಕೃತಿಪ್ರಮಾಣದಿಂದ ಪರಮಾ ತ್ಮನು ಸರ್ವೊತ್ತಮನೆಂದು ಹೇಳಬೇಕು,