ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೫] ಏಷ್ಣು ಪುರಾಣ 494 ಶ1 ಕಲಶ್ ನಖನೇ ಯುಕಾ ಶೃಪ್ತವಿಂಶತಿ ಮಿಂದನೇಗಿ೭೭೧ ತಸು ದೇವಾ ಸೃಥಾದೈತ್ಯಾ ನಾಗಾ ಗಾವಸ್ತಥಾ ಖಗಾಃ ಗಂಧ ರಾಸ್ಪರಸಶ್ವ ದಾನವಾದ್ರಾ ಜಜ್ಞರೇ ೭v ತ ತಃ ಪ್ರಕೃತಿ ಮೈತ್ಯ' | ಪ್ರಜಾಮೈಥುನ ಸಂಭವಾಃ 1 ಸಂ ಕಲ್ಪಾದ್ದರ್ಶನಾ ತೃರ್ಶಾ ತರಫಾ ಮಭರ್ವ ಪುಜಾಃ | ತಪೋ ವಿಶೇಪ್ಪ ಸ್ಪಿದ್ದಾನಾಂ ತದಾಂತ ತರಸ್ಸಿನಾಂ ॥೩೯॥ ತ್ರಯಃಅಂಗುಷ್ಠ ದಕ್ಷಿಣಾ ದಕ್ಷಃ ಪೂರೈಂ ಜಾತ ಶುತೋ ಮಯಾ | ಕಥಂ ಪಚೆ ತಸೋ ಭ೧ ಯಸ್ಸ ಸಂ ಗಳಲ್ಲಿ ಹತ್ತು ಮಂದಿ ಕುವುಗರಂ ಧರ್ಮಪುರುಷನಿಗೆ ಕೊಟ್ಟ ವಿವಾಹ ಮಾಡಿದನು. ತರುವಾಯು ಪಿತಾಮಹನನಿಂದ ಬ್ರಹ್ಮನ ಮೊಮ್ಮಗನಾದ ಆಶ್ಚ ಸನಿಗೆ ಹದಿಮೂರು ಮಂದಿಯಂ ಕೊಟ್ಟು ವಿವಾಹ ಮಾಡಿದನು ವಿಕ್ಕ ಇಪ್ಪತ್ತೇಳು ಮಂದಿ ಯಂ ಚಂದ್ರನಿಗೆ ಕೊಟ್ಟು ಮದುವೆ ಮಾಡಿ ದನು. ಈ ಇಪ್ಪತ್ತೇಳು ಮಂದಿಯ ಕಾಲವನ್ನು ಸೂಚಿಸುವ ಕೃತಿ. ಈ ಮೊದಲಾದ ಇಪ್ಪತ್ತೇಳು ತಾರ (ನಕ್ಷತು) ಗಳು, ಈ ನಕ್ಷತ್ರಗಳ ಪರಿವರ್ತನದಿಂದಲೇ ವಾರ, ತು, ಅಯನ, ನರ, ವೆ ೧ದಲಾದ ಕಲ್ಪಾಂತದ ವರೆಗಿನ ಕಾಲವೂ ಗಣಿ ಇಲ್ಪಡುವುದು, ೬೭! ಈ ಐವತ್ತು ಮಂದಿ ಕನೈಯರಲ್ಲಿ ದೇವತೆಗಳು, ದೈತ್ಯರು, ನಾಗರ , ಪಕ್ಷಿಗಳು, ಗಂ ಧರರು ಅಸ್ಪರ ಸ್ತ್ರೀಯರು, ದಾನವರು ವೆ ಇದಲಾದವರೆಲ್ಲರೂ ಜನಿಸಿದ ರು, ೧೭rl ಎಲೆ ಮೈಯನೆ ; ಈ ದಕ್ಷನಿಗಿಂತಲೂ ಪೂರದಲ್ಲಿ ಸ್ತ್ರೀ ಪುರುಷ ಮಿಥುನ ಸಮಾಗಮದಿಂದ ಮಕ್ಕಳಾಗುವ ವಾಡಿಕೆ ಯು ವಿಶೇಷವಾಗಿರಲಿಲ್ಲ. ಈ ದಕ್ಷನ ತರುವಾಯ ಲೋಕದಲ್ಲಿ ಪ್ರಚಾಸ್ತ್ರ ಗೆ ದಂಪತಿಗಳು ಅನನ್ಯವಾಗಿ ಒಂದು ಕಡೆ ಸೇರಿ ವಿಹರಿಸುವುದೇ ಮುಖ್ಯ ಕಾರಣವಾಗಿ ಏರ್ಪಟ್ಟಿತು, ಆದರೆ ದಕ್ಷನಿಗಿಂತ ಮುಂಚೆ ಮನಸ್ಸಿನಲ್ಲಿ ಯೋಚಿಸೋಣದರಿ೦ದಲ, ಸ್ತ್ರೀ ವ್ಯಕ್ತಿಯನ್ನು ನೋಡು ವಿಕೆಯಿಂದಲ, ಆಥವಾ ಸ್ಪರ್ಶ ಮಾತ್ರದಿಂದಲ 7 ಮಕ್ಕ೪ಾಗುತ್ತಿದ್ದರು, ಸಿದ್ಧರಿಗ, ಮಹಾ ತಪಸ್ವಿಗಳಿಗೂ ಕೂಡ ಅವರವರ ತಪೋ ಮಕಾ «ಯಿಂದಲೇ ಮಕ್ಕಳಾಗುತ್ತಿದ ರು, ೧೭೯l ಮೃತ್ಯನು ಹೇ