ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೧೫] ವಿಷ್ಣು ಪುರಾಣ ಇnd ಹ್ನ ಸ ಪರ ಭತೂ ಬ್ರಹ್ಮ ಪಜಾನಾಂ ಪತಿ ರಚ್ಯುತ * | ಬ್ರಹ್ಮಾಕರಂ ನಿತ್ಯ ಮಹಾ ಸ ವಿಷ್ಣು ರಪಕ್ಷ ಯಾ ದೈತ ರ ಖಿಲೈ ರಸಂಗಿ 14{೩ ಬ್ರಹ್ಮಾ ಕರ ಮಜಂ ನಿತ್ಯಂ ಯದಾ ಗಣಿ ಪುರುಷೋತ್ತಮಃ | ತದಾ ರಾಗಾ ದಯೋ ದೋಪಾಃ ಪು ಯಾಂ ತು ಪುಕಮಂ ಮಮ a{vd ಸೋಮ | ಏತ ಧ್ವಹ್ನ ಪರಾ ಖಂ ವೈ ಸಂಸ್ತ ವಂ ಪರಮಂ ಉರ್ಪ | ಅವಹ ಪರಮಾಂ ನಾದುದರಿಂದ ಆತನು ಯಾವ ಯಾವ ರೂಪವಂ ಧರಿಸಿದಾಗ ಆತನಿಗೆ ಸ್ವಾಭಾವಿಕವಾದ ರೂಪಕ್ಕೆ ಹಾನಿಯಿಲ್ಲವು. ಇಂತು ವ್ಯಾಪನ ಶೀಲನೆನಿಸಿದ ಆ ಪರಮಾತ್ಮನು ಸರ್ವ ಸತಪಿ ಯಾಗಿದ್ದರೂ ನಾ ಶರಹಿತನಾಗಿರುವನು. ಆದುದರಿಂದಲೇ ಧ್ರುವನೆನಿಸುವ ನು, ಅಪಕ್ಷಯ, ವೃದ್ಧಿ, ಪರಿಣಾಮ, ಸಂಗಗಳು ಆತನಿಗಿಲ್ಲವು, ಅ ವಾಬನಸ ಗೋಚರವೆನಿಸಿದ ತನ್ನ ಮಾಯೆಯಿಂದ ಆತನೇ ಸರ್ವತ್ಮ ಕತ್ರವನ್ನು ಪಡೆಯುವನು ಆದುದರಿಂದ ಸರ್ವಾತ್ಮಕನಾಗಿರುವ ಆ ಪ ರಮಾತ್ಮನಿಗೆ ಕುದ್ದ ತಾದಿಗಳು ಅಬಾಧಿತಗಳಲ್ಲವು ೫೭೧ ಪುರುಷೋ ತಮನೆನಿಸಿದ ಈ ವಿಷ್ಣುವೇ ನಿರ್ವಿಕಾರ ಪರಬ್ರಹ್ಮ ಸ್ವರೂಪನಾದುದ ರಿಂದ ಅಂತಹ ಪರಮಾತ್ಮನು, ಇದುವರೆಗೂ ನಾನು ಆತನನ್ನು ಸ್ನೇ ತ್ರ ಮಾಡಿದುದಕ್ಕಾಗಿ ನನ್ನ ಮೇಲೆ ಸಂಪೂರ್ಣಾನುಗ್ರಹವನ್ನಿರಿಸಿ ಆತನ ದಿವ್ಯ ರೂಪವಂ ನನ್ನ ಮನದಲ್ಲಿ ತೋರಿಸಲಿ, (ನನಗೆ ಆತನು ಪ್ರತ್ಯಕ್ಷ ನಾಗಲಿ ಎಂದು ಭಾವವು) ಇಂತಹ ಪರಮಾತ್ಮನನ್ನು ಸಾಕ್ಷಾತ್ಕರಿಸಿಕೊ ಳ್ಳುವ ಮೂಲಕ ಇದುವರೆಗೂ ನಾನು ನನ್ನ ನೇಮವಂ ಬಿಟ್ಟು ತುಟ್ಟಿ ವಾದ ವೈಜಯಿಕಾನಂದದಲ್ಲಿ ಆಸಕ್ತನಾಗಿದ್ದುದರಿಂದ ಉಂಟಾದ ನನ್ನ ರಾಗಾದಿ ದೋಷಗಳೆಲ್ಲವೂ ನಾಶವಾಗಲಿ \೫rಗಿ ಸೋಮನು ಹೇಳುತ್ತಾ ನ-ಬ್ರಹ್ಮಣ್ಯನೆನಿಸಿದ ಕಂಡುಮುನಿಯು ಮೇಲೆ ಹೇಳಿದ ಬ್ರಂಹ್ಮ ಪರಾಖ್ಯವೆನಿಸಿದ ಈ ಸ್ತೋತ್ರವನ್ನು ಶ್ರದ್ಧಾ ಭಕ್ತಿಗಳಿಂದೊಡಗೂಡಿ ಏಕ ಚಿತ್ತತೆಯಿಂದ ಧಾನವಾಗಿ ಪರಮಾತ್ಮ ಸಾಕ್ಷಾತ್ಕಾರ ರೂಪಮಾ ದ (ಮೋಕ್ಷ ರೂಪವಾದ ಅಥವಾ ಪರಮಾತ್ಮನಲ್ಲಿ ಸೇರಿ ಹೋಗುವಿಕೆ ಎಂಬ) ಪರಮ ಸಿದ್ದಿಯಂ ಹೊಂದಿದನು {F ಇಂತಹ ಸರ್ವೊತ್ರ