ವಿಷಯಕ್ಕೆ ಹೋಗು

ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪! ವಿದ್ಯಾನಂದ [ಅ೦೧ . ಭೂತೋ ಮಹಾಮುನೇ ! Myron ಏಪಮೇ ಸಂಶಯೋ ಬು ರ್ಹ ! ಸುಮರ್ಹಾ ಹೃದಿವರ್ತತೇ ! ಯದ ಹಿತ್ಯಕ್ಷ ಸೋಮ ಈ ಪ್ರನಶ ಶುರತಾಂಗತಃ? " v೧ ೧ ಶ್ರೀಪರಾಶರಃ!! ಉತ್ಪತ್ತಿಕ ನಿರೋಧತ್ಥ ನಿತ್ತೋ ಭೂತೇಷು ಸತ್ತವು 11 ಋಷಿತನ ಳುತ್ತಾನೆ :••-ಮಹಾ ಮುನಿಗಳೆನಿಸಿದ ಪರಾಶರರೆ; ಪೂರದಲ್ಲಿ ವಿರಾಟ್ ಪುರುಷನ ಬಲ ಹೆಬ್ಬೆಟ್ಟಿನಿಂದ ದಕ್ಷನು ಜನಿಸಿದನೆಂದು ನಾನು ಕೇಳಿದ್ದೆ. ಅಂತಿರಲು ದಕ್ಷನು ಸಚೇತಸರಿಂದ ಮಾರಿಪ್ಪೆಯಲ್ಲಿ ಜನಿಸಿದನೆಂದು ತಾವು ಹೇಳುವಿರಿ, ಇದೆಂತು ಸಮಂಜಸವಾಗುವುದು ? ಇಷ್ಟು ಮಾತ್ರವಲ್ಲದೆ ನನಿಗೆ ಮತ್ತೊಂದು ಶಂಕೆಯೂ ಉಂಟು | vo | ಚಂದನ ಮಗ ಳೆನಿಸಿದ ಮಾರಿಷೆಯಲ್ಲಿ ಹುಟ್ಟಿದ ದಕ್ಷನು ಆ ಚಂದ್ರನಿಗೇನೇ ಇಪ್ಪತ್ತೆ ಳು ವ.೦ದಿ ಕನೈಯರಂ ಕೊಟ್ಟು ಮದುವೆ ಮಾಡಿದನೆಂದು ಹೇಳುವುರಿ, ಆದುದರಿಂದ ದಕ್ಷನು ಚಂದ್ರನಿಗೆ ಮಾವನಾದನು. ಹೀಗಾದರೆ ಚಂದ್ರನ ದೌಹಿತ್ರುವೇ (ಮಗಳ ಮಗನೇ) ಚಂದ,ನಿಗೆ ಮಾವನೆಂದು ಹೇಳುವುದೆಂ ತು ? ಎಲೈ ಓಪನೆಸಿಸಿದ ಪರಾಶರನ , ಈ ಹಿಂದೆ ಹೇಳಿದುದೂ ಕೂಡ ನನ್ನ ಮನಸ್ಸಿನಲ್ಲಿ ವಿಶೇಷವಾಗಿ ನನಿಗೆ ಸಂಶಯವನ್ನುಂಟುಮಾಡಿ ರುವುದು, ಇದರ ಪರಿಹಾರವಂ ನನಿಗೆ ಸವಿಸ್ತರವಾಗಿ ತಿಳುಹಬೇಕಂದು ಮೈತ್ರೇಯನು ಪರಾಶರನನ್ನು ಬೇಡಿಕೊಂಡನು, ly೧|| ಪರಾಶರನು ಹೇಳುತ್ತಾನೆ--ಎಲೈ ಬ್ರಹ್ಮವಾದಿಗಳಲ್ಲಿ ಶ್ರೇಷ್ಠನೆನಿಸಿದ ಮೈಯನೆ; ಭೂತಗಳಿಗೆ ಹುಟ್ಟು ಸಾವುಗಳು ನಿತ್ಯಗಳೆನಿಸುವುವು ಹುಟ್ಟುತಲೇ ಸಾವು ಆ ಹುಟ್ಟಿನೆಸನೆಯೇ ಬಂದಿರುವುದು, ಸತ್ತವನು ಮರಳಿ ಹು ಟ್ಟಲೇಬೇಕು ಇದೇ ಅರ್ಥವನ್ನೇ (ಜಾತಸ್ಯಸಿ ಧುವೋ ಮೃತ್ಯು ಧ್ರ್ರು ವಂ ಜನ್ಮ ಮೃತಸ್ಯಚ | ಎಂಬದಾಗಿ ಶ್ರೀ ಕೃಷ್ಣ ಭಗವಂತನ ಕೂತ ಗೀತೆಯಲ್ಲಿ ಹೇಳಿರುವನು, ಸರ್ವೋತ್ತಮವೆನಿಸಿದ, ಅಪ್ರತಿಹತ ಸಾವಥವುಳ ಜ್ಞಾನ ಚಕ್ಷುಸ್ಸಿನಿಂದೊಡಗೂಡಿದ ಮಗಳು ಈ ಹು ಟ್ಟು ಸಾವುಗಳನ್ನು ಲಕ್ಷ್ಮಮಾಡದೆ, ಅವುಗಳಿಂದುಂಟಾಗುವ ಹರ್ಷ, ದುಃ ಖಗಳಿಗೂ ಕೂಡ ಗಮನ ಕೊಡದೆ ನಿರ್ವಿಕಾರರಾಗಿಯೇ ಇರುವರು, (ಹುಟ್ಟು ಸಾವುಗಳು ಪ್ರವಾಹ ರೂಪದಿಂದ ಆವಿಚ್ಚಿಗಳಾಗಿರುವುವು.