ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(Se ವಿದ್ಯಾನಂದ {ಆಗ ೧ - ಝವ ಮುಕ್ಕೂ ದೇವೇಶನೀ ಹೃಷೀ ಕೇ ಉವಾಚ ತಾಂ | ಪ್ರಣಾಮ ನನ್ನಾ ಮುತ್ತು' ವರದ ಸ್ಪಮುವ ಸ್ಥಿತಃ ALL# ದೇವಃ ಭವಿಷ್ಯ೦ತಿ ಮಹಾವೀರಾ ಅನ್ಯ ನೈವ ಜನ್ಮನಿ || ಪ್ರಖಾ ತೋ ದಾರ ಕರ್ಮಾ ಣೋ ಭವತ್ಯಾಃ ಪತಯೋ ದಕ | ೧೬೭ ಪುತ್ರಂಚ ಸು ಮಹಾತ್ಮಾನ ಮತಿ ವೀರ ಸಂಕ್ರಮಂ ! ಪಂಜಾ ಪತಿ ಗುಣೈ ಈು ಕಂ ತಮೇ ವಾಪ್ಪ ಸಿ ಶೋಭನೆ | Navಗಿ ವಂಕಾ ನಾಂ ತಸ್ಸ ಕತ ತೋಂ ಜಗತ್ ರ್ಸ್ನ ಭವಿಷ್ಯತಿ। ನಾನು ಕೃತಾರ್ಥಳಾಗುವನು ೧೬೫ಗಿ ಸೋಮನು ಹೇಳುತ್ತಾನೆ :-ಸಕ ಲೇಂದ್ರಿಯ ನಿಯಾಮಕನೆನಿಸಿದ, ದೇವದೇವನಾದ ಮಹಾವಿಷ್ಣುವು ಈ ಮಾತನ್ನು ಕೇಳಿಕನಿಕರಗೊಂಡು ತನ್ನ ಪಾದಗಳ ಬಳಿಯಲ್ಲಿ ದಂಡಕು ರವಾಗಿ ಬಿದ್ದಿರುವ ಆಮಾರಿತ್ರೆಯನ್ನು ಕಮಲದಳ ದಂತ ಕೋಮಲವಾದ ತನ್ನ ಕೈಯಿಂದ ಎಬ್ಬಿಸಿ ಆಕಗೆ ಇಷ್ಟವಾದ ವರವಂ ಕೂಡಲು ಈರೀತಿ ಹೇಳತೊಡಗಿದನು, ೬೬ ವಿಷ್ಣುವು ಹೇಳುತ್ಯಾನ :-ಎಲೈ ಮಂಗ ೪ಾಂಗಿಯಾನಿಸಿದ ರಾಜಪತ್ನಿಯ ; ಮುಂದಿನ ಜನ್ಮದಲ್ಲಿಯೇ (ಈ ಜನ್ನ ವಾದ ಬಳಿಕ ನಿನಿಗೆ ಉಂಟಾಗುವ ಮತ್ತೊಂದು ಜನ್ಮದಲ್ಲಿಯೇ) ಮಹಾ ಬಲಶಾಲಿಗಳೂ,ಲೋಕ ಪ್ರಸಿದ್ದ ರೂ ಲೋಕೋಪ ಕುರಿಗಳೂ ಎನಿಸಿದ ಹತ್ತು ಮಂದಿ ಪತಿಗಳು ನಿನಗೆ ಲಭಿಸುವರು. ಜನ್ಮ ಜನ್ಮದಲ್ಲಿಯ ತನಗೆ ಉತ್ತಮರಾದ ಪತಿಗಳು ಲಭಿಸಬೇಕೆಂದು ಬೇಡಿದುದಕ್ಕೆ ಎರಡನ ಯ ಜನ್ಮದಲ್ಲಿಯೇ ಆಕೆಗೆ ಈ ವರವಂ ವಿಷ್ಣುವು ದಯಪಾಲಿಸಲು ಈ ರಣವೇನಂದರೆ, ತನ್ನ ಭಕ್ತರು ಬಾರಿಬಾರಿಗೂ ಜನ್ಮ ದುಃಖವನ್ನು ಆ ನುಭವಿಸಬಾರದೆಂದು ದಯೆಯಿಂದ ಆಕೆಗೆ ಒಂದೇ ಜನ್ಮದಲ್ಲಿಯೇ ಆಕ ಯ ಇಪ್ಪದಂತೆ ಬಹು ಮಂದಿ ಪ್ರತಿಗಳನ್ನೂ, ಸರ್ವೊತ್ತಮನೆನಿಸಿದ ಪುತ್ರನನ್ನೂ ಕೂಡ ದಯಪಾಲಿ ಸಿದನೆಂದು ಭಾವವು ) ೧೬೩ಗಿ ಎಲೈ ಮಂಗಳಕರಳೆನಿಸಿದ ವಾರಿಪೆಯೆ ; ಚತುರು ಖನಂತೆ ನಿಖಿಲ ಸದ್ದು ಸಾಲಂಕೃತನೆನಿಸಿ, ಮಹಾಮಹಿಮ ಸಂಸನ್ನನೂ, ಅತಿ ಶೂರನೂ, ಬಲಿಷ್ಠನೂ, ಪರಾಕ್ರಮಶಾಲಿಯ ಎನಿಸಿದ ಸುತನನ್ನೂ ಕೂಡ ಅದೇ ಜನ್ಮದಲ್ಲಿಯೇ ನಿನ್ನ ಅನುಗ್ರಹದಿಂದ ನೀನು ಪಡೆಯುವೆ. Mev! ಅಂತು