ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೧೫] ವಿಷ್ಣು ಪುರಾಣ ೩೫ ಮುಹ್ಯಂತಿ ಯೇಚಾನೇ ದಿವ್ಯ ಚಕ್ಷುಷಃ hv೨ಗಿ ಯುಗೇ ಯು ಗೇ ಭವಂತೃತೇ ದಕ್ಷಾ ಮುನಿಸು ' ! ಪುನಸ್ಥ್ಯವ ನಿ ರುಧ್ಯ೦ತ ವಿದ್ವಾಂಸ ತ್ರನ ಮುಹೃತಿ vಳಿಗೆ ಕಾನಿಷ್ಟ ಜೈನ ಮಮಾಂ ಪೂಂ ನಾ ಭದ್ದಿ ಹೊತ್ತವ! ತದ ಏವ ಗರೀಯwe S ಭೂ ೩ ಭಾವಸ್ಥೆವ ಕಾರಣolve! ಮೈತ್ರೇಯಃ | ದೇವಾನಾಂ ದಾ ಸಿವಾನಾಂ ಚ ಗಂಧರೆ ರಗ ಇದಕ್ಕೆ ಪ್ರತೀಕಾರ ಮಾಡಲಸಾಧ್ಯವೆಂಬದಾಗಿ ತಿಳಿದು ಜ್ಞಾನಿಗಳು ತಟ ಸ್ಥರಾಗಿರುವರೆಂದು ಭಾವವು). hv೨ ಅಯ್ತಾ ಮುನಿವರನೆನಿಸಿದ ಮ ಶ್ರೀಯನೆ ; ಸೂರಾದಿ ಒಂಬತ್ತು ಗ್ರಹಗಳೂ ಒಂದು ರಾಶಿಯಲ್ಲಿ ಸೇ ರವ ಕಾಲಕ್ಕೆ ಯುಗವೆಂಬದಾಗಿ ಜೆ ತಿಶ್ವಾಸ ಸಂಕೇತವು. ಅ೦ತ ಹ ಪ್ರತಿಯೊಂದು ಯುಗದಲ್ಲಿಯ ದಕ್ಷನೇ ವೆ ದಲಾದವರೆಲ್ಲರೂ ಹು ಟ್ಟುವರು, ಅಂತೆಯೇ ಪುನಃ ಮತ್ತೊಂದು ಅಂತಹ ಸಮಯವು ಬರು ವವರೆಗೂ ಅಧಿಕಾರದಲ್ಲಿರುವರು, ಪುನಃ ನುಡಿದುಹೋಗುವರು, ಆಂ ತ) ದಕ್ಷಾದಿಗಳಿಗೂ ಕೂಡ ಹುಟ್ಟು ಸಾವುಗಳು ನಿತೃಗಳೆನಿಸುವುವು ಯುಗಾರಂಭ ೫೨೨ ರಲ್ಲಿ, ಎಲ್ಲ ಸ >ಣಿಗಳ ರಾತ್ರಿಯಾದ ಬಳಿಕ ಎಕ್ಷ, ತುಕೊಳ್ಳುವಂತೆ ಉದಯಿಸುವರು, ಯುಗಾ ವಸಾನ ಕಾಲದಲ್ಲಿ,ಪ೨ ಣಿಗಳು ರಾತ್ರಿ ಕಾಲದಲ್ಲಿ ನಿದ್ದೆ ಗೈವಂತೆ ಆವರೂ ಕೂಡ ನಾಶ ಹೊಂದು ವರು, ಎಲ್ಲ ಭೂತಗಳೂ ಇ»ತಹ ಮರಣರಪನದ ಪನಾಶಕ್ಕೆ ಸಿಕ್ಕಿದವರೇ ಆಗಿರುವರು. ಆದರೆ ಆತ್ಮಜ್ಞಾನಿ ಎನಿಸಿದವನು ಮಾತ್ರ ಈ ಪ್ರವಾಹಕ್ಕೆ ಸಿಕ್ಕುವುದೂ ಇಲ್ಲ. ಅದರಿಂದ ನರಳುವುದೂ ಇಲ್ಲ. ೧-೩ಗಿ ಮತ್ತು ನೀನು ಕೇಳಿದ ಎರಡನೆಯ ಪ್ರಶ್ನೆಗೆ (ಚಂದ್ರನ ಮೊಮ್ಮ ಗನಾದ ದಕ್ಷನು ಪುನಃ ಚಂದ್ರನಿಗೆ ಮೂವನಾದುದೆಂತು ? ಎಂಬ ಆಕ್ಷೇ ಪಣೆಗೆ) ಉತ್ತರವಂ ಹೇಳುವೆನು, ಕೇಳು, ಅಯ್ಯಾ ಬ್ರಾಹ್ಮಣೇತ್ರ ಮನೆ ; ಪೂರಕಾಲದಲ್ಲಿ ದೊಡ್ಡವರು, ಚಿಕ್ಕವರು ಎಂಬ ಎಣಿಕೆಯನ್ನು ವಯಸ್ಸಿನಿಂದ ಎಣಿಸುತ್ತಿರಲಿಲ್ಲ. ತಪಸ್ಸಿಗನುಸಾರವಾಗಿ ದೊಡ್ಡವರು, ಚಿಕ್ಕವರು, ಎಂಬದಾಗಿ ಗೊತ್ತು ಮಾಡಿಕೊಳ್ಳುತ್ತಿದ್ದರು. ಇದಕ್ಕೆ ಅವ ರವರ ಮಹಾತ್ಮಯ (ಪುಭಾವವೇ) ಕಾರಣವಾಗಿದ್ದಿತು.